ಹೇಗಿದೆ ನೋಡಿ ಕಾಂತಾರ ನಾಯಕನ ಫ್ಯಾಮಿಲಿ ಪೋಟೋ ಶೂಟ್‌..!

Rishabh Shetty : ರಿಷಭ್‌ ಶೆಟ್ಟಿ ಕನ್ನಡದ ಪ್ರತಿಭಾನ್ವಿತ ನಿರ್ದೇಶಕ, ನಟ ಮತ್ತು ನಿರ್ಮಾಪಕ. ತಮ್ಮ ವಿಭಿನ್ನ ಶೈಲಿಯ ಚಿತ್ರಗಳಿಂದ ಪ್ರಸಿದ್ಧಿಯನ್ನು ಪಡೆದಿದ್ದಾರೆ. ರಿಕ್ಕಿ ಚಿತ್ರದಿಂದ ಚಿತ್ರ ನಿರ್ದೇಶನ ಶುರು ಮಾಡಿದ ಇವರು ಕಿರಿಕ್‌ ಪಾರ್ಟಿ ಮತ್ತು ಕಾಂತಾರದಂತಹ ಸೂಪರ್‌ ಹಿಟ್‌ ಚಿತ್ರಗಳನ್ನು ನೀಡಿದ್ದಾರೆ. 

 

1 /4

ಕಾಂತಾರ ನಾಯಕ ರಿಷಬ್‌ ಶೆಟ್ಟಿ ಇದೀಗ ಫ್ಯಾಮಿಲಿ ಜೊತೆ ಮಸ್ತ್‌ ಪೋಟೋ ಶೂಟ್‌ ಮಾಡಿಸಿದ್ದು, ಪೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.  

2 /4

ಶೇರ್‌ ಮಾಡಿರುವ ಪೋಟೋಗಳಲ್ಲಿ ನಟ ಹಾಗೂ ಅವರ ಮಗ ಒಂದೇ ಕಲರ್‌ ಬಟ್ಟೆಯನ್ನು ತೊಟ್ಟರೆ ರಿಷಬ್‌ ಅವರ ಪತ್ನಿ ಹಾಗೂ ಮಗಳು ಒಂದೇ ಕಲರ್‌ ಬಟ್ಟೆತೊಟ್ಟು ಹಚ್ಚಹಸಿರಿನಲ್ಲಿ ಪೋಟೋಶೂಟ್‌ ಮಾಡಿಸಿದ್ದಾರೆ.   

3 /4

ರಿಷಬ್‌ ಶೆಟ್ಟಿಯವರು ಕಾಂತಾರ ಸಿನಿಮಾ ಮೂಲಕ ಭರ್ಜರಿಯಾಗಿ ಯಶಸ್ಸು ಗಳಿಸಿದರು. ಅಲ್ಲದೇ ಈ ಸಿನಿಮಾ ಅಪಾರವಾದ ಅಭಿಮಾನಿ ಬಳಗವನ್ನೇ ಹುಟ್ಟು ಹಾಕಿತು.   

4 /4

ಇದೀಗ ನಟ ರಿಷಬ್‌ ಶೆಟ್ಟಿ ಅವರು ಎಲ್ಲರ ಮನೆಮಾತಾಗಿದ್ದಾರೆ. ಜೊತೆಗೆ ಅವರ ಅಭಿಮಾನಿಗಳು ಕಾಂತಾರ 2 ಚಿತ್ರಕ್ಕೆ ಕಾಯುತ್ತಿದ್ದಾರೆ.