ಅನುಷ್ಕಾಗಿಂತಲೂ ಸೂಪರ್ ಕ್ಯೂಟ್ ವಿರಾಟ್ ಕೊಹ್ಲಿ ಸೊಸೆ: ಅಂದದಲ್ಲಿ ಬಾಲಿವುಡ್ ನಟಿಯರನ್ನೇ ಮೀರಿಸುವ ಸುಂದರಿ ಈಕೆ!

Virat Kohli Niece Mehak Dhingra: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಕ್ರಿಕೆಟ್ ಜಗತ್ತಿನಲ್ಲಿ ಮಾತ್ರವಲ್ಲದೆ ಬಾಲಿವುಡ್‌’ನ ಅತ್ಯಂತ ಪ್ರೀತಿಪಾತ್ರ ಮತ್ತು ಜನಪ್ರಿಯ ಜೋಡಿಗಳಲ್ಲಿ ಒಬ್ಬರು. ಇನ್ನು ಕೊಹ್ಲಿ ಕೇವಲ ಕ್ರೀಡೆಗೆ ಮಾತ್ರವಲ್ಲ, ಕುಟುಂಬಕ್ಕೂ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /6

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಇತ್ತೀಚೆಗೆ ಎರಡನೇ ಮಗುವಿಗೆ ಜನ್ಮ ನೀಡಿದ್ದು, ಸಂಭ್ರಮ ಮನೆಮಾಡಿದೆ.

2 /6

ಆದರೆ ನಾವಿಂದು ಈ ವರದಿಯಲ್ಲಿ ವಿರಾಟ್ ಕೊಹ್ಲಿ ಸೊಸೆ ಮೆಹಕ್ ಧಿಂಗ್ರಾ ಬಗ್ಗೆ ಮಾಹಿತಿ ನೀಡಲಿದ್ದೇವೆ. ಮೆಹಕ್ ಧಿಂಗ್ರಾ ಭಾವನಾ ಕೊಹ್ಲಿ ಧಿಂಗ್ರಾ ಅವರ ಮಗಳು. ಅಂದರೆ ವಿರಾಟ್ ಕೊಹ್ಲಿ ಅವರ ಸೊಸೆ.

3 /6

ಇನ್ನು ಅನೇಕ ಬಾರಿ ಅನುಷ್ಕಾ ಶರ್ಮಾ ಮತ್ತು ಮೆಹಕ್ ಧಿಂಗ್ರಾ ಜೊತೆ ವಿರಾಟ್ ಕೊಹ್ಲಿ ಫೋಟೋಗೆ ಫೋಸ್ ಕೊಟ್ಟು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವುದನ್ನು ಕಾಣಬಹುದು.

4 /6

ಮೆಹಕ್ ಧಿಂಗ್ರಾ ವಿರಾಟ್ ಕೊಹ್ಲಿಯ ಸಹೋದರಿ ಭಾವನಾ ಕೊಹ್ಲಿ ಧಿಂಗ್ರಾ ಮತ್ತು ಅವರ ಪತಿ, ಉದ್ಯಮಿ ಸಂಜಯ್ ಧಿಂಗ್ರಾ ಪುತ್ರಿ. ಮೆಹಕ್‌’ಗೆ ಆಯುಷ್ ಎಂಬ ಸಹೋದರನೂ ಇದ್ದಾನೆ.

5 /6

ಭಾವನಾ ಕೊಹ್ಲಿ ಧಿಂಗ್ರಾ ದೆಹಲಿಯಲ್ಲಿ ನೆಲೆಸಿದ್ದು, ಹಂಸರಾಜ್ ಮಾಡೆಲ್ ಸ್ಕೂಲ್‌’ನಲ್ಲಿ ಶಾಲಾ ಶಿಕ್ಷಣವನ್ನು ಮಾಡಿದ್ದಾರೆ ನಂತರ ದೆಹಲಿಯ ದೌಲತ್ ರಾಮ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ.

6 /6

ವಿರಾಟ್ ಕೊಹ್ಲಿ ಬಾಲ್ಯದಿಂದಲೂ ಕ್ರಿಕೆಟ್‌’ನಲ್ಲಿ ಆಸಕ್ತಿ ಹೊಂದಿದ್ದರು. ತಮ್ಮ ಶಾಲಾ ದಿನಗಳಲ್ಲಿ ಆಡುವಾಗ, ಭಾವನಾ ಕೊಹ್ಲಿ ಧಿಂಗ್ರಾ ಕೊಹ್ಲಿ ಬೆಂಬಲಕ್ಕೆ ನಿಂತಿದ್ದರು ಎಂದು ಅನೇಕ ಸಂದರ್ಶನಗಳಲ್ಲಿ ಕೊಹ್ಲಿ ಹೇಳಿದ್ದಾರೆ. ಅಂದಹಾಗೆ ವರದಿಗಳ ಪ್ರಕಾರ, ಭಾವನಾ ಕೊಹ್ಲಿ ಧಿಂಗ್ರಾ ಕೂಡ ವಿರಾಟ್ ಕೊಹ್ಲಿಯ ಬ್ರ್ಯಾಂಡ್ 'One8 Select' ನ ಪ್ರಮುಖ ಸದಸ್ಯರಾಗಿದ್ದಾರೆ.