ಹಾರ್ದಿಕ್ ಪಾಂಡ್ಯ ಅವರ ಜೊತೆ ನಿಶ್ಚಿತಾರ್ಥವಾದ ಎರಡನೇ ದಿನ, ನತಾಶಾ ಸ್ಟಾಂಕೋವಿಚ್ ಅವರು ಕೆಲವು ಹಾಟ್ ಚಿತ್ರಗಳನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ನವದೆಹಲಿ: ಭಾರತೀಯ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಜನವರಿ 1 ರಂದು ಸೆರ್ಬಿಯಾದ ನತಾಶಾ ಸ್ಟ್ಯಾಂಕೋವಿಕ್ (ನತಾಶಾ ಸ್ಟಾಂಕೋವಿಕ್) ಅವರೊಂದಿಗಿನ ನಿಶ್ಚಿತಾರ್ಥದ ಸುದ್ದಿ ನೀಡುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. ನತಾಶಾ ಅವರೊಂದಿಗಿನ ನಿಶ್ಚಿತಾರ್ಥವನ್ನು ಪಾಂಡ್ಯ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಪ್ರಕಟಿಸಿದ್ದಾರೆ. ನತಾಶಾ ಅವರ ಚಿತ್ರವನ್ನು ತನ್ನ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಹಾರ್ದಿಕ್, "ಮೆ ತೇರಾ, ತು ಮೇರಿ, ಜಾನೆ ಸಾರಾ ಹಿಂದೂಸ್ತಾನ್. 01.01.2020. ನಿಶ್ಚಿತಾರ್ಥ" ಎಂದು ಬರೆದಿದ್ದಾರೆ.
ನತಾಶಾ ಸ್ಟಾಂಕೋವಿಚ್ ಇನ್‌ಸ್ಟಾಗ್ರಾಮ್‌ನಲ್ಲಿ ಬಹಳ ಆಕ್ಟಿವ್ ಆಗಿದ್ದಾರೆ. ಆಗಾಗ ಅವರು ತಮ್ಮ ಇತ್ತೀಚಿಗೆ ಫೋಟೋಗಳನ್ನು ಅದರಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ.
ನತಾಶಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಶೇರ್ ಮಾಡುತ್ತಿದ್ದಂತೆ ಅವುಗಳು ಬೇಗನೆ ವೈರಲ್ ಆಗುತ್ತವೆ. ಈ ಬಾರಿಯೂ ನತಾಶಾ ಫೋಟೋ ಅಪ್ಲೋಡ್ ಮಾಡುತ್ತಿದ್ದಂತೆ ಅವು ವೈರಲ್ ಆಗಿವೆ.
ನತಾಶಾ ಸ್ಟಾಂಕೋವಿಚ್ ಈ ಚಿತ್ರಗಳಲ್ಲಿ ಸ್ವಿಮ್ಮಿಂಗ್ ಸೂಟ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಸ್ವಿಮ್ಮಿಂಗ್ ಸೂಟ್ ನಲ್ಲಿ ನತಾಶಾ ಫೋಟೋಗಳು ಸಖತ್ ಹಾಟ್ ಅಂಡ್ ಸೆಕ್ಸಿ ಆಗಿ ಕಾಣಿಸಿಕೊಂಡಿದ್ದಾರೆ.
ನತಾಶಾ ಸ್ಟಾಂಕೋವಿಚ್ ಅವರಿ ಈ ಚಿತ್ರಗಳನ್ನು ಜನರು ಹೆಚ್ಚು ಇಷ್ಟಪಟ್ಟಿದ್ದಾರೆ.
ಈವರೆಗೂ ನತಾಶಾ ಸ್ಟಾಂಕೋವಿಚ್ ಅವರ ಈ ಚಿತ್ರಗಳಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 2 ಲಕ್ಷಕ್ಕೂ ಹೆಚ್ಚು ಮೆಚ್ಚುಗೆ ವ್ಯಕ್ತವಾಗಿದೆ.
ನತಾಶಾ ಸ್ಟಾಂಕೋವಿಚ್ ಅವರ ಈ ಫೋಟೋಗಳಿಗೆ ನಿರಂತರವಾಗಿ ಒಳ್ಳೆಯ ಕಾಮೆಂಟ್ಸ್ ಬರುತ್ತಿವೆ.
ಇನ್‌ಸ್ಟಾಗ್ರಾಮ್ ಬಳಕೆದಾರರು ನತಾಶಾ ಸ್ಟಾಂಕೋವಿಚ್ ಅವರ ಫೋಟೋಗಳನ್ನು ನೋಡಿ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಜನರು ನತಾಶಾ ಅವರ ಫೋಟೋಗಳಿಗೆ 'ನೈಸ್ ಭಾಭಿ ಜಿ' ಎಂದು ಪ್ರತಿಕ್ರಿಯಿಸುತ್ತಿದ್ದಾರೆ. (Photo courtesy: ಎಲ್ಲಾ ಫೋಟೋಗಳನ್ನು Natasha Stankovich ಅವರ Instagram ಖಾತೆಯಿಂದ ತೆಗೆದುಕೊಳ್ಳಲಾಗಿದೆ)