ಬಿಕಿನಿ ಧರಿಸಿ HOT ಫೋಟೋಗಳನ್ನು ಹಂಚಿಕೊಂಡ ಇಲಿಯಾನಾ

ಸದ್ಯ ರಜಾ ಮಜಾ ಕಳೆಯುತ್ತಿರುವ ಖ್ಯಾತ ಬಾಲಿವುಡ್ ನಟಿ ಇಲಿಯಾನ ಡಿಕ್ರೂಜ್ ಚಿಲ್ ಮೂಡ್ ನಲ್ಲಿದ್ದಾರೆ.

  • Mar 01, 2020, 12:39 PM IST

ನವದೆಹಲಿ: 'ಬರ್ಫಿ' ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ನೀಡಿದ್ದ ಇಲಿಯಾನಾ, ಬಾಲಿವುಡ್ ನಲ್ಲಿ ಎಂಟ್ರಿ ನೀಡುವುದಕ್ಕೂ ಮುನ್ನ ದಕ್ಷಿಣ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿದ್ದರು. ಸದ್ಯ ಅವರು ವೆಕೇಶನ್ ಪಡೆದು ಮಜಾ ಮಾಡುವ ಮೂಡ್ ನಲ್ಲಿದ್ದಾರೆ. ಅವರ ಈ ವೆಕೇಶನ್ ನಿಂದ ಹೊರ ಹೊಮ್ಮಿರುವ ಅವರ ಬಿಕಿನಿ ಅವತಾರದ ಚಿತ್ರಗಳು ಸಾಮಾಜಿಕ ಮಾಧ್ಯಮಗಳ ಮೇಲೆ ಸಕತ್ ವೈರಲ್ ಆಗುತ್ತಿವೆ. ಇತ್ತೀಚಿಗೆ ಸಾಮಾಜಿಕ ಮಾಧ್ಯಮಗಳ ಮೇಲೂ ಕೂಡ ಇಲಿಯಾನಾ ಭಾರಿ ಸಕ್ರೀಯರಾಗಿರುತ್ತಾರೆ. ತನ್ನ ಇನ್ಸ್ಟಾ ಸ್ಟೋರಿ ಯಲ್ಲಿಯೂ ಸಹ ಇಲಿಯಾನಾ ಕೆಲ ಭಾವಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಭಾವ ಚಿತ್ರಗಳಲ್ಲಿ ಇಲಿಯಾನ ಕಪ್ಪು ಬಣ್ಣದ ಬಿಕಿನಿ ತೊಟ್ಟು ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಇಲಿಯಾನಾ ಈ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಅವು ಇಂಟರ್ನೆಟ್ ಮೇಲೆ ವೈರಲ್ ಆಗಿವೆ. ಈ ಮೊದಲು ಕೂಡ ಇಲಿಯಾನ ಬಿಕಿನಿಯಲ್ಲಿ ಫೋಟೋ ಶೂಟ್ ನಡೆಸಿ ತನ್ನ ಅಭಿಮಾನಿಗಳ ಎದೆ ಬಡಿತ ಹೆಚ್ಚಿಸಿದ್ದಳು.

1 /8

2 /8

3 /8

4 /8

5 /8

6 /8

7 /8

8 /8