ರೋಹಿತ್ ಶರ್ಮ ಐಶಾರಾಮಿ ಮನೆಯಲ್ಲಿವೆ ಈ ಎಲ್ಲಾ ಸೌಕರ್ಯಗಳು..! ಇಲ್ಲಿವೆ Inside photos

ರೋಹಿತ್ ತನ್ನ ಕ್ರಿಕೆಟ್ ಬಗ್ಗೆ ಎಷ್ಟು ಸುದ್ದಿಯಲ್ಲಿರುತ್ತಾರೆಯೋ, ತನ್ನ ವೈಯಕ್ತಿಕ ಬದುಕಿನ ಬಗ್ಗೆಯೂ  ಅಷ್ಟೇ ಪ್ರಸಿದ್ಧನಾಗಿದ್ದಾರೆ .

ನವದೆಹಲಿ : ಟೀಂ ಇಂಡಿಯಾದ ಸ್ಟಾರ್ ಓಪನರ್ ರೋಹಿತ್ ಶರ್ಮಾ ಆಟದಲ್ಲಿನ ತಮ್ಮ ದಾಖಲೆಗಳಿಂದಾಗಿ ಆಗಾಗ ಚರ್ಚೆಯಲ್ಲಿರುತ್ತಾರೆ. ರೋಹಿತ್ ತನ್ನ ಕ್ರಿಕೆಟ್ ಬಗ್ಗೆ ಎಷ್ಟು ಸುದ್ದಿಯಲ್ಲಿರುತ್ತಾರೆಯೋ, ತನ್ನ ವೈಯಕ್ತಿಕ ಬದುಕಿನ ಬಗ್ಗೆಯೂ  ಅಷ್ಟೇ ಪ್ರಸಿದ್ಧನಾಗಿದ್ದಾರೆ . ರೋಹಿತ್ ಅವರ ಐಷಾರಾಮಿ ಬಂಗಲೆಯ ಫೋಟೋಗಳು ಇಲ್ಲಿವೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

  

1 /5

ರೋಹಿತ್ ಶರ್ಮಾ ಅವರ ಮನೆಯ ಮಲಗುವ ಕೋಣೆ ತುಂಬಾ ಸುಂದರವಾಗಿದೆ. ಅವರ ಈ ಅಪಾರ್ಟ್ಮೆಂಟ್ ಅನ್ನು 6,000 ಚದರ ಅಡಿಗಳಲ್ಲಿ ನಿರ್ಮಿಸಲಾಗಿದೆ. ರೋಹಿತ್ ಶರ್ಮಾ ಅವರ ಮನೆಯಲ್ಲಿ ಎಲ್ಲಾ ಸೌಕರ್ಯಗಳು ಮತ್ತು ಐಷಾರಾಮಿ ವಸ್ತುಗಳು ಇವೆ.  

2 /5

ರೋಹಿತ್ ಶರ್ಮಾ ಅವರ ಮನೆಯಲ್ಲಿ 4ಕಿಂಗ್ ಸೈಜ್ ಬೆಡ್ ರೂಂ ಗಳಿವೆ.  ಹಾಲ್ ಮತ್ತು ಅಡುಗೆಮನೆ ಇದೆ. ರೋಹಿತ್ ಶರ್ಮಾ 2015 ರಲ್ಲಿ ನಿಶ್ಚಿತಾರ್ಥದ ನಂತರ ಈ ಮನೆಯನ್ನು 30 ಕೋಟಿಗೆ ಖರೀದಿಸಿದರು.

3 /5

ರೋಹಿತ್ ಶರ್ಮಾ ಮುಂಬೈನ ವರ್ಲಿಯಲ್ಲಿ ಬಹಳ ಐಷಾರಾಮಿ ಅಪಾರ್ಟ್ಮೆಂಟ್ ಹೊಂದಿದ್ದಾರೆ. ರೋಹಿತ್ ಅವರ ಮನೆ ವರ್ಲಿಯ ಅಹುಜಾ ಅಪಾರ್ಟ್ ಮೆಂಟ್ ನ 29 ನೇ ಮಹಡಿಯಲ್ಲಿದೆ.  

4 /5

ರೋಹಿತ್ ಶರ್ಮಾ ಅವರ ಮನೆಯ ಬಾಲ್ಕನಿಯಿಂದ ಅರಬ್ಬಿ ಸಮುದ್ರದ ಸುಂದರ ನೋಟವನ್ನು ವೀಕ್ಷಿಸಬಹುದು. ಈ ಮನೆಯ ನೇಮ್ ಪ್ಲೇಟ್ ನಲ್ಲಿ  ರೋಹಿತ್ ಶರ್ಮಾ, ಅವರ ಪತ್ನಿ ರಿತಿಕಾ ಮತ್ತು ಮಗಳು ಅದಾರಾ ಹೆಸರನ್ನು ಒಳಗೊಂಡಿದೆ. 

5 /5

ರೋಹಿತ್ ಮತ್ತು ರಿತಿಕಾ ಅವರ ಮನೆ ತುಂಬಾ ಐಷಾರಾಮಿಯಾಗಿದೆ. ರೋಹಿತ್ ಶರ್ಮಾ ಅವರ ಮನೆಯ ಕೋಣೆಗಳಲ್ಲಿ ಸುಂದರವಾದ ಜೂಮರ್ ಗಳಿವೆ. ಕೊಠಡಿಗಳಲ್ಲಿ ಗಾಜಿನ ಕಿಟಕಿಗಳಿಂದ ಸಂಪೂರ್ಣ ಸಮುದ್ರ ಗೋಚರಿಸುತ್ತದೆ.