ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ದರವರೆಗೆ ಹಾಲಿನ ಸೇವನೆಯಿಂದ ಆಗುವ ಪ್ರಯೋಜನೆಗಳೇನು..?

Milk Health Benefits: ಪ್ರತಿದಿನ ಹಲವರಿಗೆ ಹಾಲು ಕುಡಿಯುವ ಅಭ್ಯಾಸವಿರುತ್ತದೆ. ಆದರೆ, ಅನೇಕರಿಗೆ ಹಾಲಿನ ಸೇವನೆಯಿಂದ ಏನೆಲ್ಲಾ ಪ್ರಯೋಜನೆಗಳಿವೆ ಎಂಬುದು ತಿಳಿದಿಲ್ಲ, ಹಾಗಾದರೆ ಹಾಲಿನ ಸೇವನೆಯಿಂದ ಯಾವೆಲ್ಲಾ ಪ್ರಯೋಜನೆಗಳಿವೆ? ತಿಳಿಯಲು ಮುಂದೆ ಓದಿ...
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /10

Milk Health Benefits: ಪ್ರತಿದಿನ ಹಲವರಿಗೆ ಹಾಲು ಕುಡಿಯುವ ಅಭ್ಯಾಸವಿರುತ್ತದೆ. ಆದರೆ, ಅನೇಕರಿಗೆ ಹಾಲಿನ ಸೇವನೆಯಿಂದ ಏನೆಲ್ಲಾ ಪ್ರಯೋಜನೆಗಳಿವೆ ಎಂಬುದು ತಿಳಿದಿಲ್ಲ, ಹಾಗಾದರೆ ಹಾಲಿನ ಸೇವನೆಯಿಂದ ಯಾವೆಲ್ಲಾ ಪ್ರಯೋಜನೆಗಳಿವೆ? ತಿಳಿಯಲು ಮುಂದೆ ಓದಿ...  

2 /10

ಮೂಳೆಯ ಆರೋಗ್ಯ:ಹಾಲಿನ ಸೇವನೆಯು ಮೂಳೆಗಳಿಗೆ ಅವಶ್ಯಕವಾದ ಕ್ಯಾಲ್ಸಿಯಂ ಅಂಶ ಮತ್ತು ರಂಜಕದ ಅಂಶವನ್ನು ನೀಡುವ ಉತ್ತಮ ವಸ್ತುವಾಗಿದೆ,  ಹಾಲು ಕುಡಿಯುವುದರಿಂದ ಮಾನವರಿಗೆ ಬಲವಾದ ಮೂಳೆಗಳು ಮತ್ತು ದೃಡವಾದ ಹಲ್ಲುಗಳನ್ನು ಹೊಂದಲು ಸಹಾಯಕವಾಗುತ್ತದೆ.  

3 /10

ಹೃದಯದ ಆರೋಗ್ಯ: ಹಾಲು ಹೃದಯ ರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದಾಗ್ಯೂ, ಪೂರ್ಣ ಕೊಬ್ಬಿನ ಡೈರಿ ಉತ್ಪನ್ನಗಳಲ್ಲಿ ಸ್ಯಾಚುರೇಟೆಡ್ ಕೊಬ್ಬು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.ಹೃದಯದ ಬಡಿತವನ್ನು ನಿಯಂತ್ರಿಸುತ್ತದೆ.  

4 /10

ರೋಗನಿರೋಧಕ ವ್ಯವಸ್ಥೆ: ಹಾಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ರಕ್ತ ಹೆಪ್ಪುಗಟುವಿಕೆ ಮತ್ತು ಗಾಯವನ್ನು ಗುಣಪಡಿಸಲು ಸಹಾಯ ನಾಡುತ್ತದೆ.   

5 /10

ತ್ವಚೆಯ ಆರೋಗ್ಯ: ಹಳಾದ ತ್ವಚೆಯ ಕಾಂತಿಯನ್ನು ಹೆಚ್ಚಿಸುವ ಅಂಶವನ್ನು ಹೊದಿದೆ. ಹಾಲಿ ಉತ್ಪನ್ನಗಳಲ್ಲಿರುವ ಪ್ರೊಟೀನ್ ವಯಸ್ಸಾದಂತೆ  ಚಮ೯ ತನ್ನ ಸತ್ವವನ್ನು ಕಳೆದುಕೊಳುತ್ತದೆ ಕಳೆದುಕೊಂಡ ಕಾಂತಿಯುತ ಮೃದುವಾದ ತ್ವಚೆಯನ್ನು ಹಾಲಿನಲ್ಲಿ ಪೋಷಕಂಷಗಳು ಸಹಕರಿಸುತ್ತವೆ.  

