chandra graha good effects : ಚಂದ್ರಗ್ರಹಣದ ದಿನವೇ ವೇಳೆ ಅತ್ಯಂತ ಮಂಗಳಕರ ಎನಿಸುವ ಗಜಕೇಸರಿ ಯೋಗವೂ ನಿರ್ಮಾಣವಾಗುತ್ತಿದೆ.
Chandra graha good effects : 2023 ರ ಕೊನೆಯ ಚಂದ್ರಗ್ರಹಣವು ಅಕ್ಟೋಬರ್ 28 ರಂದು ಶರದ್ ಹುಣ್ಣಿಮೆಯ ರಾತ್ರಿ ಸಂಭವಿಸಲಿದೆ. 30 ವರ್ಷಗಳ ನಂತರ ಶರದ್ ಹುಣ್ಣಿಮಯಂದು ಚಂದ್ರಗ್ರಹಣ ಸಂಭವಿಸುತ್ತಿದೆ. ಚಂದ್ರಗ್ರಹಣದ ದಿನವೇ ವೇಳೆ ಅತ್ಯಂತ ಮಂಗಳಕರ ಎನಿಸುವ ಗಜಕೇಸರಿ ಯೋಗವೂ ನಿರ್ಮಾಣವಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ವರ್ಷದ ಕೊನೆಯ ಚಂದ್ರಗ್ರಹಣ ಭಾರತದಲ್ಲಿ ಅಕ್ಟೋಬರ್ 28 ರಂದು ರಾತ್ರಿ 11:32 ಕ್ಕೆ ಪ್ರಾರಂಭವಾಗಿ, ಮುಂಜಾನೆ 03:36 ಕ್ಕೆ ಕೊನೆಗೊಳ್ಳುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, 30 ವರ್ಷಗಳ ನಂತರ ಸಂಭವಿಸುವ ಇಂಥಹ ಚಂದ್ರಗ್ರಹಣದ ವೇಳೆ ಗಜಕೇಸರಿ ಯೋಗವೂ ನಿರ್ಮಾಣವಾಗುತ್ತಿದೆ. ಇದು ನಾಲ್ಕುಅ ರಾಶಿಯವರನ್ನು ಶ್ರೀಮಂತವಾಗಿಸುತ್ತದೆ.
ವೃಷಭ ರಾಶಿ :ವೃಷಭ ರಾಶಿಯವರಿಗೆ, ಈ ಸಂಯೋಜನೆಯು ವೃತ್ತಿಪರ ಜೀವನದ ಎಲ್ಲಾ ಸಮಸ್ಯೆಗಳನ್ನು ಕೊನೆಗೊಳಿಸುತ್ತದೆ. ನೀವು ಬಯಸಿದ ಸ್ಥಾನಮಾನ ಮತ್ತು ಹಣವನ್ನು ಪಡೆಯುತ್ತೀರಿ. ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಕಾಣುವಿರಿ.
ಮಿಥುನ ರಾಶಿ :ಹಳೆಯ ರೋಗಗಳಿಂದ ಮುಕ್ತಿ ದೊರೆಯಲಿದೆ. ಹಿಂದಿನಿಂದಲೂ ಇದ್ದ ಮಾನಸಿಕ ಒತ್ತಡ ದೂರವಾಗಲಿದೆ. ಮನೆಯ ವೆಚ್ಚದಲ್ಲಿ ಕಡಿತವಾಗಿ ಹಣ ಉಳಿಸುವುದು ಸಾಧ್ಯವಾಗುತ್ತದೆ. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ.
ಕನ್ಯಾರಾಶಿ :ಈ ಸಮಯವು ಕನ್ಯಾ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗುತ್ತದೆ. ಹೊಸ ಉದ್ಯೋಗ ಪಡೆಯುವ ನಿಮ್ಮ ಆಸೆ ಈಡೇರಬಹುದು. ವ್ಯಾಪಾರವೂ ಚೆನ್ನಾಗಿ ನಡೆಯಲಿದೆ. ಆಸ್ತಿಯಲ್ಲಿ ಹೂಡಿಕೆ ಮಾಡಲು ಉತ್ತಮ ಸಮಯ.
ಕುಂಭ ರಾಶಿ : ಇಲ್ಲಿಯವರೆಗೆ ಇದ್ದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಪ್ರತಿಯೊಂದು ವಿಷಯದಲ್ಲೂ ನೀವು ಶುಭ ಫಲಿತಾಂಶಗಳನ್ನು ಪಡೆಯುವಿರಿ. ಜೀವನವು ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರುತ್ತದೆ. ಕೆಲಸ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)