Shraddha Kapoor, Kriti Sanon ಹಾಗೂ Jhanvi Kapoor ಬ್ರೈಡಲ್ ಲುಕ್, ಇಲ್ಲಿದೆ ಚಿತ್ರ ಲಹರಿ

Bollywood Beauties In Bridal Look - ಬಾಲಿವುಡ್ (Bollywood Buties) ನಟಿಮಣಿಯರ ಮನಮೋಹಕ ಫೋಟೋಶೂಟ್‌ಗಳು ಪ್ರತಿದಿನ ಸುದ್ದಿ ಸೃಷ್ಟಿಸುತ್ತಲೇ ಇರುತ್ತವೆ. ಆದರೆ ಗ್ಲಾಮರ್ ಮಾತ್ರವಲ್ಲದೆ ಈ ಸೆಲೆಬ್ರಿಟಿಗಳು ವಧುವಿನ ಅವತಾರದಲ್ಲಿ ಹೊರಬಂದಾಗಲೆಲ್ಲಾ, ಸಾಮಾಜಿಕ ಮಾಧ್ಯಮದಲ್ಲಿ ಹಲ್ ಚಲ್ ಸೃಷ್ಟಿಯಾಗುತ್ತದೆ. 

Bollywood Beauties In Bridal Look - ಬಾಲಿವುಡ್ (Bollywood Beauties) ನಟಿಮಣಿಯರ ಮನಮೋಹಕ ಫೋಟೋಶೂಟ್‌ಗಳು ಪ್ರತಿದಿನ ಸುದ್ದಿ ಸೃಷ್ಟಿಸುತ್ತಲೇ ಇರುತ್ತವೆ. ಆದರೆ ಗ್ಲಾಮರ್ ಮಾತ್ರವಲ್ಲದೆ ಈ ಸೆಲೆಬ್ರಿಟಿಗಳು ವಧುವಿನ ಅವತಾರದಲ್ಲಿ ಹೊರಬಂದಾಗಲೆಲ್ಲಾ, ಸಾಮಾಜಿಕ ಮಾಧ್ಯಮದಲ್ಲಿ ಹಲ್ ಚಲ್ ಸೃಷ್ಟಿಯಾಗುತ್ತದೆ. ಇತ್ತೀಚೆಗೆ, ಶ್ರದ್ಧಾ ಕಪೂರ್ (Shraddha Kapoor) ತನ್ನ ವಧುವಿನ ನೋಟದಿಂದ ಭಾರಿ ಹಲ್ ಚಲ್ ಸೃಷ್ಟಿಸಿದ್ದಳು. ಇತ್ತೀಚೆಗೆ, ಕೃತಿ ಸನೋನ್ (Kriti Sanon) ಮತ್ತು ಜಾನ್ವಿ ಕಪೂರ್  (Jahnvi Kapoor)ಕೂಡ ವಧುವಿನ ನೋಟದಲ್ಲಿರುವ ತಮ್ಮ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಮೂವರ ಚಿತ್ರಗಳನ್ನು ನಾವು ಇಲ್ಲಿ ನಿಮಗೆ ತೋರಿಸಲಿದ್ದೇವೆ. ಯಾವ ವಧು ಹೆಚ್ಚು ಸುಂದರ ನೀವೇ ಹೇಳಿ.

 

ಇದನ್ನೂ ಓದಿ-Drugs Case: ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ಬಂಧನ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /7

1. ಶ್ರದ್ಧಾ ಕಪೂರ್, ಕೃತಿ ಸನನ್ ಹಾಗೂ ಜಾನ್ಹವಿ ಕಪೂರ್ - ಶ್ರದ್ಧಾ ಕಪೂರ್, ಕೃತಿ ಸನೆನ್ ಹಾಗೂ ಜಾನ್ಹವಿ ಕಪೂರ್ ಮೂವರ ಬ್ರೈಡಲ್ ಲುಕ್ ತುಂಬಾ ಗ್ಲಾಮರಸ್ ಆಗಿವೆ.

2 /7

2. ಮದುವೆಯಾಗಲಿದ್ದಾರೆಯೇ? - ಶ್ರದ್ಧಾ ಕಪೂರ್ ಶೀಘ್ರದಲ್ಲೇ ಗೆಳೆಯ ರೋಹನ್ ಶ್ರೇಷ್ಠಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಅಧಿಕೃತ  ಮಾಹಿತಿ ಪ್ರಕಟಗೊಂಡಿಲ್ಲ.

3 /7

3.ಜನರಿಗೆ ಶಂಕೆ ಬಂದಿದ್ದಾದರೂ ಯಾಕೆ? - ಶ್ರದ್ಧಾ ನಡೆಸಿರುವ ಈ ಫ್ರೆಶ್ ಫೋಟೋಶೂಟ್ ಕಾರಣ ಶ್ರದ್ಧಾ ಶೀಘ್ರದಲ್ಲಿಯೇ ಹಸೆಮಣೆ ಏರಲಿದ್ದಾರೆ ಎಂಬ ಶಂಕೆ ಅಭಿಮಾನಿಗಳ ಮನಸ್ಸಿನಲ್ಲಿ ಮೂಡಿದೆ.

4 /7

4. ಟ್ರೇಡಿಷನಲ್ ಫೋಟೋಗಳಲ್ಲಿ ಸೌಂದರ್ಯದ ಅನಾವರಣ - ಏತನ್ಮಧ್ಯೆ ಜಾಹ್ನವಿ ಕಪೂರ್ ಅವಳ ಕೆಲ ಭಾವಚಿತ್ರಗಳು ಕೂಡ ಬೆಳಕಿಗೆ ಬಂದಿವೆ. ಈ ಭಾವಚಿತ್ರಗಳಲ್ಲಿ ಟ್ರೇಡಿಷನಲ್ ಅವತಾರದಲ್ಲಿ ಜಾನ್ಹವಿಯ ಸೌಂದರ್ಯ ಅನಾವರಣಗೊಂಡಿದೆ ಹಾಗೂ ಜಾನ್ಹವಿ ಈ ಭಾವಚಿತ್ರಗಳಲ್ಲಿ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.

5 /7

5. ಜಾಹ್ನವಿಯ ಆಕರ್ಷಕ ಶೈಲಿ - ಜಾಹ್ನವಿ ಯಾವಾಗಲು ತಮ್ಮ ಆಕರ್ಷಕ ಶೈಲಿಯ ಭಾವಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಾಳೆ.

6 /7

6. ಮುದ್ದಾದ ವಧು - ಕೃತಿ ಸನೇನ್ ಸೌಂದರ್ಯಕ್ಕೂ ಕೂಡ ಅಭಿಮಾನಿಗಳು ಮುಗಿಬೀಳುತ್ತಾರೆ. ಏಕೆಂದರೆ ಅವಳ ಬ್ರೈಡಲ್ ಅವತಾರಕ್ಕೆ ಅಭಿಮಾನಿಗಳ ದಿಲ್ ಫಿದಾ ಆಗಿದೆ.

7 /7

7. ಕೆಂಪು ವಸ್ತ್ರದಲ್ಲಿ ಕೃತಿ ಸೌಂದರ್ಯ - ಈ ಭಾವಚಿತ್ರದಲ್ಲಿ ಕೃತಿ ಕೆಂಪು ಬಣ್ಣದ ಲೆಹಂಗಾ ಧರಿಸಿದ್ದು, ತುಂಬಾ ಸುಂದರವಾಗಿ ಕಾಣಿಸುತ್ತಿದ್ದಾಳೆ.