2022ರಲ್ಲಿ ಜನ ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಿರುವ ಖಾದ್ಯಗಳು ಇವು .!

 ಈ ಆಹಾರಗಳ ಬಗ್ಗೆ ಆನ್‌ಲೈನ್‌ನಲ್ಲಿ ಸಾಕಷ್ಟು  ಸರ್ಚ್ ಕೂಡಾ ಮಾಡಲಾಗಿದೆ. 2022 ರಲ್ಲಿ  ರೆಟ್ರೆಂಡ್  ನಲ್ಲಿದ್ದ ಆಹಾರ ಗಳು  ಯಾವುವು ನೋಡೋಣ. ‌

ಬೆಂಗಳೂರು : ಪ್ರತಿಯೊಬ್ಬರೂ ಉತ್ತಮ ಆಹಾರ ಮತ್ತು ಪಾನೀಯವನ್ನು ಸವಿಯಲು ಇಷ್ಟಪಡುತ್ತಾರೆ. ಪ್ರತಿ ವರ್ಷ ಜನರು ಕೆಲವು ಹೊಸ ಆರೋಗ್ಯಕರ ಮತ್ತು ಟೇಸ್ಟಿ ಭಕ್ಷ್ಯಗಳನ್ನು ಪ್ರಯತ್ನಿಸುತ್ತಲೇ ಇರುತ್ತಾರೆ. 2022 ರಲ್ಲೂ, ಇಂತಹ ಅನೇಕ ಆರೋಗ್ಯಕರ ಆಹಾರಗಳು ಮತ್ತು ಭಕ್ಷ್ಯಗಳನ್ನು ಜನ ಇಷ್ಟ ಪಟ್ಟಿದ್ದಾರೆ. ಈ ಆಹಾರಗಳ ಬಗ್ಗೆ ಆನ್‌ಲೈನ್‌ನಲ್ಲಿ ಸಾಕಷ್ಟು  ಸರ್ಚ್ ಕೂಡಾ ಮಾಡಲಾಗಿದೆ. 2022 ರಲ್ಲಿ  ರೆಟ್ರೆಂಡ್ ಅ ನಲ್ಲಿದ್ದ ಆಹಾರ ಡ್ಗಳು ಯಾವುವು ನೋಡೋಣ. ‌

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

2022 ರಲ್ಲಿ,  ಇಡೀ ದೇಶದಲ್ಲಿ ಶೀತ ಮತ್ತು ಕೆಮ್ಮು ಮತ್ತು ದೌರ್ಬಲ್ಯವನ್ನು ಹೋಗಲಾಡಿಸುವ ಸಲುವಾಗಿ ಕಾಲ್ ಸೂಪ್ ಸೇವಿಸಲಾಗಿದೆ. ಈ ವರ್ಷ  ಕಾಲ್ ಸೂಪ್ ಬಗ್ಗೆ ಆನ್‌ಲೈನ್‌ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಲಾಗಿದೆ.

2 /4

ಊಟದ ತಟ್ಟೆಯಲ್ಲಿ ಉಪ್ಪಿನಕಾಯಿ ಇದ್ದರೆ ಅದರ ಆನಂದವೇ ಬೇರೆ.  ಕಳೆದ ವರ್ಷ, ಜನರು ಈ ರುಚಿಕರವಾದ ಮಸಾಲೆ ಉಪ್ಪಿನಕಾಯಿ ಬಗ್ಗೆ ಆನ್‌ಲೈನ್‌ನಲ್ಲಿ ಸಾಕಷ್ಟು  ಸರ್ಚ್ ಮಾಡಿದ್ದಾರೆ. 

3 /4

ದಕ್ಷಿಣ ಭಾರತದ ಅಡುಗೆಯ ಹುಳಿ-ಸಿಹಿ-ಮಸಾಲೆಯ ರುಚಿ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಇಷ್ಟವಾಗುತ್ತದೆ. ಇಡ್ಲಿ, ದೋಸೆ, ತೆಂಗಿನಕಾಯಿ ಚಟ್ನಿ ಮತ್ತು ಸಾಂಬಾರ್‌ನ ರುಚಿಗೆ ಮಾರು ಹೋಗದವರೇ ಇಲ್ಲ.   ಈ ತಿಂಡಿಗಳ ಬಗ್ಗೆ ಗೂಗಲ್ ನಲ್ಲಿ ಸಾಕಷ್ಟು ಸರ್ಚ್ ಮಾಡಲಾಗಿದೆ.  

4 /4

ರಾಜಸ್ಥಾನಿ ಶೈಲಿಯಲ್ಲಿ ತಯಾರಿಸಿದ  ಆಹಾರದ ರುಚಿಗೂ ಬಹಳ ಅಭಿಮಾನಿಗಳಿದ್ದಾರೆ. ಈ ಕಾರಣಕ್ಕಾಗಿಯೇ ಜನ ದೇಶ ಮಾತ್ರ ವಿದೇಶದಲ್ಲಿಯೂ ರಾಜಸ್ಥಾನಿ ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡುತ್ತಾರೆ. ಆದರೆ, 2022 ರಲ್ಲಿ, ರಾಜಸ್ಥಾನಿ ಮ ಕಡಿ  ಬಗ್ಗೆ  ಆನ್‌ಲೈನ್‌ನಲ್ಲಿ ಸಾಕಷ್ಟು ಹುಡುಕಾಟ ನಡೆದಿದೆ.