ಈ ರಾಶಿಯವರ ಜಾತಕದಲ್ಲಿ ಲಕ್ಷ್ಮೀ ಯೋಗ ! ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ ಇದು

ಅತ್ಯಂತ ಶುಭ ಯೋಗಗಳಲ್ಲಿ ಒಂದು ಲಕ್ಷ್ಮೀ ಯೋಗ. ಈ ಯೋಗವು ಶುಕ್ರನ  ಸಂಕ್ರಮಣದೊಂದಿಗೆ ರೂಪುಗೊಳ್ಳುತ್ತದೆ. 

ಬೆಂಗಳೂರು : ಒಂದು ಗ್ರಹ ಸಂಕ್ರಮಿಸಿದಾಗ ಅಥವಾ ಎರಡು ಅಥವಾ ಮೂರು ಗ್ರಹಗಳ ಮೈತ್ರಿ ರಚನೆಯಾದಾಗ, ಅನೇಕ ಶುಭ ಮತ್ತು ಅಶುಭ ಯೋಗಗಳು ರೂಪುಗೊಳ್ಳಬಹುದು. ಜ್ಯೋತಿಷ್ಯದಲ್ಲಿ ಕೆಲವು ಯೋಗಗಳನ್ನು ಉಲ್ಲೇಖಿಸಲಾಗಿದೆ. ಇವುಗಳನ್ನು ಬಹಳ ಮಂಗಳಕರ ಯೋಗ ಎಂದು ಕೂಡಾ ಕರೆಯಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /4

ಅತ್ಯಂತ ಶುಭ ಯೋಗಗಳಲ್ಲಿ ಒಂದು ಲಕ್ಷ್ಮೀ ಯೋಗ. ಈ ಯೋಗವು ಶುಕ್ರನ  ಸಂಕ್ರಮಣದೊಂದಿಗೆ ರೂಪುಗೊಳ್ಳುತ್ತದೆ. ಯಾರ ಜಾತಕದಲ್ಲಿ ಲಕ್ಷ್ಮೀ ಯೋಗ ಇರುವುದೋ ಅವರು ಆರ್ಥಿಕವಾಗಿ ಮುಂದುವರೆಯುತ್ತಾರೆ. ಯಾವ ಕ್ಷೇತ್ರಕ್ಕೆ ಕಾಲಿಟ್ಟರೂ ಯಶಸ್ಸು ಇವರನ್ನು ಮುತ್ತಿಕ್ಕುತ್ತದೆ.  

2 /4

ಶುಕ್ರ ಸಂಕ್ರಮಣದಿಂದ ರೂಪುಗೊಳ್ಳಲಿರುವ ಲಕ್ಷ್ಮೀಯೋಗವು ಮಿಥುನ ರಾಶಿಯವರಿಗೆ ಬಹಳ ಶುಭಕರವಾಗಿರಲಿದೆ. ಲಕ್ಷ್ಮೀಯೋಗದ ಪ್ರಭಾವದಿಂದ ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಆದಾಯವನ್ನು ಹೆಚ್ಚಿಸಲು ಹೊಸ ಮೂಲಗಳು ಕಂಡುಬರುತ್ತವೆ. ಮನೆಯಲ್ಲಿ ಯಾವುದೇ ಧಾರ್ಮಿಕ ಅಥವಾ ಮಂಗಳಕರ ಕೆಲಸ ನಡೆಯಬಹುದು.   

3 /4

ಲಕ್ಷ್ಮೀ ಯೋಗದ ರಚನೆ ಕರ್ಕಾಟಕ ರಾಶಿಯವರಿಗೆ ಮಂಗಳಕರ ಫಲ  ನೀಡಲು ಪ್ರಾರಂಭಿಸುತ್ತದೆ. ಈ ಸಮಯದಲ್ಲಿ,  ಕರ್ಕಾಟಕ ರಾಶಿಯವರ ವ್ಯಕ್ತಿತ್ವ ಬೆಳಕಿಗೆ ಬರುತ್ತದೆ. ಈ ರಾಶಿಯವರ ಕಡೆಗೆ ಜನ ಹೆಚ್ಚು ಹೆಚ್ಚು ಆಕರ್ಷಿಸಲ್ಪಡುತ್ತಾರೆ. ಹಾಗಾಗಿ ಈ ಹೊತ್ತಿನಲ್ಲಿ ನಿಮ್ಮ ಮಾತು ಎಲ್ಲಾ ಕಡೆ ನಡೆಯುತ್ತದೆ. ಆಕಸ್ಮಿಕ ಧನ ಲಾಭವಾಗಬಹುದು ಮತ್ತು ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ.  

4 /4

ಶುಕ್ರನ ರಾಶಿ ಬದಲಾವಣೆಯಿಂದ ರೂಪುಗೊಂಡ ಲಕ್ಷ್ಮೀ ಯೋಗವು ಮಕರ ರಾಶಿಯವರಿಗೆ ಒಳ್ಳೆಯ ಸುದ್ದಿಯನ್ನು ನೀಡುತ್ತದೆ. ಈ ಸಮಯದಲ್ಲಿ, ದೊಡ್ಡ ಮಟ್ಟದ ಆರ್ಥಿಕ ಲಾಭವಾಗುವುದು. ಬಾಕಿ ಉಳಿದಿರುವ ಕೆಲಸ ಎಷ್ಟೇ ಕಷ್ಟವಾಗಿದ್ದರೂ ಈ  ಸಮಯದಲ್ಲಿ ಪೂರ್ಣವಾಗುತ್ತದೆ. ಮನೆ ಅಥವಾ ಜಮೀನು ಖರೀದಿಸುವ ಯೋಗವಿದೆ. ಈ ಅವಧಿಯಲ್ಲಿ ಸಮಾಜದಲ್ಲಿ ಗೌರವ ಹೆಚ್ಚುವುದು.   ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)