Health Tips: ಪುರುಷರ ಆ ಶಕ್ತಿ ಹೆಚ್ಚಿಸಲು ಇವುಗಳನ್ನು ಸೇವಿಸಿರಿ

Health tips for men: ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ಪುರುಷರು ಅನೇಕ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಈ ಪೈಕಿ ಲೈಂಗಿಕ ಸಮಸ್ಯೆಯೂ ಒಂದು. ಈ ಸಮಸ್ಯೆಗೆ ಪವರ್‌ಫುಲ್‌ ಮನೆಮದ್ದುಗಳನ್ನುಇಲ್ಲಿ ನೀಡಲಾಗಿದೆ. 

Health tips for men: ಬದಲಾದ ಜೀವನಶೈಲಿ, ಒತ್ತಡಮಯ ಪರಿಸ್ಥಿತಿ ಮತ್ತು ಕಳಪೆ ಆಹಾರ ಪದ್ಧತಿಯಿಂದ ಇಂದು ಪುರುಷರು ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಪೈಕಿ ಲೈಂಗಿಕ ಆರೋಗ್ಯದಿಂದ ಅನೇಕ ಪುರುಷರು ತೊಂದರೆ ಅನುಭವಿಸುತ್ತಾರೆ. ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇರಲಿ ಅದಕ್ಕೆ ಮನೆಮದ್ದು ಅನ್ನೋದು ಇದ್ದೇ ಇರುತ್ತದೆ. ಅದೇ ರೀತಿ ಪುರುಷರು ತಮ್ಮ ಲೈಂಗಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ಆಹಾರಗಳನ್ನು ಸೇವಿಸಬೇಕು. ಇದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಪುರುಷರಲ್ಲಿ ಲೈಂಗಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಶಕ್ತಿ ಬೀಟ್‌ರೂಟ್‌ಗೆ ಇದೆ. ಹೀಗಾಗಿ ಪುರುಷರು ನಿಯಮಿತವಾಗಿ ಬೀಟ್‌ರೂಟ್‌ ಸೇವಿಸುವುದು ಉತ್ತಮ. ಬೀಟ್‌ರೂಟ್‌ಗಳಲ್ಲಿ ವಿಟಮಿನ್ ʼcʼ, ನಾರಿನಂಶ ಮತ್ತು ಮ್ಯಾಂಗನೀಸ್‌ ಹೆಚ್ಚಿದೆ. 

2 /5

ಲೈಂಗಿಕ ಜೀವನವನ್ನು ಉತ್ತೇಜಿಸಲು ಆಹಾರದಲ್ಲಿ  ಮಸಾಲೆಗಳ ರಾಜ ಕರಿಮೆಣಸು ಇರಲೇಬೇಕು. ನಿಯಮಿತವಾಗಿ ಮೆಣಸು ಸೇವನೆಯಿಂದ ನೀವು ಲೈಂಗಿಕ ಸಮಸ್ಯೆ ಸೇರಿದಂತೆ ಹಲವಾರು ರೋಗಗಳಿಂದ ಮುಕ್ತಿ ಹೊಂದಬಹುದು. 

3 /5

ಬ್ರಕೋಲಿ ಅತ್ಯಂತ ಆರೋಗ್ಯಪೂರ್ಣ ಆಹಾರವಾಗಿದೆ. ಬ್ರೊಕೋಲಿಯು ಪೊಟ್ಯಾಷಿಯಂನಿಂದ ಸಮೃದ್ಧವಾಗಿದ್ದು, ಇದು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಪ್ರಯೋಜನಕಾರಿ. ಫೈಬರ್, ವಿಟಮಿನ್ C, K, ಕಬ್ಬಿಣ ಸೇರಿದಂತೆ ಅಗತ್ಯ ಪೋಷಕಾಂಶಗಳು ಅಧಿಕವಾಗಿದೆ. 

4 /5

ಡಾರ್ಕ್‌ ಚಾಕೊಲೇಟ್‌ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಕೊಕೊ ಪ್ರಮಾಣ ಅತ್ಯಧಿಕ ಪ್ರಮಾಣದಲ್ಲಿದೆ. ಕೊಕೊ ಉತ್ಕರ್ಷಣ ನಿರೋಧಿ ಅಂಶಗಳನ್ನೊಳಗೊಂಡಿದ್ದು, ಇದು ಹೃದಯದ ಆರೋಗ್ಯ ಸುಧಾರಿಸುತ್ತದೆ ಹಾಗೂ ರಕ್ತದೊತ್ತಡ ಕಡಿಮೆ ಮಾಡುತ್ತದೆ. 

5 /5

ಇವುಗಳಲ್ಲದೆ ಪುರುಷರು ತಮ್ಮ ಲೈಂಗಿಕ ಸಮಸ್ಯೆಯಿಂದ ಮುಕ್ತಿ ಹೊಂದಬೇಕು ಅಂದರೆ ಪ್ರತಿದಿನದ ತಮ್ಮ ಆಹಾರದಲ್ಲಿ ದಾಳಿಂಬೆ ಮತ್ತು ಕಲ್ಲಂಗಡಿ ಹಣ್ಣು ಸೇವಿಸಬೇಕು. ಇವೆಲ್ಲವೂ ಸಹ ಪುರುಷರ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ನೀಡುತ್ತವೆ.