KKR ತೊರೆಯಲಿದ್ದಾರೆ ರಿಂಕು ಸಿಂಗ್‌..! ʻಈʼ ತಂಡದ ಪರ ಆಡುವ ಬಯಕೆ ಹೊರಹಾಕಿದ ಸ್ಟಾರ್‌ ಬ್ಯಾಟ್ಸ್‌ಮೆನ್‌

Rinku Singh: ಐಪಿಎಲ್‌ 2025 ನ ಮೆಗಾ ಹರಾಜು ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗಲಿದೆ. ಇದಕ್ಕೂ ಮುನ್ನವೇ ಯಾವ ಆಟಗಾರ ಯಾವ ತಂಡ ಸೇರಲಿದ್ದಾರೆ ಎನ್ನು ಚರ್ಚೆಗಳು ಶುರುವಾಗಿದ್ದು, ಈ ಭಾರಿಯ ಐಪಿಎಲ್‌ನಲ್ಲಿ ಭಾರಿ ಬದಲಾವಣೆಗಳನ್ನು ಕಾಣುವುದು ಖಚಿತ ಎಂದೆ ಹೇಳಬಹುದು.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /10

ಐಪಿಎಲ್‌ 2025 ನ ಮೆಗಾ ಹರಾಜು ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗಲಿದೆ. ಇದಕ್ಕೂ ಮುನ್ನವೇ ಯಾವ ಆಟಗಾರ ಯಾವ ತಂಡ ಸೇರಲಿದ್ದಾರೆ ಎನ್ನು ಚರ್ಚೆಗಳು ಶುರುವಾಗಿದ್ದು, ಈ ಭಾರಿಯ ಐಪಿಎಲ್‌ನಲ್ಲಿ ಭಾರಿ ಬದಲಾವಣೆಗಳನ್ನು ಕಾಣುವುದು ಖಚಿತ ಎಂದೆ ಹೇಳಬಹುದು.

2 /10

ಟೀಂ ಇಂಡಿಯಾದ ಸ್ಟಾರ್‌ ಆಟಗಾರ ರಿಂಕು ಸಿಂಗ್‌ ಈ ಮುಂಚೆ KKR ತಂಡದ ಪರ ಆಡುತ್ತಿದ್ದರು. ಆದರೆ ಇದೀಗ ರಿಂಕು ಸಿಂಗ್‌ ಬೇರೆ ತಂಡ ಸೇರು ಬಯಕೆ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.  

3 /10

ರಿಂಕು ಸಿಂಗ್‌ ತಮ್ಮ ಸ್ಪಟಕ ಬ್ಯಾಟಿಂಗ್‌ನಿಂದ ಎಲ್ಲರ ಗಮನ ಸೆಳೆದಿರುವುದು ಗೊತ್ತೇ ಇದೆ. ಇದೀಗ ಇಂತಹ ಆಟಗಾರ ಕೆಕೆಆರ್‌ ತಂಡವನ್ನು ತೊರೆಯಲಿದ್ದಾರೆ ಎನ್ನು ಸುದ್ದಿ ಎಲ್ಲೆಡೆ ಸದ್ದು ಮಾಡುತ್ತಿದೆ.  

4 /10

ಸದ್ಯ ಐಪಿಎಲ್‌ ಸೀಸನ್‌ ಸಮೀಪಿಸುತ್ತಿದೆ. ಕೆಕೆಆರ್‌ ತಂಡ ರಿಂಕು ಸಿಂಗ್‌ ಅವರನ್ನು ಕೈ ಬಿಡಲಿದೆ ಎನ್ನುವ ಸುದ್ದಿ ಕೇಳಿ ಬರುತ್ತಿದ್ದು. ಇದರ ಬೆನ್ನಲ್ಲೆ ರಿಂಕು ಸಿಂಗ್‌ ಈ ವದಂತಿಗಲಿಗೆ ಪ್ರತಿಕ್ರಿಯೆ ನೀಡಿದ್ದಾರೆ.  

5 /10

ಸಂದರ್ಶನವೊಂದರಲ್ಲಿ ಮಾತನಾಡಿದ ರಿಂಕು ಸಿಂಗ್‌ ಕೆಕೆಆರ್‌ ತಂಡ ತಮ್ಮನ್ನು ಕೈ ಬಿಟ್ಟರೆ ನಾನು ಬೇರೆ ತಂಡದಲ್ಲಿ ಆಡಲು ಬಯಸುತ್ತೇನೆ ಎಂದು ತಮ್ಮ ಬಯಕೆಯನ್ನು ವ್ಯಕ್ತ ಪಡೆಸಿದ್ದಾರೆ.  

