ಅಣ್ಣಾವ್ರುʼ ಸಿನಿಮಾದ ನಟಿ ಲೆಟೆಸ್ಟ್‌ ಫೋಟೋಸ್‌ ವೈರಲ್‌..! ಅಂದಿಗೂ.. ಇಂದಿಗೂ.. ಸುಂದರಿ ಈಕೆ

Actress Kaniha : ರೆಬಲ್‌ ಸ್ಟಾರ್‌ ಅಂಬರೀಷ್‌ ಮತ್ತು ದರ್ಶನ್‌ ನಟನೆಯ ಅಣ್ಣಾವ್ರು ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯವಾಗಿ ತಮ್ಮ ನಟನೆಯ ಮೂಲಕ ಸಿನಿ ಪ್ರೇಕ್ಷಕರ ಮನೆಗಿದ್ದಿದ್ದ ನಟಿ ಕನಿಹಾ. ಸಧ್ಯ ಈ ಮಲ್ಲು ಸುಂದರಿ ವಿದೇಶ ಪ್ರವಾಸದಲ್ಲಿದ್ದು, ಕೆಲವೊಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
 

1 /8

ನಟಿ ಕನಿಹಾ ಥಾಯ್ಲೆಂಡ್‌ನಲ್ಲಿ ತಮ್ಮ ರಜೆಯನ್ನು ಆಚರಿಸುತ್ತಿದ್ದಾರೆ. ಬ್ಯಾಂಕಾಕ್‌ನಿಂದ ತಾರೆಯ ಹೊಸ ಚಿತ್ರಗಳನ್ನು ಪರಿಶೀಲಿಸಿ...

2 /8

ಕನಿಹಾ ಅವರ ಹೊಸ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗಮನ ಸೆಳೆದಿವೆ.

3 /8

2003 ರಲ್ಲಿ, ಅಂಬರೀಶ್‌ ಮತ್ತು ದರ್ಶನ್‌ ನಟನೆಯ ಅಣ್ಣಾವ್ರ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು. 

4 /8

ಕನ್ನಡದಲ್ಲಿ ಅಣ್ಣಾವ್ರು, ಸೈ, ರಾಜಕುಮಾರಿ ಸಿನಿಮಾದಲ್ಲಿ ಕನಿಹಾ ನಟಿಸಿದ್ದಾರೆ.

5 /8

ಕನಿಹಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಮುಂತಾದ ಭಾಷೆಗಳ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

6 /8

ಮಾಡೆಲಿಂಗ್‌ನಿಂದ ಕನಿಹಾ ನಟನಾ ಕ್ಷೇತ್ರಕ್ಕೆ ಕಾಲಿಟ್ಟರು.

7 /8

ಪಪ್ಪನ್ ಕನಿಹಾ ಅವರ ಕೊನೆಯ ಮಲಯಾಳಂ ಚಿತ್ರ

8 /8

ಕನಿಹಾ ಸಿನಿಮಾ ತಾರೆ ಮಾತ್ರವಲ್ಲದೆ ಶ್ರೇಷ್ಠ ಪಾಪ್ ಗಾಯಕಿಯೂ ಹೌದು.