Munich Kannadigaru: ಜರ್ಮನಿಯ ಮ್ಯೂನಿಕ್‌ನಲ್ಲಿ ಕನ್ನಡ ರಾಜ್ಯೋತ್ಸವ.. ಅಪ್ಪುಗೆ ವಿಶೇಷ ನಮನ

Kannada Rajyotsava in Munich : ಜರ್ಮನಿಯ ಮ್ಯೂನಿಕ್ ನಗರದಲ್ಲಿ ವಾಸಿಸುವ ಕನ್ನಡಿಗರು ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ನವೆಂಬರ್‌ 19 ರಂದು ನಡೆದ ಈ ಕಾರ್ಯಕ್ರಮದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರಿಗೆ ವಿಶೇಷ ನಮನ ಸಲ್ಲಿಸಲಾಯಿತು. ಮ್ಯೂನಿಕ್‌ ಕನ್ನಡಿಗರ ಈ ಅದ್ಧೂರಿ ಕಾರ್ಯಕ್ರಮದ ಫೋಟೋಗಳು ಇಲ್ಲಿವೆ ನೋಡಿ. 
 

Kannada Rajyotsava in Munich : ಜರ್ಮನಿಯ ಮ್ಯೂನಿಕ್ ನಗರದಲ್ಲಿ ವಾಸಿಸುವ ಕನ್ನಡಿಗರು ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ನವೆಂಬರ್‌ 19 ರಂದು ನಡೆದ ಈ ಕಾರ್ಯಕ್ರಮದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರಿಗೆ ವಿಶೇಷ ನಮನ ಸಲ್ಲಿಸಲಾಯಿತು. ಮ್ಯೂನಿಕ್‌ನಲ್ಲಿರುವ ಕನ್ನಡಿಗರು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಕರುನಾಡಿನ ವಿವಿಧ ಕಲೆಗಳ ಕಲಾ ಪ್ರದರ್ಶನದಿಂದ ಎಲ್ಲರ ಗಮನಸೆಳೆಯಿತು. ಇಲ್ಲಿಯವರೆಗೆ ಜರ್ಮನಿಯಲ್ಲಿ ಆಯೋಜಿಸಿದ ಅತಿದೊಡ್ಡ ಕನ್ನಡ ರಾಜ್ಯೋತ್ಸವ ಇದಾಗಿತ್ತು. 680 ಕ್ಕೂ ಅಧಿಕ ಜನರು ಭಾಗಿಯಾಗಿದ್ದರು. ಜರ್ಮನಿಯಲ್ಲಿ ಮೊಟ್ಟಮೊದಲ ಕನ್ನಡ ಸಂಗೀತ ಕಾರ್ಯಕ್ರಮ ನಡೆಯಿತು. ಮೊದಲ ಬಾರಿಗೆ ಡೊಳ್ಳು, ಕಂಸಾಳೆ ಕಲಾಪ್ರದರ್ಶನ ನಡೆಯಿತು. ಮ್ಯೂನಿಕ್‌ ಕನ್ನಡಿಗರ ಈ ಅದ್ಧೂರಿ ಕಾರ್ಯಕ್ರಮದ ಫೋಟೋಗಳು ಇಲ್ಲಿವೆ ನೋಡಿ.

1 /8

ಜರ್ಮನಿಯ ಮ್ಯೂನಿಕ್‌ನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.

2 /8

ಜರ್ಮನಿಯ ಮ್ಯೂನಿಕ್ ನಗರದಲ್ಲಿ ವಾಸಿಸುವ ಕನ್ನಡಿಗರು ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.   

3 /8

ನವೆಂಬರ್‌ 19 ರಂದು ನಡೆದ ಈ ಕಾರ್ಯಕ್ರಮದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರಿಗೆ ವಿಶೇಷ ನಮನ ಸಲ್ಲಿಸಲಾಯಿತು.   

4 /8

ಮ್ಯೂನಿಕ್‌ನಲ್ಲಿರುವ ಕನ್ನಡಿಗರು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಕರುನಾಡಿನ ವಿವಿಧ ಕಲೆಗಳ ಕಲಾ ಪ್ರದರ್ಶನದಿಂದ ಎಲ್ಲರ ಗಮನಸೆಳೆಯಿತು. 

5 /8

ಇಲ್ಲಿಯವರೆಗೆ ಜರ್ಮನಿಯಲ್ಲಿ ಆಯೋಜಿಸಿದ ಅತಿದೊಡ್ಡ ಕನ್ನಡ ರಾಜ್ಯೋತ್ಸವ ಇದಾಗಿತ್ತು. 

6 /8

680 ಕ್ಕೂ ಅಧಿಕ ಜನರು ಭಾಗಿಯಾಗಿದ್ದರು. 

7 /8

ಜರ್ಮನಿಯಲ್ಲಿ ಮೊಟ್ಟಮೊದಲ ಕನ್ನಡ ಸಂಗೀತ ಕಾರ್ಯಕ್ರಮ ನಡೆಯಿತು. 

8 /8

ಮೊದಲ ಬಾರಿಗೆ ಡೊಳ್ಳು, ಕಂಸಾಳೆ ಕಲಾಪ್ರದರ್ಶನ ನಡೆಯಿತು.