SEE PHOTOS- ಎಲ್ಲರ ಕಣ್ಮನ ಸೆಳೆಯುವ ಅಂಕಿತಾ ಲೋಖಂಡೆ ವಧುವಿನ ಲುಕ್

ಈಗ ಅಂಕಿತಾ ಅವರ ಅಂತಹ ಕೆಲವು ಚಿತ್ರಗಳು ವೈರಲ್ ಆಗಿದ್ದು, ಇದರಲ್ಲಿ ಅವರು ವಧುವಿನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

  • Jul 26, 2020, 11:08 AM IST

ನವದೆಹಲಿ: ಅನೇಕ ಟಿವಿ ತಾರೆಗಳು ಬಾಲಿವುಡ್‌ಗೆ ಪ್ರವೇಶಿಸಿದ್ದಾರೆ. ಆದರೆ ಈ ತಾರೆಗಳ ಬಗ್ಗೆ ಹೇಳುವುದಾದರೆ ಸುಶಾಂತ್ ಸಿಂಗ್ ರಜಪೂತ್ ಮತ್ತು ಅಂಕಿತಾ ಲೋಖಂಡೆ ಜೋಡಿ ಮೊದಲಿಗೆ ಎಲ್ಲರಿಗೂ ನೆನಪಾಗುತ್ತದೆ. ಈ ಜೋಡಿ ಬ್ರೇಕ್ ಅಪ್ ಆಗಿ ಬಹಳ ಸಮಯ ಕಳೆದಿದ್ದರೂ, ಜನರು ಈಗಲೂ ಈ ಜೋಡಿಯನ್ನು ಇಷ್ಟಪಟ್ಟಿದ್ದಾರೆ. ಸುಶಾಂತ್ ಅವರ ಮರಣದ ನಂತರ ಜನರು ನಿರಂತರವಾಗಿ ಅಂಕಿತಾ ಅವರ ಸಾಮಾಜಿಕ ಮಾಧ್ಯಮ ವಾಲ್ ಅನ್ನು ಹುಡುಕುತ್ತಿದ್ದಾರೆ. ಈಗ ಅಂಕಿತಾ ಅವರ ಅಂತಹ ಕೆಲವು ಚಿತ್ರಗಳು ವೈರಲ್ ಆಗಿದ್ದು ಇದರಲ್ಲಿ ಅವರು ವಧುವಿನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಗಳನ್ನು ಅಂಕಿತಾ ಮಾರ್ಚ್‌ನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಈಗ ಜನರು ಈ ಚಿತ್ರಗಳನ್ನು ಮತ್ತೆ ಮತ್ತೆ ನೋಡುತ್ತಿದ್ದಾರೆ. ಅಂಕಿತಾ ಅವರ ಈ ವಧುವಿನ ಫೋಟೋಶೂಟ್ ಅನ್ನು ನಾವು ನಿಮಗೆ ತೋರಿಸುತ್ತೇವೆ...
 

1 /11

2 /11

3 /11

4 /11

5 /11

6 /11

7 /11

8 /11

9 /11

10 /11

11 /11