4 ತಿಂಗಳ ಮಗುವಿನೊಂದಿಗೆ ಗೋವಾ ಬೀಚ್​​​​​​​​ನಲ್ಲಿ ಖ್ಯಾತ ನಟಿ, ಯಾರಿದು ಇಲ್ಲಿ ನೋಡಿ

Kajal Aggarwal: ನಟಿ ಕಾಜಲ್ ಅಗರ್ವಾಲ್ ಪ್ರಸ್ತುತ ಗೋವಾದಲ್ಲಿ ವಿಹಾರವನ್ನು ನಡೆಸುತ್ತಿದ್ದಾರೆ. 

Kajal Aggarwal: ನಟಿ ಕಾಜಲ್ ಅಗರ್ವಾಲ್ ಪ್ರಸ್ತುತ ಗೋವಾದಲ್ಲಿ ವಿಹಾರವನ್ನು ನಡೆಸುತ್ತಿದ್ದಾರೆ. ನಟಿ ತನ್ನ ಪತಿ ಗೌತಮ್ ಕಿಚ್ಲು ಮತ್ತು ಮಗ ನೀಲ್ ಜೊತೆಗೆ ಬೀಚ್ ರಜೆಯನ್ನು ಆನಂದಿಸುತ್ತಿದ್ದಾರೆ. ಇದು ಅವರ ಮಗುವಿನ ಜತೆಗಿನ ಮೊದಲ ರಜೆ ಆಗಿದೆ.

1 /5

Kajal Aggarwal: ತಮ್ಮ ಪುತ್ರ ನೀಲ್‌ನ ಮೊದಲ ರಜೆಯ ಫೋಟೋಗಳನ್ನು ನಟಿ ಕಾಜಲ್ ಅಗರ್ವಾಲ್ ಹಂಚಿಕೊಂಡಿದ್ದಾರೆ. ದಕ್ಷಿಣ ಭಾರತದ ಜನಪ್ರಿಯ ನಟಿ ಕಾಜಲ್ ಅಗರ್ವಾಲ್ ಸದ್ಯ ಗೋವಾದಲ್ಲಿ ಎಂಜಾಯ್ ಮಾಡುತ್ತಿದ್ದಾರೆ. 

2 /5

Kajal Aggarwal: ತಮ್ಮ ಪತಿ ಗೌತಮ್ ಕಿಚ್ಲು ಮತ್ತು ಮಗ ನೀಲ್ ಅವರೊಂದಿಗೆ ವಿಹಾರದಲ್ಲಿದ್ದಾರೆ. ಅಂದಹಾಗೆ, ಈ ರಜಾದಿನವು ನೀಲ್‌ಗೆ ಮೊದಲ ರಜಾದಿನವಾಗಿದೆ ಮತ್ತು ತಾಯಿ ಕಾಜಲ್ ಈ ಬಗ್ಗೆ ಸಾಕಷ್ಟು ಉತ್ಸುಕರಾಗಿದ್ದಾರೆ. 

3 /5

Kajal Aggarwal: ಗೋವಾದ ಕಡಲತೀರಗಳಲ್ಲಿ ತನ್ನ ಮಗುವಿನ ಮುದ್ದಾದ ಚಿತ್ರವನ್ನು ಕಾಜಲ್ ಹಂಚಿಕೊಂಡಿದ್ದಾರೆ. 

4 /5

Kajal Aggarwal: ತಮ್ಮ Instagram ಖಾತೆಯಲ್ಲಿ ಮಗುವಿನ ಪುಟ್ಟ ಪುಟ್ಟ ಪಾದಗಳ ಫೋಟೋ ಹಂಚಿಕೊಂಡ ಕಾಜಲ್‌ ಅಗರ್ವಾಲ್‌, "ನೀಲ್ ಮೊದಲ ರಜಾದಿನ #ಬೀಚ್‌ಬೇಬಿ" ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಈ ಚಿತ್ರದಲ್ಲಿ, ಗೋವಾದ ಕಡಲತೀರಗಳಲ್ಲಿ ನೀಲ್ ಪಾದಗಳು ಮರಳನ್ನು ಸ್ಪರ್ಶಿಸುತ್ತಿರುವುದು ಕಂಡುಬಂದಿದೆ. 

5 /5

Kajal Aggarwal: ಕಾಜಲ್ ಮತ್ತು ಗೌತಮ್ 2020 ರಲ್ಲಿ ವಿವಾಹವಾದರು. ಏಪ್ರಿಲ್ 19, 2022 ರಂದು ಕಾಜಲ್‌ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು.