Gandhadagudi: ಶಾಲಾ ಮಕ್ಕಳಿಗೆ ಉಚಿತವಾಗಿ ಗಂಧದಗುಡಿ ತೋರಿಸಿದ ಕರವೇ ಪ್ರವೀಣ್ ಶೆಟ್ಟಿ ಬಣ

Gandhadagudi: ರಾಜ್ಯಾದ್ಯಂತ ಗಂಧದಗುಡಿ ಭರ್ಜರಿ ಪ್ರರ್ಶನ ಕಾಣುತ್ತಿದೆ. ಶಾಲಾ ಮಕ್ಕಳಿಗೆ ಕರವೇ ಪ್ರವೀಣ್ ಶೆಟ್ಟಿ ಬಣ ಉಚಿತವಾಗಿ ಗಂಧದಗುಡಿ ತೋರಿಸಿದ್ದಾರೆ.

Gandhadagudi: ರಾಜ್ಯಾದ್ಯಂತ ಗಂಧದಗುಡಿ ಭರ್ಜರಿ ಪ್ರರ್ಶನ ಕಾಣುತ್ತಿದೆ. ಶಾಲಾ ಮಕ್ಕಳಿಗೆ ಕರವೇ ಪ್ರವೀಣ್ ಶೆಟ್ಟಿ ಬಣ ಉಚಿತವಾಗಿ ಗಂಧದಗುಡಿ ತೋರಿಸಿದ್ದಾರೆ. ಸಾಮಾಜಿಕ ಕಳಕಳಿ ಪರಿಸರ, ಪ್ರಾಣಿ ಪಕ್ಷಿಗಳ ರಕ್ಷಣೆ ಕುರಿತು ಮಾಹಿತಿ ಇರುವ ಸಿನಿಮಾ ಆಗಿದ್ದು, ನೂರಾರು ಮಕ್ಕಳಿಗೆ ಚಿತ್ರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ್ದಾರೆ. 

1 /5

ರಾಜ್ಯಾದ್ಯಂತ ಗಂಧದಗುಡಿ ಭರ್ಜರಿ ಪ್ರದರ್ಶನ

2 /5

ಸಾಮಾಜಿಕ ಕಳಕಳಿ ಪರಿಸರ, ಪ್ರಾಣಿ ಪಕ್ಷಿಗಳ ರಕ್ಷಣೆ ಕುರಿತು ಮಾಹಿತಿ ಇರುವ ಸಿನಿಮಾ

3 /5

ಶಾಲಾ ಮಕ್ಕಳಿಗೆ ಉಚಿತವಾಗಿ ಚಲನಚಿತ್ರ ವೀಕ್ಷಿಸಲು ಅವಕಾಶ

4 /5

ಶಾಲಾ ಮಕ್ಕಳಿಗೆ ಉಚಿತವಾಗಿ ಗಂಧದಗುಡಿ ತೋರಿಸಿದ ಕರವೇ ಪ್ರವೀಣ್ ಶೆಟ್ಟಿ ಬಣ

5 /5

ನೂರಾರು ಮಕ್ಕಳಿಗೆ ಚಿತ್ರ ಪ್ರದರ್ಶನಕ್ಕೆ ಅವಕಾಶ