ಕ್ರಿಕೆಟಿಗ ಯುವರಾಜ್ ಸಿಂಗ್ ಹಾಗೂ ಪತ್ನಿ ಹ್ಯಾಜೆಲ್ ಕೀಚ್ ಲಂಚ್ ಡೇಟಿಂಗ್

  • Aug 29, 2021, 23:54 PM IST

 ಕ್ರಿಕೆಟಿಗ ಯುವರಾಜ್ ಸಿಂಗ್ ಭಾನುವಾರ ತಮ್ಮ ಪತ್ನಿ ಹ್ಯಾಜೆಲ್ ಕೀಚ್ ಜೊತೆ ಕಾಣಿಸಿಕೊಂಡಿದ್ದರು.ಯುವರಾಜ್ ಕೆಂಪು ಟೀ ಶರ್ಟ್ ಮತ್ತು ಶಾರ್ಟ್ಸ್ ಧರಿಸಿಸಿದರೆ. ಮತ್ತೊಂದೆಡೆ, ಹ್ಯಾಜೆಲ್ ಡೆನಿಮ್ ಡ್ರೆಸ್ ಧರಿಸಿದ್ದರು.

 

(ಚಿತ್ರ ಕೃಪೆ: ವೈರಲ್ ಭಯಾನಿ)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /5

ಇವರಿಬ್ಬರು ನವೆಂಬರ್ 30 ರಂದು 2016 ರಲ್ಲಿ ವಿವಾಹವಾದರು. ಅದಕ್ಕೂ ಮೊದಲು ಅವರು 2015 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.ಕ್ರಿಕೆಟಿಗ ಯುವರಾಜ್ ಸಿಂಗ್ 2019 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

2 /5

ಯುವರಾಜ್ ಕೆಂಪು ಟೀ ಶರ್ಟ್ ಮತ್ತು ಶಾರ್ಟ್ಸ್ ಧರಿಸಿಸಿದರೆ. ಮತ್ತೊಂದೆಡೆ, ಹ್ಯಾಜೆಲ್ ಡೆನಿಮ್ ಡ್ರೆಸ್ ಧರಿಸಿದ್ದರು.

3 /5

 

4 /5

ಯುವರಾಜ್ ತನ್ನ ಪತ್ನಿ ಹ್ಯಾಜೆಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.

5 /5

 ಕ್ರಿಕೆಟಿಗ ಯುವರಾಜ್ ಸಿಂಗ್ ಭಾನುವಾರ ತಮ್ಮ ಪತ್ನಿ ಹ್ಯಾಜೆಲ್ ಕೀಚ್ ಜೊತೆ ಕಾಣಿಸಿಕೊಂಡಿದ್ದರು.