ಬೋಲ್ಡ್‌ ಫೋಟೋಸ್‌ ಮೂಲಕ ಗಮನಸೆಳೆದ ಇಶಿತಾ ವರ್ಷ..!

Ishitha Varsha : ʼಅಗ್ನಿಸಾಕ್ಷಿʼ ಧಾರಾವಾಹಿಯಲ್ಲಿ ಮಿಂಚಿದ್ದ ಇಶಿತಾ ವರ್ಷ ತಮ್ಮ ಸೌಂದರ್ಯ ಮತ್ತು ನಟನೆಯ ಮೂಲಕ ಗಮನಸೆಳೆದ ನಟಿ. ಬಿಗ್‌ಬಾಸ್‌ನಲ್ಲೂ ಸ್ಪರ್ಧಿಸಿ ಸಾಕಷ್ಟು ಫ್ಯಾನ್ಸ್‌ ಪಾಲೋಯಿಂಗ್‌ ಗಿಟ್ಟಿಸಿಕೊಂಡರು. ಸಧ್ಯ ಇತಿಶಾ ಹಂಚಿಕೊಂಡಿರುವ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

1 /7

ಅಗ್ನಿಸಾಕ್ಷಿ, ರಾಜ ರಾಣಿ ಶೋ ಮೂಲಕ ಮೋಡಿ ಮಾಡಿರುವ ಚೆಲುವೆ ಇಶಿತಾ ವರ್ಷ.  

2 /7

ಬಿಗ್ ಬಾಸ್‌ ರಿಯಾಲಿಟಿ ಶೋನಲ್ಲಿ ಇತಿಶಾ ಸ್ಪರ್ಧೆ ಮಾಡಿ ಗಮನಸೆಳೆದಿದ್ದರು.   

3 /7

ಇತ್ತೀಚಿಗೆ ಇಶಿತಾ ಸಖತ್ ಗ್ಲ್ಯಾಮರಸ್‌ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ.   

4 /7

ಮಾಡ್ರನ್ ಉಡುಗೆಯಲ್ಲಿ ನಟಿ ಕ್ಯಾಮರಾಗೆ ಪೋಸ್ ನೀಡಿದ್ದು, ಕ್ಯೂಟ್‌ ಆಗಿ ಕಾಣಿಸಿಕೊಂಡಿದ್ದಾರೆ.  

5 /7

ಇಶಿತಾ ಲುಕ್‌ಗೆ ಫೈರ್, ಹಾರ್ಟ್‌ ಇಮೋಜಿ ಮೂಲಕ ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ.  

6 /7

ಕೊರಿಯೋಗ್ರಾಫರ್ ಮುರುಗಾನಂದ ಜೊತೆ ಇಶಿತಾ ವರ್ಷ ಪ್ರೀತಿಸಿ ಮದುವೆಯಾದರು.  

7 /7

ಕನ್ನಡ ಮತ್ತು ಸೌತ್‌ನಲ್ಲಿ ಸಾಕಷ್ಟು ದೊಡ್ಡ ಕಲಾವಿದರ ಚಿತ್ರಕ್ಕೆ ಮುರುಗಾನಂದ ಡ್ಯಾನ್ಸ್ ಕೊರಿಯೋಗ್ರಾಫಿ ಮಾಡಿದ್ದಾರೆ.