ಈ ರಾಶಿಯವರಿಗೆ ಹೊಸ ವರ್ಷದಲ್ಲಿ ಗುರು ದೆಸೆ ! ಈ ಬಾರಿ ಪದೋನ್ನತಿ ಖಚಿತ ! ಸಣ್ಣ ಸಣ್ಣ ಆಸೆಗಳು ಕೂಡಾ ನೆರವೇರುವುದು

ಗುರು  ಗ್ರಹದಿಂದಾಗಿ ವಿದ್ಯೆ, ಸಂಪತ್ತು ಮತ್ತು ಮದುವೆಯ ಆಶೀರ್ವಾದ ಸಿಗುತ್ತದೆ. ಗುರುವನ್ನು ಧನು ರಾಶಿ ಮತ್ತು ಮೀನ ರಾಶಿಯ ಅಧಿಪತಿ ಎಂದು  ಕರೆಯಲಾಗುತ್ತದೆ.  ಹೊಸ ವರ್ಷದಲ್ಲಿ, ಗುರುವು 4 ರಾಶಿಯವರ ವೃತ್ತಿಜೀವನದಲ್ಲಿ ಅನೇಕ ಬದಲಾವಣೆಗಳನ್ನು ತರುತ್ತಾನೆ.  

ಬೆಂಗಳೂರು : ಗುರು  ಗ್ರಹದಿಂದಾಗಿ ವಿದ್ಯೆ, ಸಂಪತ್ತು ಮತ್ತು ಮದುವೆಯ ಆಶೀರ್ವಾದ ಸಿಗುತ್ತದೆ. ಗುರುವನ್ನು ಧನು ರಾಶಿ ಮತ್ತು ಮೀನ ರಾಶಿಯ ಅಧಿಪತಿ ಎಂದು  ಕರೆಯಲಾಗುತ್ತದೆ.  ಹೊಸ ವರ್ಷದಲ್ಲಿ, ಗುರುವು 4 ರಾಶಿಯವರ ವೃತ್ತಿಜೀವನದಲ್ಲಿ ಅನೇಕ ಬದಲಾವಣೆಗಳನ್ನು ತರುತ್ತಾನೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

2024 ರಲ್ಲಿ, ಗುರುವು ಮೇಷ ರಾಶಿಯ ಎರಡನೇ ಮನೆಯಲ್ಲಿರುತ್ತಾನೆ. ಇದರೊಂದಿಗೆ, ಉದ್ಯೋಗಿಗಳಿಗೆ ಬಡ್ತಿ ಸಿಗುತ್ತದೆ. ಕೆಲಸ ಇಲ್ಲದವರಿಗೆ ತಮ್ಮ ಇಷ್ಟದ ಕೆಲಸ ಸಿಗುತ್ತದೆ.  

2 /5

ಗುರುವು 2024 ರಲ್ಲಿ ಸಿಂಹ ರಾಶಿಯವರಿಗೆ ಯಶಸ್ಸನ್ನು ಕರುಣಿಸುತ್ತಾನೆ.  ನಿಮ್ಮ ನಾಯಕತ್ವದ ಗುಣವು ಜನರ ಮೆಚ್ಚುಗೆ ಪಡೆಯುತ್ತದೆ. 2024 ರಲ್ಲಿ, ಸಿಂಹ ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರುತ್ತಾರೆ.

3 /5

2024 ರಲ್ಲಿ, ಗುರುವು ಧನು ರಾಶಿಯ ಆರನೇ ಮನೆಯಲ್ಲಿದ್ದಾನೆ. ಇದರಿಂದಾಗಿ ಉದ್ಯೋಗದಲ್ಲಿ ಬಡ್ತಿ  ಸಿಗುತ್ತದೆ. ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಶೀಘ್ರವೇ ಸಿಗಲಿದೆ.

4 /5

ಕುಂಭ ರಾಶಿಯವರಿಗೆ 2024 ರ ವರ್ಷವು ವೃತ್ತಿಜೀವನಕ್ಕೆ ಉತ್ತಮವಾಗಿರುತ್ತದೆ. ನೀವು ಏನನ್ನು ಬಯಸುತ್ತೀರಿ, ಅದು ನಿಮ್ಮ ಪಾಲಿಗೆ ಬಂದು ಒದಗುತ್ತದೆ. 

5 /5

ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಝೀ ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