Megha Shetty : ಕಣ್ಣೋಟದಲ್ಲೇ ನಶೆ ಏರಿಸೋ ಮೇಘಾ ಶೆಟ್ಟಿ ಮಾದಕ ನೋಟ.!

Megha Shetty New Photoshoot : ಕಣ್ಣು ಬಹಳಷ್ಟು ಮಾತನಾಡುತ್ತವೆ. ಕಣ್ಣೋಟದಲ್ಲೇ ಅದೆಷ್ಟೋ ಹೃದಯಗಳ ಮಾತು ಮನಸ್ಸಿಗೆ ಮುಟ್ಟುತ್ತವೆ. ಕಣ್ಣ ಸೆಳೆತವೇ ಹಾಗೆ. ಮಾದಕ ನೋಟದಿಂದಲೇ ಎಲ್ಲರನ್ನೂ ಸೆಳೆಯುವ ಕನ್ನಡ ಸಿನಿರಂಗದ ಸುಂದರಿಯರಲ್ಲಿ ಒಬ್ಬರು ನಟಿ ಮೇಘಾ ಶೆಟ್ಟಿ.

Megha Shetty New Photoshoot : ಕಣ್ಣು ಬಹಳಷ್ಟು ಮಾತನಾಡುತ್ತವೆ. ಕಣ್ಣೋಟದಲ್ಲೇ ಅದೆಷ್ಟೋ ಹೃದಯಗಳ ಮಾತು ಮನಸ್ಸಿಗೆ ಮುಟ್ಟುತ್ತವೆ. ಕಣ್ಣ ಸೆಳೆತವೇ ಹಾಗೆ. ಮಾದಕ ನೋಟದಿಂದಲೇ ಎಲ್ಲರನ್ನೂ ಸೆಳೆಯುವ ಕನ್ನಡ ಸಿನಿರಂಗದ ಸುಂದರಿಯರಲ್ಲಿ ಒಬ್ಬರು ನಟಿ ಮೇಘಾ ಶೆಟ್ಟಿ. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಸಿರಿಮನೆ ಪಾತ್ರದ ಮೂಲಕ ಜನರ ಮನಗೆದ್ದರು. ಇದೀಗ ಮೇಘಾ ಶೆಟ್ಟಿ ಹೊಸ ಫೋಟೋಶೂಟ್‌ ಮಾಡಿಸಿದ್ದು, ಅದನ್ನು ನೋಡಿದರೆ ಗಂಡು ಮಕ್ಕಳ ಹಾರ್ಟ್ ಬೀಟ್ ಹೆಚ್ಚಾಗೋದು ಗ್ಯಾರಂಟಿ. 

1 /5

ಕಣ್ಣು ಬಹಳಷ್ಟು ಮಾತನಾಡುತ್ತವೆ. ಕಣ್ಣೋಟದಲ್ಲೇ ಅದೆಷ್ಟೋ ಹೃದಯಗಳ ಮಾತು ಮನಸ್ಸಿಗೆ ಮುಟ್ಟುತ್ತವೆ. ಕಣ್ಣ ಸೆಳೆತವೇ ಹಾಗೆ.   

2 /5

ಮಾದಕ ನೋಟದಿಂದಲೇ ಎಲ್ಲರನ್ನೂ ಸೆಳೆಯುವ ಕನ್ನಡ ಸಿನಿರಂಗದ ಸುಂದರಿಯರಲ್ಲಿ ಒಬ್ಬರು ನಟಿ ಮೇಘಾ ಶೆಟ್ಟಿ. 

3 /5

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಸಿರಿಮನೆ ಪಾತ್ರದ ಮೂಲಕ ಜನರ ಮನಗೆದ್ದರು. 

4 /5

ಇದೀಗ ಮೇಘಾ ಶೆಟ್ಟಿ ಹೊಸ ಫೋಟೋಶೂಟ್‌ ಮಾಡಿಸಿದ್ದಾರೆ.

5 /5

ಈ ಫೊಟೋಗಳನ್ನು ನೋಡಿದರೆ ಗಂಡು ಮಕ್ಕಳ ಹಾರ್ಟ್ ಬೀಟ್ ಹೆಚ್ಚಾಗೋದು ಗ್ಯಾರಂಟಿ.