Jio Independence Day Offer 2023: ಸ್ವಾತಂತ್ರ್ಯ ದಿನಾಚಣೆಗೆ ಜಿಯೋದಿಂದ ಭರ್ಜರಿ ಆಫರ್!

Reliance Jio Independence Day 2023 offer: ಆಹಾರ ವಿತರಣಾ ಸೇವೆ, ಪ್ರಯಾಣ ಕಾಯ್ದಿರಿಸುವಿಕೆ, ಆನ್ಲೈನ್ ಶಾಪಿಂಗ್ ಮುಂತಾದ ಪ್ರಯೋಜನಗಳ ಜೊತೆಗೆ ಕರೆ ಮತ್ತು ಡೇಟಾ ಪ್ರಯೋಜನ ಒಳಗೊಂಡಿರುವ 2,999 ರೂ. ಮೌಲ್ಯದ ವಾರ್ಷಿಕ ರೀಚಾರ್ಜ್ ಪ್ಯಾಕ್‍ಅನ್ನು ಈ ಆಫರ್ ಒಳಗೊಂಡಿದೆ.

Reliance Jio Independence Day 2023 offer: ರಿಲಯನ್ಸ್ ಜಿಯೋ ತನ್ನ ಕೋಟ್ಯಂತರ ಬಳಕೆದಾರರಿಗೆ ಸ್ವಾತಂತ್ರ್ಯ ದಿನದ ಕೊಡುಗೆಯನ್ನು ಪರಿಚಯಿಸಿದೆ. ಆಹಾರ ವಿತರಣಾ ಸೇವೆ, ಪ್ರಯಾಣ ಕಾಯ್ದಿರಿಸುವಿಕೆ, ಆನ್ಲೈನ್ ಶಾಪಿಂಗ್ ಮುಂತಾದ ಪ್ರಯೋಜನಗಳ ಜೊತೆಗೆ ಕರೆ ಮತ್ತು ಡೇಟಾ ಪ್ರಯೋಜನ ಒಳಗೊಂಡಿರುವ 2,999 ರೂ. ಮೌಲ್ಯದ ವಾರ್ಷಿಕ ರೀಚಾರ್ಜ್ ಪ್ಯಾಕ್‍ಅನ್ನು ಈ ಆಫರ್ ಒಳಗೊಂಡಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ರಿಲಯನ್ಸ್ ಜಿಯೋದ ₹2,999 ವಾರ್ಷಿಕ ರಿಚಾರ್ಜ್ ಯೋಜನೆಯು ದಿನಕ್ಕೆ 2.5GB ಡೇಟಾ, ಅನಿಯಮಿತ ಧ್ವನಿ ಕರೆ ಮತ್ತು 1 ವರ್ಷಕ್ಕೆ ದಿನಕ್ಕೆ 100 SMS ಕೋಟಾವನ್ನು ನೀಡುತ್ತದೆ. ಒಟ್ಟಾರೆ ಈ ಯೋಜನೆಯಡಿ ಗ್ರಾಹಕರು 912.5GB ಡೇಟಾ ಪಡೆಯಲಿದ್ದಾರೆ.

2 /4

ಡೇಟಾ ಮತ್ತು ಕರೆ ಆಫರ್ ಜೊತೆಗೆ Jio ಇಂಡಿಪೆಂಡೆನ್ಸ್ ಡೇ ಆಫರ್‍ನಲ್ಲಿ ₹249 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ Swiggy ಆರ್ಡರ್ಗಳಿಗೆ ಅನ್ವಯವಾಗುವ ₹100 ರಿಯಾಯಿತಿ ಪ್ರಯೋಜನ ಸಿಗಲಿದೆ. ಜೊತೆಗೆ ಯಾತ್ರಾ ಮೂಲಕ ಕಾಯ್ದಿರಿಸಿದ ವಿಮಾನಗಳಲ್ಲಿ ₹1,500ವರೆಗೆ ಡಿಸ್ಕೌಂಟ್ ಸಿಗಲಿದೆ. ಹೆಚ್ಚುವರಿಯಾಗಿ ಗ್ರಾಹಕರು ನಿರ್ದಿಷ್ಟ ಆಡಿಯೋ ಉತ್ಪನ್ನಗಳು ಮತ್ತು ರಿಲಯನ್ಸ್ ಡಿಜಿಟಲ್ ಮೂಲಕ ಸ್ವಾಧೀನಪಡಿಸಿಕೊಂಡಿರುವ ಗೃಹೋಪಯೋಗಿ ಉಪಕರಣಗಳ ಮೇಲೆ ಶೇ.10ರಷ್ಟು ಫ್ಲಾಟ್ ರಿಯಾಯಿತಿ ಸಿಗುತ್ತದೆ.

3 /4

ಮೊದಲು ನಿಮ್ಮ ಸ್ಮಾರ್ಟ್‍ಫೋನ್‍ನಲ್ಲಿ MyJio ಅಪ್ಲಿಕೇಶನ್ ಡೌನ್‍ಲೋಡ್ ಮಾಡಿ, ಆಫ್‍ನ ಕೆಳಗಿನ ವಿಭಾಗದಲ್ಲಿರುವ ರೀಚಾರ್ಜ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ ₹2,999 ಪ್ಲಾನ್ ಆಯ್ಕೆ ಮಾಡಿ. ಬಳಿಕ ನಿಮ್ಮ ಜಿಯೋ ಸಂಖ್ಯೆಯನ್ನು ನಮೂದಿಸಿ. ಯಾವುದೇ UPI, ನೆಟ್ ಬ್ಯಾಂಕಿಂಗ್ ಅಥವಾ ಬ್ಯಾಂಕ್ ಕಾರ್ಡ್‍ಗಳನ್ನು ಬಳಸಿ ವಹಿವಾಟು ಪೂರ್ಣಗೊಳಿಸಿ. ಹಣ ಪಾವತಿಸಿದ ನಂತರ ವಾರ್ಷಿಕ ಯೋಜನೆ ಸಕ್ರಿಯವಾಗಲಿದೆ.

4 /4

ಜಿಯೋ ಸ್ವಾತಂತ್ರ್ಯ ದಿನಾಚರಣೆಯ 2023ರ ಆಫರ್ ಪ್ರಸ್ತುತ ಪ್ರಿಪೇಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಈ ಕೊಡುಗೆಯ ಮುಕ್ತಾಯ ದಿನಾಂಕದ ಬಗ್ಗೆ ಮಾಹಿತಿ ನೀಡಿಲ್ಲ. ಆಸಕ್ತರರು Jioನ ಅಧಿಕೃತ ವೆಬ್‍ಸೈಟ್ ಮೂಲಕ ಈ ಕೊಡುಗೆಯ ಬಗ್ಗೆ ಮಾಹಿತಿ ಪಡೆಯಬಹುದು.