ಬೋಲ್ಡ್‌ ಪೋಟೋಗಳ ಮೂಲಕ ಹುಡುಗರಿಗೆ ಮತ್ತೆರಿಸಿದ ಕೇಟ್‌ ಶರ್ಮಾ; ಪೋಟೋಸ್‌ ನೋಡಿ

Kate Sharma : ನಟಿ ಕೇಟ್‌ ಶರ್ಮಾ ತಮ್ಮ ವಿಭಿನ್ನ ಮತ್ತು ಬೋಲ್ಡ್‌ ಲುಕ್‌ನಿಂದ ಸೋಷಿಯಲ್‌ ಮಿಡಿಯಾದಲ್ಲಿ ಎಲ್ಲರ ಕಣ್ಸೆಳೆಯುತ್ತಾರೆ. ತಮ್ಮ ಸಖತ್‌ ಹಾಟ್‌ ಪೋಟೋಗಳನ್ನು ಶೇರ್‌ ಮಾಡುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ನಟಿ ಇವರು. 
 

1 /7

ಕೇಟ್‌ ಶರ್ಮಾ ಸಖತ್‌ ಹಾಟ್‌ ಪೋಟೋಗಳ ಮೂಲಕ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ

2 /7

ಸರಣಿ ಬೋಲ್ಡ್‌ ಪೋಟೋಗಳ ಮೂಲಕ ಸೋಷಿಯಲ್‌ ಮಿಡಿಯಾದಲ್ಲಿ ಸೆನ್ಸೆಷನ್‌ ಕ್ರಿಯೆಟ್‌ ಮಾಡಿದ್ದಾರೆ. 

3 /7

ಸಖತ್‌ ಹಾಟ್‌ ಮತ್ತು ಬೋಲ್ಡ್‌ ಪೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ. 

4 /7

ಇವರ ಬೋಲ್ಡ್‌ ಲುಕ್‌ಗೆ ಫಿದಾ ಆಗದೇ ಇರೋ ಮನಸ್ಸುಗಳೇ ಇಲ್ಲ 

5 /7

ಹಳದಿ ಬಿಕಿನಿಯಲ್ಲಿ ಕೇಟ್‌ ಶರ್ಮಾ ಅಂದ ಎದ್ದುಕಾಣುತ್ತಿದೆ.

6 /7

ಅವರ ದೇಹಸಿರಿ ಪ್ರದರ್ಶನಕ್ಕೆ ಅಭಿಮಾನಿಗಳಿಂದ ಕಾಮೆಂಟ್‌ಗಳ ಸುರಿಮಳೆಯೇ ಆಗುತ್ತಿದೆ. 

7 /7

ಹಳದಿ ಬಿಕಿನಿ ಪೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.