ಭಾರತದ ಟಾಪ್ 10 ಕಂಪನಿಗಳು ಮತ್ತು ಅವುಗಳ ಮಾರುಕಟ್ಟೆ ಮೌಲ್ಯವನ್ನು ತಿಳಿಯೋಣ...
ಇತ್ತೀಚೆಗಷ್ಟೇ ಬಾರ್ಕ್ಲೇಸ್ ಹ್ಯುರುನ್ ಇಂಡಿಯಾ ಪ್ರಕಟಿಸಿದ ಭಾರತದ ರಿಚ್ ಲಿಸ್ಟ್ 2018(BHI Rich List 2018)ರಲ್ಲಿ ಸತತ ಏಳನೇ ಬಾರಿಗೆ ಭಾರತದ ಅತ್ಯಂತ ಶ್ರೀಮಂತರಾಗಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅಗ್ರ ಸ್ಥಾನ ಪಡೆದಿದ್ದರು. ಇದರ ಬೆನ್ನಲ್ಲೇ ಇದೀಗ ಭಾರತದಲ್ಲಿ ಅತಿ ಹೆಚ್ಚು ಮಾತುಕಟ್ಟೆ ಮೌಲ್ಯ ಹೊಂದಿರುವ ಟಾಪ್ 10 ಕಂಪನಿಗಳ ಪಟ್ಟಿಯಲ್ಲೂ ರಿಲಯನ್ಸ್ ಆಗ್ರಾ ಸ್ಥಾನ ಪಡೆದುಕೊಂಡಿದೆ. ಎರಡನೇ ಸ್ಥಾನವನ್ನು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಪಡೆದಿದ್ದರೆ, HDFC Bank ಮೂರನೇ ಸ್ಥಾನದಲ್ಲಿದೆ.
ರಿಲಯನ್ಸ್ ಇಂಡಸ್ಟ್ರೀಸ್, ಮಾರುಕಟ್ಟೆ ಮೌಲ್ಯ 751,402 ರೂ.
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಮಾರುಕಟ್ಟೆ ಮೌಲ್ಯ 743,222 ರೂ.
HDFC ಬ್ಯಾಂಕ್, ಮಾರುಕಟ್ಟೆ ಮೌಲ್ಯ 567,980 ರೂ.
ಹಿಂದೂಸ್ತಾನ್ ಯೂನಿಲಿವರ್, ಮಾರುಕಟ್ಟೆ ಮೌಲ್ಯ 365,607 ರೂ.
ಐಟಿಸಿ, ಮಾರುಕಟ್ಟೆ ಮೌಲ್ಯ 362,804 ರೂ.
HDFC, ಮಾರುಕಟ್ಟೆ ಮೌಲ್ಯ 335,843 ರೂ.
ಇನ್ಫೋಸಿಸ್, ಮಾರುಕಟ್ಟೆ ಮೌಲ್ಯ 298,142 ರೂ.
ಮಾರುತಿ ಸುಜುಕಿ ಇಂಡಿಯಾ, ಮಾರುಕಟ್ಟೆ ಮೌಲ್ಯ 287,169 ರೂ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮಾರುಕಟ್ಟೆ ಮೌಲ್ಯ 261,847 ರೂ.
ಕೋಟಕ್ ಮಹಿಂದ್ರಾ ಬ್ಯಾಂಕ್, ಮಾರುಕಟ್ಟೆ ಮೌಲ್ಯ 249,579 ರೂ.