ಶುಗರ್ ಲೆವೆಲ್ 300ರ ಗಡಿ ದಾಟಿದ್ದರೂ ಕೆಲವೇ ಕ್ಷಣಗಳಲ್ಲಿ ಕಂಟ್ರೋಲ್ ಮಾಡಬಲ್ಲ ಚಮತ್ಕಾರಿ ಆಹಾರಗಳಿವು

Diabetes Diet: ಡಯಾಬಿಟಿಸ್ ರೋಗಿಗಳಿಗೆ ಕೆಲವು ಆಹಾರಗಳನ್ನು ಸೂಪರ್ ಫುಡ್ ಎಂತಲೇ ಹೇಳಲಾಗುತ್ತದೆ. 

Foods To Lower Sugar: ಡಯಾಬಿಟಿಸ್ ಸಮಸ್ಯೆ ಇರುವವರು ಈ ಆಹಾರಗಳನ್ನು ಸೇವಿಸುವುದರಿಂದ ಹೈ ಶುಗರ್ ಲೆವೆಲ್ ಅನ್ನು ಕೂಡ ಕೆಲವೇ ಕ್ಷಣಗಳಲ್ಲಿ ನಿಯಂತ್ರಣಕ್ಕೆ ತರಬಹುದು ಎನ್ನಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಡಯಾಬಿಟಿಸ್ ಸಮಸ್ಯೆ ಇರುವವರಲ್ಲಿ ಬ್ಲಡ್ ಶುಗರ್ ಏರುಪೇರಾಗುವುದು ಸಹಜ. ಶುಗರ್ ತುಂಬಾ ಹೆಚ್ಚಾದಲ್ಲಿ ಇದು ಇನ್ನೂ ಹಲವು ರೋಗಗಳಿಗೆ ಆಹ್ವಾನ ನೀಡುತ್ತದೆ. 

2 /6

ಮಧುಮೇಹ ನಿಯಂತ್ರಣಕ್ಕೆ ಫೈಬರ್ ಅಧಿಕವಾಗಿರುವ ಆಹಾರಗಳು ಸಹಾಯಕವಾಗಿದೆ. ಶುಗರ್ ಎಷ್ಟೇ ಹೈ ಆಗಿದ್ದರೂ ಕೂಡ ಕೆಲವು ಆಹಾರಗಳ ಸೇವನೆಯು ಇದಕ್ಕೆ ದಿವ್ಯೌಷಧಿ ಆಗಿದ್ದು ಕೆಲವೇ ಕ್ಷಣಗಳಲ್ಲಿ ಬ್ಲಡ್ ಶುಗರ್ ಕಂಟ್ರೋಲ್ ಆಗುತ್ತದೆ. ಅಂತಹ ಚಮತ್ಕಾರಿ ಆಹಾರಗಳೆಂದರೆ... 

3 /6

ತಾಜಾ ಹಸಿರು ಸೊಪ್ಪುಗಳು ಆಹಾರದಲ್ಲಿದ್ದರೆ ಅದರಲ್ಲಿರುವ ಮೆಗ್ನೀಷಿಯಮ್ ಬ್ಲಡ್ ಶುಗರ್ ಕೂಡಲೇ ನಾರ್ಮಲ್ ಆಗಿಸಲು ಸಹಕಾರಿ ಆಗಿವೆ. 

4 /6

ಸ್ಟ್ರಾಬೆರಿ, ರಸ್ಬೆರಿ ಸೇರಿದಂತೆ ಬೆರ್ರಿ ಹಣ್ಣುಗಳಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿದ್ದು ಇದು ಶುಗರ್ ನಿಯಂತ್ರಿಸುವಲ್ಲಿ ಪರಿಣಾಮಕಾರಿ ಆಗಿದೆ. 

5 /6

ದಾಲ್ಚಿನ್ನಿ ಕಷಾಯ ಕುಡಿಯುವುದರಿಂದ ಇದರಲ್ಲಿರುವ ಇಂಸುಲಿನ್ ಸೂಕ್ಷ್ಮತೆಯು ಹೈಶುಗರ್ ಕೆಲವೇ ಕ್ಷಣಗಳಲ್ಲಿ ಕಂಟ್ರೋಲ್ ಆಗುತ್ತದೆ. 

6 /6

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.