Juhi Chawla marriage : ಸ್ಯಾಂಡಲ್ವುಡ್ ಸ್ಟಾರ್ ನಟಿ 2300 ಕೋಟಿ ಒಡೆಯನನ್ನು 2 ನೇ ಮದುವೆಯಾಗಿದ್ದು, 6 ವರ್ಷದ ಬಳಿಕ ಈ ಸಂಗತಿ ಬಯಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಜೂಹಿ ಚಾವ್ಲಾ ಹಿಂದಿ ಮಾತ್ರವಲ್ಲ ಕನ್ನಡದಲ್ಲಿಯೂ ಸಿನಿಮಾ ಮಾಡಿದ್ದಾರೆ. ಬಾಲಿವುಡ್ ಫೇಮಸ್ ನಟಿ ಜೂಹಿ ಚಾವ್ಲಾ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.
ಜೂಹಿ ಚಾವ್ಲಾ 1984 ರಲ್ಲಿ ಮಿಸ್ ಇಂಡಿಯಾ ಪ್ರಶಸ್ತಿ ಗೆದ್ದರು. 1984 ರಲ್ಲಿ ಮಿಸ್ ಯೂನಿವರ್ಸ್ ಬೆಸ್ಟ್ ಕಾಸ್ಟ್ಯೂಮ್ ಅವಾರ್ಡ್ ವಿನ್ ಆದರು.
ಸುಲ್ತಾನತ್ ಚಿತ್ರದ ಮೂಲಕ ಜೂಹಿ ಚಾವ್ಲಾ1986 ರಲ್ಲಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಸಿನಿ ಕರಿಯರ್ನಲ್ಲಿ ಸಾಕಷ್ಟು ಹಿಟ್ ಪಡೆದ ಜೂಹಿ ಚಾವ್ಲಾ ತಮ್ಮ ವಯಕ್ತಿಕ ಜೀವನದಿಂದಲೂ ಸಿಕ್ಕಾಪಟ್ಟೆ ಸುದ್ದಿಯಾದವರು.
ಜೂಹಿ ಚಾವ್ಲಾ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ತನಗಿಂತ ಐದು ವರ್ಷ ಹಿರಿಯ ಉದ್ಯಮಿ ಜಯ್ ಮೆಹ್ತಾ ಜೊತೆ ಮದುವೆಯಾದರು.
ಜಯ್ ಮೆಹ್ತಾ ಜೊತೆ ಜೂಹಿ ಚಾವ್ಲಾ ಮದುವೆಯಾದ ಸಂಗತಿ ಯಾರಿಗೂ ತಿಳಿದಿರಲಿಲ್ಲ. ಈ ವಿಚಾರವನ್ನು 6 ವರ್ಷ ಮುಚ್ಚಿಟ್ಟಿದ್ದರು. ಜಯ್ ಮೆಹ್ತಾ ಅವರ ಎರಡನೇ ಪತ್ನಿ ಜೂಹಿ ಚಾವ್ಲಾ.
ಜಯ್ ಮೆಹ್ತಾ ಮೊದಲ ಪತ್ನಿ ತೀರಿದ ಬಳಿಕ ಅವರು ಜೂಹಿ ಚಾವ್ಲಾ ಜೊತೆ ಮದುವೆಯಾಗಿದ್ದಾರೆ ಎನ್ನಲಾಗುತ್ತದೆ
ಸಿನಿರಂಗದಲ್ಲಿ ಅತ್ಯಂತ ಬೇಡಿಕೆ ನಟಿಯಾಗಿದ್ದ ಜೂಹಿ ಚಾವ್ಲಾ ಮದುವೆಯಾದ ವಿಚಾರ ತಿಳಿದರೆ ಕರಿಯರ್ಗೆ ಧಕ್ಕೆಯಾಗಬಹುದೆಂದು ಭಾವಿಸಿದರು. ಬೇಡಿಕೆ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ಈ ವಿಚಾರವನ್ನು ಮುಚ್ಚಿಟ್ಟಿದ್ದರು ಎನ್ನಲಾಗುತ್ತದೆ.
6 ವರ್ಷಗಳ ಬಳಿಕ ಜೂಹಿ ಚಾವ್ಲಾ ಜಯ್ ಮೆಹ್ತಾ ಮದುವೆ ಸಂಗತಿ ಹೊರ ಬಿದ್ದಾಗ ಅನೇಕರಿಗೆ ಶಾಕ್ ಆಗಿತ್ತು. ಬಾಲಿವುಡ್ನಲ್ಲಿ ಜೂಹಿ ಚಾವ್ಲಾ ಬೇಡಿಕೆಯೂ ಕುಗ್ಗಿತು.
ಜೂಹಿ ಚಾವ್ಲಾ ಪತಿ ಜಯ್ ಮೆಹ್ತಾ ‘ದಿ ಮೆಹ್ತಾ ಗ್ರೂಪ್’ ಸ್ಥಾಪಕರು. 4162 ಕೋಟಿ ರೂಪಾಯಿ ಮೌಲ್ಯದ ಕಂಪನಿ ಇದಾಗಿದೆ. ವಿಶ್ವಾದ್ಯಂತ 15,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಈ ಸಂಸ್ಥೆ ಹೊಂದಿದೆ.
ಜಯ್ ಮೆಹ್ತಾ ಶ್ರೀಮಂತ ಉದ್ಯಮಿಯಾಗಿದ್ದು 2300 ಕೋಟಿ ಆಸ್ತಿಗೆ ಒಡೆಯ ಎನ್ನಲಾಗುತ್ತದೆ.