ಈ ಯೋಗಾಸನ ಮಾಡಿ ಸಾಕು... ಕಿಡ್ನಿ ಸ್ಟೋನ್‌ ಕರಗಿ ದೇಹದಿಂದ ಗೊತ್ತಾಗದಂತೆ ಹೊರಹೋಗುವುದು!

Yoga For Kidney Stones: ಕೆಲವು ಯೋಗಾಸನಗಳನ್ನು ಮಾಡುವುದರಿಂದ ಕಿಡ್ನಿ ಸ್ಟೋನ್‌ ಸಮಸ್ಯೆಯನ್ನು ಹೋಗಲಾಡಿಸಬಹುದು. ಆ ಆಸನಗಳ ಬಗ್ಗೆ ತಿಳಿಯೋಣ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ಕಿಡ್ನಿ ಸ್ಟೋನ್‌ ಗಂಭೀರ ಸಮಸ್ಯೆಯಾಗಿದೆ. ಮೂತ್ರಪಿಂಡದಲ್ಲಿ ಶೇಖರಣೆಯಾಗುವ ಘನವಸ್ತುಗಳು ಕಲ್ಲುಗಳನ್ನು ರೂಪಿಸಬಹುದು. ಕಿಡ್ನಿ ಸ್ಟೋನ್‌ ಇರುವವರಲ್ಲಿ ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವು ಇರುತ್ತದೆ. 

2 /7

ವಿಪರೀತ ಕರಣಿ: ಈ ಆಸನವು ರಕ್ತ ಪೂರೈಕೆ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಮೂತ್ರಪಿಂಡಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದ ಕಲ್ಲುಗಳಿಂದ ಉಂಟಾಗುವ ತೊಂದರೆಗಳು ನಿವಾರಣೆಯಾಗುತ್ತವೆ.

3 /7

ಪವನಮುಕ್ತಾಸನ: ಈ ಆಸನವು ಹೊಟ್ಟೆಯನ್ನು ಮಸಾಜ್ ಮಾಡುತ್ತದೆ. ಗ್ಯಾಸ್ಟ್ರಿಕ್‌ ಸಮಸ್ಯೆ ಇದ್ದರೆ ಈ ಆಸನ ಮಾಡುವುದು ಉತ್ತಮ. ಇದು ಕಿಡ್ನಿ ಸ್ಟೋನ್‌ ಅಪಾಯವನ್ನು ಕಡಿಮೆಯಾಗಿಸುತ್ತದೆ.

4 /7

ಭುಜಂಗಾಸನ: ಈ ಆಸನವು ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮೂತ್ರ ವಿಸರ್ಜನೆಯನ್ನು ಸುಗಮಗೊಳಿಸುತ್ತದೆ. ಕಲ್ಲುಗಳಿದ್ದರೆ ಅವು ಹೊರಬರುತ್ತವೆ.

5 /7

ಉಸ್ಟ್ರಾಸನ: ಈ ಆಸನವು ಬೆನ್ನು ಮೂಳೆ ಮತ್ತು ಕಿಬ್ಬೊಟ್ಟೆಯ ಸ್ನಾಯುಗಳನ್ನು ವಿಸ್ತರಿಸುತ್ತದೆ. ಮೂತ್ರ ವಿಸರ್ಜನೆಯನ್ನು ಸುಧಾರಿಸುತ್ತದೆ. ಮೂತ್ರಪಿಂಡದಲ್ಲಿ ಕಲ್ಲುಗಳಿದ್ದರೆ ಅವು ಹೊರಬರುತ್ತವೆ.

6 /7

ಧನುರಾಸನ : ಈ ಆಸನವು ಬೆನ್ನು ಮತ್ತು ಹೊಟ್ಟೆಯ ಸ್ನಾಯುಗಳನ್ನು ಹಿಗ್ಗಿಸುತ್ತದೆ. ಇದು ಮೂತ್ರದ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಕಲ್ಲುಗಳನ್ನು ತೆಗೆದುಹಾಕುತ್ತದೆ.

7 /7

ಸೂಚನೆ: ಕಿಡ್ನಿ ಸ್ಟೋನ್‌ ಸಮಸ್ಯೆ ಇರುವವರು ಯೋಗ ತಜ್ಞರ ಸಹಾಯದಿಂದ ಈ ಯೋಗಾಸನಗಳನ್ನು ಮಾಡುವುದು ಉತ್ತಮ. ಇಲ್ಲದಿದ್ದರೆ ಎಲ್ಲಿಯಾದರೂ ಯಾವುದೇ ಸ್ನಾಯುಗಳಲ್ಲಿ ಹಿಡಿತ ಕಾಣಿಸಿಕೊಳ್ಳುವ ಅಪಾಯವಿದೆ. ಜೀ ಕನ್ನಡ ನ್ಯೂಸ್‌ ಇದಕ್ಕೆ ಹೊಣೆಯಲ್ಲ.