Hair Care Tips : ನಿಮಗೆ ತಲೆಯಲ್ಲಿ ತುರಿಕೆ ಸಮಸ್ಯೆಯೇ? ಹಾಗಿದ್ರೆ, ಈ ಮನೆಮದ್ದುಗಳನ್ನು ಬಳಸಿ!

Hair Care Tips : ಇತ್ತೀಚಿನ ದಿನಗಳಲ್ಲಿ, ಹೆಚ್ಚುತ್ತಿರುವ ಜೀವನಶೈಲಿ ಮತ್ತು ಮಾಲಿನ್ಯದಿಂದಾಗಿ, ಜನ ಕೂದಲಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಆದರೆ ಕೆಲವರು ತಲೆಯ ತುರಿಕೆ ಸಮಸ್ಯೆಯಿಂದ ತುಂಬಾ ತೊಂದರೆಗೆ ಒಳಗಾಗಿದ್ದಾರೆ.

1 /5

ಮೊಟ್ಟೆಯನ್ನು ಕೂದಲಿಗೆ ಹಚ್ಚುವ ಮೂಲಕ ನೆತ್ತಿಯನ್ನು ಸ್ವಚ್ಛಗೊಳಿಸಬಹುದು. ಆದ್ದರಿಂದ, ತಲೆಯಲ್ಲಿ ತುರಿಕೆ ಸಮಸ್ಯೆಯಿಂದ ನೀವು ಸಹ ತೊಂದರೆಗೊಳಗಾಗಿದ್ದರೆ, ಅದಕ್ಕೆ ನೆತ್ತಿಗೆ ಮೊಟ್ಟೆಯನ್ನು ಹಚ್ಚಿ ಮಸಾಜ್ ಮಾಡಿ.

2 /5

ತಲೆಯಲ್ಲಿ ತುರಿಕೆ ಸಮಸ್ಯೆ ಇದ್ದರೆ ಅಲೋವೆರಾ ನಿಮಗೆ ತುಂಬಾ ಉಪಯುಕ್ತವಾಗಿದೆ. ಇದನ್ನು ಬಳಸಲು ನೀವು ಅಲೋವೆರಾ ತಿರುಳನ್ನು ನಿಂಬೆ ರಸದಲ್ಲಿ ಬೆರೆಸಿ ತಲೆಗೆ ಹಚ್ಚಬಹುದು.

3 /5

ತಲೆಯಲ್ಲಿ ತುರಿಕೆ ಇದ್ದರೆ, ನೀವು ನಿಂಬೆ ಬಳಸಬೇಕು. ನಿಂಬೆಯಲ್ಲಿ ಸಿಟ್ರಿಕ್ ಆಮ್ಲವಿದೆ. ಇದು ನೆತ್ತಿಯನ್ನು ಸ್ವಚ್ಛಗೊಳಿಸುತ್ತದೆ. ನಿಂಬೆಯನ್ನು ಬಳಸಲು, ನಿಂಬೆ ರಸವನ್ನು ಎಣ್ಣೆಯೊಂದಿಗೆ ಬೆರೆಸಿ ಮತ್ತು ಮಸಾಜ್ ಮಾಡುವಾಗ ನೆತ್ತಿಯ ಮೇಲೆ ಹಚ್ಚಿ.

4 /5

ತಲೆಯಲ್ಲಿ ತುರಿಕೆ ಸಮಸ್ಯೆ ಹೋಗಲಾಡಿಸಲು ವಿನೆಗರ್ ಬಳಸಿ. ಇದನ್ನು ವಿನೆಗರ್ ಅನ್ನು ನೀರಿನಲ್ಲಿ ಬೆರೆಸಿ ತಲೆಗೆ ಹಚ್ಚಿಕೊಳ್ಳಿ.

5 /5

ನೆತ್ತಿಯಲ್ಲಿ ತುರಿಕೆ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದರೆ, ಅದಕ್ಕೆ, ಆಲಿವ್ ಎಣ್ಣೆಯನ್ನು ತಲೆಗೆ ಹಚ್ಚಿ ತುರಿಕೆ ನಿವಾರಣೆಯಾಗುತ್ತದೆ. ಇದು ನಿಮ್ಮ ಕೂದಲಿನ ತುರಿಕೆಯನ್ನು ಹೋಗಲಾಡಿಸುತ್ತದೆ ಮತ್ತು ಕೂದಲು ದಪ್ಪವಾಗಿರಿಸುತ್ತದೆ.