ನಟಿ ಉರ್ಫಿ ಜಾವೇದ್ ಕ್ಷಮೆ ಕೇಳಿದ ʼಇನ್‌ಸ್ಟಾಗ್ರಾಮ್ʼ..! ಅಸಲಿಗೆ ಆಗಿದ್ದಾದ್ರು ಏನು..?

Urfi Javed Instagram: ಉರ್ಫಿ ಜಾವೇದ್ ಅವರ Instagram ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಉರ್ಫಿ ಅವರೇ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.

1 /9

ಬಿಗ್ ಬಾಸ್ ಖ್ಯಾತಿ ಮತ್ತು ಮನರಂಜನಾ ಪ್ರಪಂಚದ ಖ್ಯಾತ ನಟಿ ಉರ್ಫಿ ಜಾವೇದ್, ತಮ್ಮ ಫ್ಯಾಷನ್ ಸೆನ್ಸ್‌ಗಾಗಿ ಯಾವಾಗಲೂ ಸುದ್ದಿಯಲ್ಲಿದ್ದಾರೆ.   

2 /9

ಉರ್ಫಿ ತನ್ನ Instagram ನಲ್ಲಿ ಅನೇಕ ವೀಡಿಯೊಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ನಿರಂತರವಾಗಿ ಸುದ್ದಿಯಲ್ಲಿರುತ್ತಾರೆ.  

3 /9

ಇದೀಗ ಉರ್ಫಿ ಜಾವೇದ್ ಅವರ ಇನ್‌ಸ್ಟಾಗ್ರಾಂ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.   

4 /9

ಸ್ವತಃ ಉರ್ಫಿ ಅವರೇ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದು, ತಮ್ಮ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.    

5 /9

ಉರ್ಫಿ ಅವರ ಖಾತೆಯನ್ನು ಆಕಸ್ಮಿಕವಾಗಿ ಅಮಾನತುಗೊಳಿಸಲಾಗಿತ್ತು. ಇದೀಗ ಖಾತೆಯನ್ನು ಪುನಃ ಸಕ್ರಿಯಗೊಳಿಸಲಾಗಿದೆ.   

6 /9

ಅಲ್ಲದೆ, ತೊಂದರೆಗೆ ನಾವು ಕ್ಷಮೆಯಾಚಿಸುತ್ತೇವೆ ಎಂದು Instagram Urfi ಗೆ ಸಂದೇಶದ ಮೂಲಕ ಕ್ಷಮೆ ಕೇಳಿದೆ.   

7 /9

ಉರ್ಫಿ ತಮ್ಮ ಪ್ಯಾಶನ್‌ ಸೆನ್ಸ್‌ನಿಂದ ಹೆಸರುವಾಸಿಯಾಗಿದ್ದಾರೆ. ಆಗಾಗ ವಿಚಿತ್ರವಾಗಿ ಫೋಟೋಶೂಟ್‌ ಮಾಡಿಸುವ ಚೆಲುವೆ ವೈರಲ್‌ ಆಗುತ್ತಿರುತ್ತಾರೆ.  

8 /9

ನಟಿ ಉರ್ಫಿ ಉಡುಗೆ ತೊಡುಗೆಗೆ ಸಾಕಷ್ಟು ವಿರೋಧಗಳು ಸಹ ವ್ಯಕ್ತವಾಗುತ್ತವೆ. ಆದ್ರೆ ಅದ್ಯಾವುದನ್ನೂ ಅವರು ತಲೆಗೆ ಹಾಕಿಕೊಳ್ಳಲ್ಲ.  

9 /9

ಉರ್ಫಿ ತನ್ನ ಬಟ್ಟೆಗಾಗಿ ಅನೇಕ ಬಾರಿ ಟ್ರೋಲ್ ಆಗಿದ್ದಾಳೆ. ಆದರೆ ಯಾವುದೇ ಟ್ರೋಲಿಂಗ್ ಅನ್ನು ಲೆಕ್ಕಿಸದೆ, ಬಹಿರಂಗವಾದ ತನ್ನ ಸ್ಟೈಲ್‌ ಮುಂದುವರೆಸಿದ್ದಾರೆ.