Ketika Sharma : ಎಂಥ ಸೌಂದರ್ಯ ಕಂಡೇ..! ಜಸ್ಟ್‌ ಅರಳಿದ ಕಮಲದಂತಿದೆ ಕೇತಿಕಾ ಸೌಂದರ್ಯ

Ketika Sharma : ಗ್ಲಾಮರ್ ಗೊಂಬೆ ಕೇತಿಕಾ ಶರ್ಮಾ ಸದ್ಯ ಟಾಲಿವುಡ್‌ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟೀವ್‌ ಇರುವ ಈ ಸುಂದರಿ ಆಗಾಗ ತಮ್ಮ ಬೋಲ್ಡ್‌ ಫೋಟೋಸ್‌ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ಕೇತಿಕಾ ಹೊಸ ಹಾಟ್‌ ಚಿತ್ರಗಳನು ನೋಡುಗರ ನಿದ್ದೆಗೆಡಿಸುವಂತಿವೆ.

ಸಿನಿರಂಗಕ್ಕೆ ಕಾಲಕಾಲಕ್ಕೆ ತಕ್ಕಂತೆ ಹೊಸ ನಟಿ-ನಟಿಯರು ಪರಿಚಯವಾಗುತ್ತಿರುತ್ತಾರೆ. ಅದರಲ್ಲಿ ಕೇತಿಕಾ ಶರ್ಮಾ ಕೂಡ ಒಬ್ಬರು. ಈ ಗ್ಲಾಮರ್ ಗೊಂಬೆ ಸದ್ಯ ಟಾಲಿವುಡ್‌ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟೀವ್‌ ಇರುವ ಈ ಸುಂದರಿ ಆಗಾಗ ತಮ್ಮ ಬೋಲ್ಡ್‌ ಫೋಟೋಸ್‌ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ಕೇತಿಕಾ ಹೊಸ ಹಾಟ್‌ ಚಿತ್ರಗಳನು ನೋಡುಗರ ನಿದ್ದೆಗೆಡಿಸುವಂತಿವೆ.

1 /8

ನಟಿ ಕೇತಿಕಾ ಶರ್ಮಾ 24 ಡಿಸೆಂಬರ್ 1995 ರಂದು ನವದೆಹಲಿಯಲ್ಲಿ ಜನಿಸಿದರು. ಮಾಡೆಲ್ ಆಗಿ ಕೆರಿಯರ್ ಶುರು ಮಾಡಿದರು.  

2 /8

ಯೂಟ್ಯೂಬರ್ ಆಗಿ.. ಸಿಂಗರ್ ಆಗಿ.. ವಿಶೇಷವಾಗಿ ಡಬ್ ಸ್ಮ್ಯಾಶ್ ಗಳಿಂದ ಜನಪ್ರಿಯಳಾದಳು.  

3 /8

ಕೇತಿಕಾ ಶರ್ಮಾ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ 2.3 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.  

4 /8

ಸದ್ಯ ಪವನ್‌ ಕಲ್ಯಾಣ್‌ ಹಾಗೂ ಸಾಯಿ ಧರ್ಮತೇಜ ನಟನೆಯ ತಮಿಳು ಸಿನಿಮಾದ ರಿಮೇಕ್‌ನಲ್ಲಿ ಕೇತಿಕಾ ನಟಿಸುತ್ತಿದ್ದಾರೆ.  

5 /8

ಈ ಸಿನಿಮಾದ ಶೂಟಿಂಗ್ ಅತಿ ಶೀಘ್ರದಲ್ಲೇ ಆರಂಭವಾಗಲಿದ್ದು, ಈ ಚಿತ್ರವನ್ನು ಪೀಪಲ್ಸ್ ಮೀಡಿಯಾ ಸಂಸ್ಥೆ ನಿರ್ಮಿಸುತ್ತಿದೆ. ಸಮುದ್ರಖನಿ ನಿರ್ದೇಶನ ಮಾಡಿದ್ದಾರೆ.  

6 /8

ಇತ್ತೀಚಿಗೆ ಕೇತಿಕಾ ವೈಷ್ಣವ್‌ ತೇಜ್‌ ಜೊತೆ ʼರಂಗರಂಗ ವೈಭವಂಗʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅದ್ರೆ ಈ ಸಿನಿಮಾ ಅಷ್ಟೊಂದು ಸದ್ದು ಮಾಡಲಿಲ್ಲ.  

7 /8

ಕೇತಿಕಾ ಶರ್ಮಾ ಪುರಿ ಜಗನ್ನಾಥ್ ಪುತ್ರ ಆಕಾಶ್ ಅಭಿನಯದ ʼರೊಮ್ಯಾಂಟಿಕ್ʼ ಸಿನಿಮಾದಲ್ಲಿ ನಟಿಸಿ ಒಳ್ಳೆಯ ಟಾಕ್ ಪಡೆದುಕೊಂಡಿದ್ದರು.   

8 /8

ಇನ್ನು ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಸುಂದರಿ ಆಗಾಗ ತನ್ನ ಹಾಟ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.