ದಿಲ್‌ ʼಧಡಕ್‌ʼ ಎನ್ನವಂತಿದೆ ಜಾನ್ವಿ ಕಪೂರ್‌ ಸೌಂದರ್ಯ..! ಫೋಟೋಸ್‌ ನೋಡಿ

Janhvi Kapoor : ಬಿಟೌನ್‌ ನಟಿ ಜಾನ್ವಿ ಕಪೂರ್ ‘ಧಡಕ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯವಾದರು. ಆ ಸಿನಿಮಾ ಹಿಟ್ ಆದ ನಂತರ ಜಾನ್ವಿಗೆ ಸಾಕಷ್ಟು ಆಫರ್‌ಗಳು ಬಂದವು. ಅಲ್ಲದೆ ಇದೀಗ ತೆಲುಗಿನಲ್ಲಿ ಎನ್‌ಟಿಆರ್ ನಟನೆಯ ʼದೇವರʼ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಶ್ರೀದೇವಿ ಮಗಳ ಕೆಲವೊಂದಿಷ್ಟು ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

1 /6

ಶ್ರೀದೇವಿ ಪುತ್ರಿ ಜಾನ್ವಿ ಕಪೂರ್‌ ಸದ್ಯ ಸೌತ್‌ ಸಿನಿ ರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.  

2 /6

ಜೂ.ಎನ್‌ಟಿಆರ್‌ ನಟನೆ ಬಹುನಿರೀಕ್ಷಿತ ʼದೇವರʼ ಸಿನಿಮಾದಲ್ಲಿ ಜಾನ್ವಿ ಕಾಣಿಸಿಕೊಳ್ಳಲಿದ್ದಾರೆ.  

3 /6

ಜಾನ್ವಿ ಇತ್ತೀಚೆಗೆ ನಟ ವರುಣ್ ಧವನ್ ಜೊತೆ ʼಬಾವಲ್ʼ ಎಂಬ ಸಿನಿಮಾದಲ್ಲಿ ನಟಿಸಿದ್ದರು.  

4 /6

ಜಾನ್ವಿ ಕಪೂರ್‌ ʼಬಾವಲ್‌ʼ ಸಿನಿಮಾ ಜುಲೈ 21 ರಿಂದ ಅಮೆಜಾನ್ ಪ್ರೈಮ್‌ನಲ್ಲಿ ಪ್ರಸಾರವಾಗಲಿದೆ.  

5 /6

ಇನ್ನು ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಟಿ ಆಗಾಗ ಫೋಟೋಗಳನ್ನು ಶೇರ್‌ ಮಾಡುತ್ತಿರುತ್ತಾರೆ.  

6 /6

ಬಾಡಿ ಫಿಟ್‌ ಗೌನ್‌ನಲ್ಲಿ ಕ್ಯಾಮರಾಗೆ ಪೋಸ್‌ ನೀಡಿರುವ ಜಾನ್ವಿ ಚಿತ್ರಗಳು ಇನ್‌ಸ್ಟಾದಲ್ಲಿ ವೈರಲ್‌ ಆಗುತ್ತಿವೆ.