ಹೆಣ್ಣೆಂದರೇನು.. ಸೌಂದರ್ಯವೇನು...! ಜಾನ್ವಿ ಅಂದ ನೋಡಿದ್ರೆ ಈ ಹಾಡು ನೆನಪಾಗುತ್ತೆ.. ಅಲ್ವಾ

Janhvi kapoor : ಬಾಲಿವುಡ್‌ ಬ್ಯೂಟಿ ಸ್ಟಾರ್ ಶ್ರೀದೇವಿ ಅವರ ಮಗಳು ಜಾನ್ವಿ ಕಪೂರ್ ಆಗಾಗ ತಮ್ಮ ಸೌಂದರ್ಯದ ಮೂಲಕ ಅಂತರ್ಜಾಲದಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿರುತ್ತಾರೆ. ಸುಂದರಿಯ ಸೊಬಗಿಗೆ ಪ್ರತ್ಯಕ ಅಭಿಮಾನಿಗಳ ಪಡೆ ಇದೆ. ಸದ್ಯ ಜಾನ್ವಿ ಹಂಚಿಕೊಂಡಿರುವ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹಲ್‌ಚಲ್‌ ಸೃಷ್ಟಿಸುತ್ತಿವೆ.

1 /6

ಬಿಟೌನ್‌ ಬೆಡಗಿ ಜಾನ್ವಿ ಕಪೂರ್‌ ಸದ್ಯ ಸೌತ್‌ ಸಿನಿರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಈಗಾಗಲೇ ತಮ್ಮ ನಟನೆ ಮತ್ತು ಅಂದದ ಮೂಲಕ ಗುರುತಿಸಿಕೊಂಡಿರುವ ಚೆಲುವೆ ತೆಲುಗು ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.  

2 /6

ಜೂನಿಯರ್ ಎನ್ ಟಿಆರ್-ಕೊರಟಾಲ ಶಿವ ಕಾಂಬಿನೇಷನ್ ನಲ್ಲಿ ತಯಾರಾಗುತ್ತಿರುವ ʼದೀವರʼ ಚಿತ್ರದ ಮೂಲಕ ಸೌತ್‌ ಸಿನಿ ಪ್ರೇಕ್ಷಕರ ಮನ ಗೆಲ್ಲಲು ಈ ಬಿಟೌನ್‌ ಸುಂದರಿ ರೆಡಿಯಾಗಿದ್ದಾಳೆ.  

3 /6

ಮತ್ತೊಂದೆಡೆ, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಗ್ಲಾಮರಸ್‌ ಫೋಟೋ ಮೂಲಕ ಹುಡುಗರನ್ನು ಕಾಡುತ್ತಿದ್ದಾಳೆ ಶ್ರೀದೇವಿ ಮಗಳು.  

4 /6

ಆರ್‌ಆರ್‌ಆರ್ ಬ್ಲಾಕ್‌ಬಸ್ಟರ್ ನಂತರ ಎನ್‌ಟಿಆರ್ ಮತ್ತೆ ತೆರೆ ಮೇಲೆ ಬರುತ್ತಿದ್ದಾರೆ.. ಜಾಹ್ನವಿ ಕಪೂರ್ ಮೊದಲ ಬಾರಿಗೆ ಸೌತ್‌ಗೆ ಎಂಟ್ರಿ ಕೊಡುತ್ತಿರುವುದರಿಂದ ನಿರೀಕ್ಷೆಗಳು ಹೆಚ್ಚಿವೆ.     

5 /6

ಜಾನ್ವಿ ಕಪೂರ್ ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚಿಗೆ ಕೆಲವೊಂದಿಷ್ಟು ಫೋಟೋಗಳನ್ನು ತಮ್ಮ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ. ಮೋಹಕ ಬೆಡಗಿಯ ಅಂದ ನೆಟ್ಟಿಗರನ್ನು ಸೆಳೆಯುತ್ತಿದೆ.  

6 /6

ಬಿಗಿಯಾದ ಬಾಡಿಕಾನ್ ಡ್ರೆಸ್‌ನಲ್ಲಿ ಹಾಟ್ ಲುಕ್‌ನಲ್ಲಿರುವ ಜಾನ್ವಿ ನೋಡಿದ ಆಕೆಯ ಫ್ಯಾನ್ಸ್‌ ಹಾರ್ಟ್‌, ಫೈರ್‌, ಇಮೋಜಿ ಕಾಮೆಂಟ್‌ ಮಾಡುವ ಮೂಲಕ ಲವ್‌ ತೋರಿಸುತ್ತಿದ್ದಾರೆ.