IPL 2022 Playoffs ಉಚಿತವಾಗಿ ವೀಕ್ಷಿಸಿ, ಇಲ್ಲಿದೆ ಸುಲಭ ವಿಧಾನ

Airtel Xstream Fiber Plans with Disney+Hotstar: ನೀವು ಕೂಡ ಒಂದು ವೇಳೆ  ಐಪಿಎಲ್ ನ ಅಭಿಮಾನಿಯಾಗಿದ್ದರೆ ಮತ್ತು ಮುಂಬರುವ ದಿನಗಳಲ್ಲಿ ಆರಂಭಗೊಳ್ಳಲಿರುವ ಅದರ ಪ್ಲೇಆಫ್‌ ಪಂದ್ಯಗಳ ಯಾವುದೇ ಪಂದ್ಯವನ್ನು ಕಳೆದುಕೊಳ್ಳಲು ಬಯಸುತ್ತಿಲ್ಲ ಎಂದಾದರೆ, ನಾವು  ನಿಮಗಾಗಿ ಅದ್ಭುತ ಆಯ್ಕೆಯನ್ನು ತಂದಿದ್ದೇವೆ.

Airtel Xstream Fiber Plans with Disney+Hotstar: ನೀವು ಕೂಡ ಒಂದು ವೇಳೆ  ಐಪಿಎಲ್ ನ ಅಭಿಮಾನಿಯಾಗಿದ್ದರೆ ಮತ್ತು ಮುಂಬರುವ ದಿನಗಳಲ್ಲಿ ಆರಂಭಗೊಳ್ಳಲಿರುವ ಅದರ ಪ್ಲೇಆಫ್‌ ಪಂದ್ಯಗಳ ಯಾವುದೇ ಪಂದ್ಯವನ್ನು ಕಳೆದುಕೊಳ್ಳಲು ಬಯಸುತ್ತಿಲ್ಲ ಎಂದಾದರೆ, ನಾವು  ನಿಮಗಾಗಿ ಅದ್ಭುತ ಆಯ್ಕೆಯನ್ನು ತಂದಿದ್ದೇವೆ. ಹೌದು,  Disney + Hotstar ನಲ್ಲಿ ಲಭ್ಯವಿರುವ ಈ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು, ನೀವು ಇನ್ನು ಮುಂದೆ ಈ OTT ಪ್ಲಾಟ್‌ಫಾರ್ಮ್‌ನ ಚಂದಾದಾರಿಕೆಗೆ ಪಾವತಿಸಬೇಕಾಗಿಲ್ಲ. ಖಾಸಗಿ ಟೆಲಿಕಾಂ ಕಂಪನಿ ಏರ್‌ಟೆಲ್‌ನ ಕೆಲವು ಫೈಬರ್ ಯೋಜನೆಗಳ ಬಗ್ಗೆ ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದು,  ಇವುಗಳ ಮೂಲಕ ನೀವು ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಸಂಪೂರ್ಣವಾಗಿ ಉಚಿತವಾಗಿ ಪಡೆಯಬಹುದು.

 

ಇದನ್ನೂ ಓದಿ-Vivo Y53s 5G Offer on Amazon : 23 ಸಾವಿರ ಬೆಲೆಯ ಈ ಫೋನ್ ಅನ್ನು ಕೇವಲ 3 ಸಾವಿಯ ರೂ.ಗಳಿಗೆ ಖರೀದಿಸಿ

 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /5

Airtel Xstream Fiberನ ರೂ. 699 ಯೋಜನೆಯಲ್ಲಿ ನಿಮಗೆ 40ಎಂಬಿಪಿಎಸ್ ವೇಗದೊಂದಿಗೆ ಇಂಟರ್ನೆಟ್ ಜೊತೆಗೆ ಹಲವು ಆಕರ್ಷಕ ಕೊಡುಗೆಗಳನ್ನು ನೀಡಲಾಗುತ್ತಿದೆ. ಈ ಯೋಜನೆಯ ಜೊತೆಗೆ ನಿಮಗೆ ಡಿಸ್ನಿ+ಹಾಟ್ ಸ್ಟಾರ್ ನ ಚಂದಾದಾರಿಕೆ ಹಾಗೂ ಏರ್ಟೆಲ್ ಥ್ಯಾಂಕ್ಸ್ ನ ಹಲವು ಲಾಭಗಳು ಸಿಗುತ್ತಿವೆ. 

2 /5

200 ಎಂಬಿಪಿಎಸ್ ಇಂಟರ್ನೆಟ್ ವೇಗದ ರೂ.1099ರ ಏರ್ಟೆಲ್ ಯೋಜನೆಯಲ್ಲಿ Disney+Hotstar ನ ಟಿವಿ ಚಂದಾದಾರಿಕೆ ನೀಡಲಾಗುತ್ತಿದೆ. ಇದರಲ್ಲಿಯೂ ಕೂಡ  ಏರ್ಟೆಲ್ ಥ್ಯಾಂಕ್ಸ್ ಕೊಡುಗೆಗಳು ಲಭ್ಯವಿರಲಿವೆ. 

3 /5

ಏರ್ಟೆಲ್ ನ ರೂ.1498ರ ಯೋಜನೆಯ ಅಡಿ ನಿಮಗೆ 300 ಎಂಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಸಿಗಲಿದೆ. ಇದರ ಜೊತೆಗೆ Disney+Hotstar ಚಂದಾದಾರಿಕೆಯ ಜೊತೆಗೆ ಏರ್ಟೆಲ್ ಥ್ಯಾಂಕ್ಸ್ ಲಾಭಗಳು ಸಿಗಲಿವೆ. 

4 /5

Airtel Xstream Fiber ನ ರೂ.1599ರ ಯೋಜನೆಯ ಅಡಿ ನಿಮಗೆ Disney+Hotstarನ ಟಿವಿ ಲಾಭಗಳ ಜೊತೆಗೆ ಏರ್ಟೆಲ್ ಥ್ಯಾಂಕ್ಸ್ ಲಾಭಗಳು ದೊರೆಯಲಿವೆ. ಈ ಪ್ಲಾನ್ ನಲ್ಲಿಯೂ ಕೂಡ 300ಎಂಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಸೌಲಭ್ಯ ಸಿಗಲಿದೆ. 

5 /5

ಈ ಪಟ್ಟಿಯಲ್ಲಿ ಅತ್ಯಂತ ದುಬಾರಿ ಯೋಜನೆ ಎಂದರೆ ಅದುವೇ ರೂ. 3,999ರ ಯೋಜನೆ. ಈ ಯೋಜನೆ ನಿಮಗೆ 1 ಜಿಬಿಪಿಎಸ್ ವೇಗದಲ್ಲಿ ಅದ್ಭುತ ಇಂಟರ್ನೆಟ್ ಸೌಕರ್ಯ ಲಭಿಸುತ್ತದೆ. ಇದರ ಜೊತೆಗೆ ಡಿಸ್ನಿ+ ಹಾಟ್ ಸ್ಟಾರ್ ಉಚಿತ ಚಂದಾದಾರಿಕೆ ಹಾಗೂ ಏರ್ಟೆಲ್ ಥ್ಯಾಂಕ್ಸ್ ಕೊಡುಗೆಗಳು ಸಿಗಲಿವೆ.