6 /10

ಈ ಕುರಿತು ಮಾತನಾಡಿರುವ ರಿಂಕು ಸಿಂಗ್‌ ತಮ್ಮ ಕನಸಿನ ತಂಡ ಯಾವುದು, ತಾವು ಯಾವ ತಂಡದಲ್ಲಿ ಆಡಲು ಬಯಸುತ್ತಾರೆ ಎಂಬುದನ್ನು ಬಿಚ್ಚಿಟ್ಟಿದ್ದಾರೆ.  

7 /10

2017ರಲ್ಲಿ ಪಾಂಜಾಬ್‌ ಕಿಂಗ್ಸ್‌ ತಂಡದ ಮೂಲಕ ಐಪಿಎಲ್‌ಗೆ ಎಂಟಿ ಕೊಟ್ಟ ಅವರನ್ನು 2018ರಲ್ಲಿ ಕೆಕೆಆರ್‌ ತಂಡ ಖರೀದಿಸಿತ್ತು.  

8 /10

ಸ್ಪೋರ್ಟ್ಸ್ ಟಾಕ್‌ಗೆ ನೀಡಿದ ಸಂದರ್ಶನದಲ್ಲಿ, ರಿಂಕು ಅವರು ಹರಾಜಿನಲ್ಲಿ ಲಭ್ಯವಿದ್ದರೆ RCB ಪರ ಆಡಲು ಬಯಸುವುದಾಗಿ ಹೇಳಿದ್ದಾರೆ.  

9 /10

"ನನ್ನನ್ನು ಕೆಕೆಆರ್ ಬಿಡುಗಡೆ ಮಾಡಿದರೆ, ನಾನು ಆರ್‌ಸಿಬಿಗಾಗಿ ಆಡಲು ಇಷ್ಟಪಡುತ್ತೇನೆ ಏಕೆಂದರೆ ವಿರಾಟ್ ಕೊಹ್ಲಿ ಅದರ ಭಾಗವಾಗಿದ್ದಾರೆ" ಎಂದು ರಿಂಕು ಸಿಂಗ್‌ ಹೇಳಿದ್ದಾರೆ.   

10 /10

ಈ ಹೇಳಿಕೆ ಅಭಿಮಾನಿಗಳಲ್ಲಿ ಹುಮ್ಮಸ್ಸು ಹುಟ್ಟಿಸಿದ್ದು, ತಂಡದ ಮಾಲೀಕರು ಕೂಡ ಇವರ ಹೇಳಿಕೆ ಮೇಲೆ ಕಣ್ಣಿಟ್ಟಿದ್ದಾರೆ.  

Rinku Singh IPL 2025 RCB KKR Virat Kohli IPL Mega Auction Rinku Singh Transfer Indian Premier League ರಿಂಕು ಸಿಂಗ್‌ ವಿರಾಟ್‌ ಕೊಹ್ಲಿ ಐಪಿಎಲ್‌ 2025 ಕ್ರಿಕೆಟ್‌ ಸುದ್ದಿ ರೋಹಿತ್‌ ಶರ್ಮಾ ಟೀಂ ಇಂಡಿಯಾ cricket news Sports Updates IPL team changes Rinku Singh Interview ipl 2025 auction Rinku Singh RCB KKR Release IPL rumors Cricket Gossip IPL Transfer News Sports Headlines cricket IPL auction Kolkata Knight Riders Young batsman Rinku Singh Finisher batsman Rinku Singh KKR retain Rinku Singh Rinku Singh for RCB Rinku Singh IPL Dream Team Kolkata Knight Riders Royal Challengers Bengaluru Sports News Kannada Sports News ಕ್ರಿಕೆಟ್ ಐಪಿಎಲ್ 2025 ಐಪಿಎಲ್ ಹರಾಜು ರಿಂಕು ಸಿಂಗ್ ಕೋಲ್ಕತ್ತಾ ನೈಟ್ ರೈಡರ್ಸ್ ಯುವ ಬ್ಯಾಟರ್ ರಿಂಕು ಸಿಂಗ್ ಫಿನಿಶರ್ ಬ್ಯಾಟರ್ ರಿಂಕು ಸಿಂಗ್ ಕೆಕೆಆರ್ ರಿಟೇನ್‌ ರಿಂಕು ಸಿಂಗ್ ಆರ್‌ಸಿಬಿಗೆ ರಿಂಕು ಸಿಂಗ್ ರಿಂಕು ಸಿಂಗ್ ಐಪಿಎಲ್ ಡ್ರೀಮ್ ಟೀಮ್ ಕೋಲ್ಕತ್ತಾ ನೈಟ್ ರೈಡರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ರಿಂಕು ಸಿಂಗ್ ಸುದ್ದಿ ಕ್ರಿಕೆಟ್ ಸುದ್ದಿ ಕ್ರೀಡಾ ಸುದ್ದಿ ಕನ್ನಡ ಕ್ರೀಡಾ ಸುದ್ದಿ