ದೇವಿ ಪಾರ್ವತಿ ಗಣೇಶನಷ್ಟೇ ಪ್ರೀತಿಸುವ ಏಕೈಕ ಜನ್ಮರಾಶಿಯಿದು... ಯಾರೇ ಕೇಡು ಬಗೆದರೂ ಕೊಂಚವೂ ತಾಕದಂತೆ ಜನ್ಮಜನ್ಮಕ್ಕೂ ನೆರಳಾಗಿವಳು ತಾಯಿ

parvati devi favorite zodiac sign: ಹಿಂದೂ ಪುರಾಣದ ಪ್ರಕಾರ, ದೇವಾನುದೇವತೆಗಳು ವಿಭಿನ್ನ ವಿಷಯಗಳನ್ನು ಸಂಕೇತಿಸುತ್ತವೆ. ಇನ್ನು ಅಂತಹ ದೇವರುಗಳಿಗೆ ಕೆಲವೊಂದು ರಾಶಿಗಳ ನಡತೆ, ಸ್ವಭಾವವು ಹೋಲಿಕೆಯಾಗುತ್ತವೆ. ಅನೇಕ ಬಾರಿ ದೇವತೆಯ ಗುಣಲಕ್ಷಣಗಳು ಮತ್ತು ರಾಶಿಗಳ ನಡುವಿನ ಹೋಲಿಕೆಗಳನ್ನು ಮಾಡುವುದನ್ನು ನೋಡಬಹುದು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

1 /6

ಹಿಂದೂ ಪುರಾಣದ ಪ್ರಕಾರ, ದೇವಾನುದೇವತೆಗಳು ವಿಭಿನ್ನ ವಿಷಯಗಳನ್ನು ಸಂಕೇತಿಸುತ್ತವೆ. ಇನ್ನು ಅಂತಹ ದೇವರುಗಳಿಗೆ ಕೆಲವೊಂದು ರಾಶಿಗಳ ನಡತೆ, ಸ್ವಭಾವವು ಹೋಲಿಕೆಯಾಗುತ್ತವೆ. ಅನೇಕ ಬಾರಿ ದೇವತೆಯ ಗುಣಲಕ್ಷಣಗಳು ಮತ್ತು ರಾಶಿಗಳ ನಡುವಿನ ಹೋಲಿಕೆಗಳನ್ನು ಮಾಡುವುದನ್ನು ನೋಡಬಹುದು.

2 /6

ಹೀಗಿರುವಾಗ ನಿಮ್ಮ ರಾಶಿಗಳು ತಾಯಿ ಸ್ವರೂಪವಾದ ಪಾರ್ವತಿ ಮಾತೆಯೊಂದಿಗೆ ಹೇಗೆ ಹೊಂದಾಣಿಕೆಯಾಗುತ್ತದೆ, ಆಕೆ ನೆಚ್ಚುವ ಏಕೈಕ ರಾಶಿ ಯಾವುದು ಎಂಬುದನ್ನು ತಿಳಿಯೋಣ.  

3 /6

ಮೇಷ - ದೇವಿ ಕಾಳರಾತ್ರಿ ದೇವತೆ ಕಾಳರಾತ್ರಿ ದುಷ್ಟಶಕ್ತಿಯನ್ನು ನಾಶಮಾಡುವವಳು. ಈಕೆಯನ್ನು ಪೂಜಿಸಿದರೆ ಎಂತಹ ಸಂದರ್ಭದಲ್ಲಾದರೂ ರಕ್ಷಿಸುತ್ತಾಳೆ ಎಂಬ ನಂಬಿಕೆ. ಅವಳನ್ನು ಪೂಜಿಸುವ ಜನರು ಬೆಂಕಿ, ನೀರು, ರಾತ್ರಿ, ಶತ್ರುಗಳು ಮತ್ತು ಪ್ರಾಣಿಗಳಿಗೆ ಹೆದರುವುದಿಲ್ಲ. ಕಾಳರಾತ್ರಿ ಎಷ್ಟು ಉಗ್ರಸ್ವರೂಪಿ ಎಂದರೆ ಈಕೆಯ ಹೆಸರು ಕೇಳಿದರೆ ಸಾಕು ರಾಕ್ಷಸರು ಮತ್ತು ದುಷ್ಟಶಕ್ತಿಗಳು ಓಡಿಹೋಗುತ್ತವೆ. ಈಕೆಗೆ ಮೇಷ ರಾಶಿಯೆಂದರೆ ಬಹಳ ಪ್ರೀತಿ, ಇದೇ ಕಾರಣದಿಂದ ಕಾಳರಾತ್ರಿಯ ಸ್ವಭಾವವನ್ನು ಈ ರಾಶಿಯ ಜೊತೆ ಹೋಲಿಕೆ ಮಾಡಲಾಗುತ್ತದೆ.  

4 /6

ವೃಷಭ - ದೇವಿ ರಾಧಾ ಪ್ರೀತಿ, ಮೃದುತ್ವ, ಕರುಣೆ ಮತ್ತು ಭಕ್ತಿಯ ದೇವತೆ ಎಂದು ಕರೆಯಲ್ಪಡುವ ರಾಧೆಯಂತೆ, ಈ ರಾಶಿಯ ಜನರ ಸರಳ ನಡವಳಿಕೆ ಇರುತ್ತದೆ. ಈ ರಾಶಿಯ ಜನರು ಆಧ್ಯಾತ್ಮಿಕ ಸಂಪರ್ಕ ಮತ್ತು ದೈವಿಕ ಪ್ರೀತಿಯಿಂದ ಪ್ರಭಾವಿತರಾಗಿರುತ್ತಾರೆ. ಯನ್ನು ಆಹ್ವಾನಿಸುತ್ತದೆ.  

5 /6

ಕರ್ಕಾಟಕ - ಪಾರ್ವತಿ ದೇವಿ ಕರ್ಕಾಟಕವು ಭಾವನಾತ್ಮಕವಾಗಿ ಬುದ್ಧಿವಂತ, ಕಾಳಜಿಯುಳ್ಳ, ಪ್ರೀತಿಯುಳ್ಳ ಜನರ ರಾಶಿಯಾಗಿದೆ. ಈ ರಾಶಿಯ ಜನರೆಂದರೆ ಪಾರ್ವತಿ ದೇವಿಗೆ ಎಲ್ಲಿಲ್ಲದ ಪ್ರೀತಿ. ಇವರ ಸ್ವಭಾವ ಮತ್ತು ದೇವಿ ಪಾರ್ವತಿಯ ಸ್ವಭಾವ ಬಹಳಷ್ಟು ಹೋಲಿಕೆಯಾಗುತ್ತದೆ ಎನ್ನಲಾಗುತ್ತದೆ.  

6 /6

 ಸೂಚನೆ: ಈ ಲೇಖನವು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.