Ranjani Raghavan: ಕಾಲಲ್ಲಿ ಕಾಲುಂಗುರ.. ಗುಟ್ಟಾಗಿ ಮದುವೆಯಾದ್ರಾ ಕನ್ನಡತಿ ಖ್ಯಾತಿಯ ರಂಜನಿ ರಾಘವನ್?!

Actress Ranjani Raghavan: ನಟಿ ರಂಜನಿ ರಾಘವನ್‌ ಯಾರಿಗೆ ಗೊತ್ತಿಲ್ಲ ಹೇಳಿ.. ಪುಟ್ಟಗೌರಿ ಮದುವೆ ಸಿರೀಯಲ್‌ ಮೂಲಕ ಕನ್ನಡಾಭಿಮಾನಿಗಳ ಮನಗೆದ್ದ ಚೆಲುವೆ ಕನ್ನಡತಿಯಾಗಿ ಪ್ರೇಕ್ಷಕರ ಮನೆಮಗಳಾಗಿದ್ದಾಳೆ.. ಯಾವುದೇ ಆಡಂಬರವಿಲ್ಲದ ಸಿಕ್ಕಾಪಟ್ಟೆ ಸಿಂಪಲ್‌ ಲೈಪ್‌ ಲೀಡ್‌ ಮಾಡುತ್ತಿರುವ ಈ ಚೆಲುವೆ ಇದೀಗ ಪೋಟೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ.. ಅದು ಭಾರೀ ಚರ್ಚೆಗೆ ಗ್ರಾಸವಾಗಿದೆ.. 

1 /5

ಪಕ್ಕಾ ಕನ್ನಡತಿಯಾಗಿ ಅಭಿಮಾನಿಗಳ ಮನಗೆದ್ದ ನಟಿ ರಂಜನಿ ಒಂದೇ ಒಂದು ಕಾಂಟ್ರವರ್ಸಿ ಇಲ್ಲದೇ ಬಣ್ಣದ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.. ಆದರೆ ಇದೀಗ ದೊಡ್ಡದೊಂದು ವಿಷಯಕ್ಕೆ ಭಾರೀ ಚರ್ಚೆ ಶುರುವಾಗಿದೆ.. ಏನದು ಅಂತೀರಾ.. ಮುಂದೆ ಓದಿ..  

2 /5

ನಟಿ ರಂಜನಿ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿದ್ದಾರೆ.. ಇತ್ತೀಚೆಗಷ್ಟೇ ನಟಿ ಪೋಟೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ.. ಅದು ಇದೀಗ ಹಾಟ್‌ ಟಾಪಿಕ್‌ ಆಗಿದೆ.. ಹಾಗಾದ್ರೆ ಏನಿದೆ ಆ ಪೋಸ್ಟ್‌ನಲ್ಲಿ ಅನ್ನೋದೆ ಕುತುಹಲಕಾರಿಯಾದ ವಿಚಾರ..  

3 /5

ರಂಜನಿ ಶೇರ್‌ ಮಾಡಿಕೊಂಡಿರುವ ಪೋಟೋದಲ್ಲಿ ಅವರು ಕಾಲಿಗೆ ಕಾಲುಂಗುರ ಹಾಕಿಕೊಂಡಿದ್ದಾರೆ.. ಸದ್ಯ ಆ ಪೋಟೋ ವೈರಲ್‌ ಆಗುತ್ತಿದ್ದಂತೆ ಗುಟ್ಟಾಗಿ ಮದುವೆಯಾದ್ರಾ ಕನ್ನಡತಿ ಎನ್ನುವ ಚರ್ಚೆಯೊಂದು ಶುರುವಾಗಿದೆ.. ಆದರೆ ಈ ಸುದ್ದಿಗೆ ನಟಿಯಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ..   

4 /5

ಇನ್ನು ಸಿನಿಮಾಗಳಲ್ಲಿ ಕೂಡ ನಟಿಸುತ್ತಿರುವ ರಂಜನಿ ಶೂಟಿಂಗ್‌ಗಾಗಿ ಕಾಲುಂಗುರ ಧರಿಸಿ ಅದನ್ನು ತೆಗೆಯಲು ಮರೆತಿಬಹುದು.. ಹೀಗಾಗಿ ಕಾಲುಂಗುರ ಹಾಕಿಕೊಂಡಿದ್ದಕ್ಕೆ ಮದುವೆಯಾಗಿದೆ ಎನ್ನುವುದು ಸರಿ ಅಲ್ಲ..  

5 /5

ರಂಜನಿ ರಾಘವನ್‌ ಎಂದರೇ ಅಭಿಮಾನಿಗಳಿಗೆ ಅಚ್ಚು.. ಕಾರಣ ಅವರ ನಡೆ ನುಡಿ,, ನಟಿ ಅಚ್ಚ ಕನ್ನಡದಲ್ಲೇ ಮಾತನಾಡಿ ಕನ್ನಡವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.. ಈ ಚೆಲುವೆ ಎಷ್ಟೋ ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾರೆ..