Janhvi Kapoor: ಮೈಚಳಿ ಬಿಡಿಸುವಂತಿದೆ ಶ್ರೀದೇವಿ ಪುತ್ರಿಯ ಹಾಟ್‌ ಲುಕ್‌...ಪೋಟೋಸ್‌ ನೋಡಿ

Janvi Kapoor Viral Photos: ‘ಧಡಕ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪರಿಚಯವಾದ ನಟಿ ಜಾನ್ವಿ ಕಪೂರ್.. ಆ ಸಿನಿಮಾ ಹಿಟ್ ಆದ ನಂತರ ಜಾಹ್ನವಿ ಹಲವು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾದರು. ಸದ್ಯ ಶ್ರೀದೇವಿ ಪುತ್ರಿ ಎನ್‌ಟಿಆರ್ ದೇವರ ಸಿನಿಮಾದಲ್ಲಿ ತೆಲುಗಿಗೂ ಕಾಲಿಟ್ಟಿದ್ದಾರೆ. 
 

1 /5

ಜಾನ್ವಿ ತೆಲುಗಿನಲ್ಲಿ ಎನ್‌ಟಿಆರ್ ಜೊತೆ ಎನ್‌ಟಿಆರ್ 30ರಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ.   

2 /5

ಸದ್ಯ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಈ ಸಿನಿಮಾದ ಮೂಲಕ ಮೊದಲ ಬಾರಿಗೆ ಸೌತ್ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಜಾನ್ವಿ ಇತ್ತೀಚೆಗೆ ಹೇಳಿದ್ದಾರೆ.   

3 /5

ಈ ಸಿನಿಮಾದಲ್ಲಿ ಜಾನ್ವಿ ಕಪೂರ್ ಮೀನುಗಾರನ ಮಗಳಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.   

4 /5

ಈ ಚಿತ್ರದಲ್ಲಿ ಆರ್‌ಆರ್‌ಆರ್ ನಂತರ ಎನ್‌ಟಿಆರ್ ಮತ್ತೊಮ್ಮೆ ಬುಡಕಟ್ಟು ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.   

5 /5

ಸದ್ಯ ಮೆಗಾಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