6 /10

ನಿದ್ರೆ: ಹಾಲು ಟ್ರಿಪ್ಟೊಫಾನ್ ಅನ್ನು ಹೊಂದಿರುತ್ತದೆ, ಇದು ನಿಮ್ಮ ದೇಹವು ಸಿರೊಟೋನಿನ್ ಮತ್ತು ಮೆಲಟೋನಿನ್ ಅನ್ನು ತಯಾರಿಸಲು ಬಳಸುತ್ತದೆ, ಇದು ನಿಮಗೆ ವಿಶ್ರಾಂತಿಯನ್ನು ಮತ್ತು ನಿದ್ರಿಸಲು ಸಹಾಯ ಮಾಡುತ್ತದೆ.ಹಾಗೂ ಖಿನ್ನತೆ ನಿಭಾಯಿಸಲು ಸಹಾಯ ಮಾಡುತ್ತದೆ.  

7 /10

ಹಾಲಿನ ಸೇವನೆಯಿಂದ ಮಾನವನ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ. ಈ ಆಹಾರದಿಂದ ಹೆಚ್ಚಿನ ಶಕ್ತಿ ಬಿಡುಗಡೆಯಾಗುತ್ತದೆ. ಪಾಶಾ೯ವಾಯುವನ್ನು ಕಡಿಮೆ ಮಾಡುತ್ತದೆ.  

8 /10

ಮಾನವನ ದೇಹಕ್ಕೆ ಬೇಕಾದ ಅತಿಮುಖ್ಯವಾದ ಅಂಶವನ್ನು ಹಾಲಿನಿಂದ ಪಡೆಯಬಹುದು ಆ ಒಂದು ವಸ್ತುವೇ ಪ್ರೋಟಿನ್, ಹಾಲು ಮಾನವನ ದೇಹದ ಸಾಮಾನ್ಯ ಬೆಳವಣಿಗೆಗೆ ಸಹಾಯ ಮಾಡುತ್ತದೆ, ಹಾಗೂ ಮನುಷ್ಯನ ಮೆದುಳಿನ ಬೆಳವಣಿಗೆಯನ್ನು ಇದು ಬೆಂಬಲಿಸುತ್ತದೆ.  

9 /10

ಹಾಲು ಮತ್ತು ಅದರಲ್ಲಿರುವ ಕೆಲವೊಂದು ವಿಟಮಿನ್ ಗಳ ಸ್ಥೂಲಕಾಯತೆ, ಟೈಪ್ 2 ಡಯಾಬಿಟಿಸ್, ಕೊಲೊನ್, ಮೂತ್ರಕೋಶ, ಗ್ಯಾಸ್ಟ್ರಿಕ್ ಮತ್ತು ಸ್ತನ ಕ್ಯಾನ್ಸರ್‌ಗಳಂತಹ ದೀರ್ಘಕಾಲದ ಕಾಯಿಲೆಗಳಿಂದ ರಕ್ಷಿಸುವುದು.  

10 /10

50 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡಲು ವೈದ್ಯರು ಹಾಲನ್ನು ಶಿಫಾರಸು ಮಾಡಬಹುದು,ಆಸ್ಟಿಯೊಪೊರೋಸಿಸ್ ಇದು ಅವರ ಮೂಳೆಗಳನ್ನು ತೆಳ್ಳಗೆ ಮತ್ತು ದಪ್ಪವನ್ನು ಮಾಡುತ್ತದೆ.ಒಂದು ಕಪ್ 1% ಹಾಲು ಸುಮಾರು 305 ಮಿಲಿಗ್ರಾಂ ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ, ಆದ್ದರಿಂದ ಇದು ಈ ಪ್ರಮುಖ ಖನಿಜದ ಉತ್ತಮ ಮೂಲವಾಗಿದೆ.