ಟೀಂ ಇಂಡಿಯಾ ಮಾಜಿ ಕೋಚ್ ರಾಹುಲ್ ದ್ರಾವಿಡ್ ಮಗಳನ್ನು ನೋಡಿದ್ದೀರಾ? ಈಕೆ ಟಾಪ್ ಹೀರೋಯಿನ್… ದಕ್ಷಿಣ ಭಾರತದ ಸಿನಿರಂಗವನ್ನೇ ಆಳುತ್ತಿರುವ ಚೆಲುವೆ

Rahul Dravid And Marathi Actress Aditi Dravid: ಭಾರತದ ಅತಿ ಯಶಸ್ವಿ ಕೋಚ್‌ ಯಾರೆಂದು ಕೇಳಿದರೆ ಮೊದಲಿಗೆ ಹೊಳೆಯುವ ಹೆಸರು ರಾಹುಲ್‌ ದ್ರಾವಿಡ್.‌

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ಭಾರತ ಪ್ರಸ್ತುತ ಯಶಸ್ಸಿನ ಉತ್ತುಂಗವೇರಲು ರಾಹುಲ್‌ ದ್ರಾವಿಡ್ ಕೊಡುಗೆ ಅಪಾರ.  ಅದೆಷ್ಟೋ ವರ್ಷಗಳ ಬಳಿಕ ಟೀಂ ಇಂಡಿಯಾ ಟಿ20 ವಿಶ್ವಕಪ್‌ ಗೆದ್ದಿದೆ. ಇದೀಗ ನಿವೃತ್ತಿ ಪಡೆದಿರುವ ರಾಹುಲ್ ಅವರ ಮಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಇಲ್ಲಿ ನೀಡಲಿದ್ದೇವೆ.  

2 /7

ರಾಹುಲ್ ಶರದ್ ದ್ರಾವಿಡ್... ಇದು ಇವರ ಪೂರ್ಣ ನಾಮ. ಕ್ರಿಕೆಟ್ ಮಾಜಿ ಕೋಚ್ ಮತ್ತು ಭಾರತೀಯ ರಾಷ್ಟ್ರೀಯ ತಂಡದ ಮಾಜಿ ನಾಯಕ. ಇನ್ನು ಹಿರಿಯ ಪುರುಷರ ರಾಷ್ಟ್ರೀಯ ತಂಡಕ್ಕೆ ನೇಮಕಗೊಳ್ಳುವ ಮೊದಲು, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA)ಕ್ರಿಕೆಟ್ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿದ್ದರು.  

3 /7

ರಾಹುಲ್‌ ದ್ರಾವಿಡ್ ಹುಟ್ಟಿದ್ದು ಮರಾಠಿ ಕುಟುಂಬದಲ್ಲಿ. ಬೆಳೆದಿದ್ದು ಬೆಂಗಳೂರಿನಲ್ಲಿ. 12 ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದ ಅವರು ಆ ನಂತರ, ಕರ್ನಾಟಕವನ್ನು ಅಂಡರ್-15, ಅಂಡರ್-17 ಮತ್ತು ಅಂಡರ್-19 ಹಂತಗಳಲ್ಲಿ ಪ್ರತಿನಿಧಿಸಿದ್ದರು.  

4 /7

ನಿಮಗೆ ಗೊತ್ತಾ, ರಾಹುಲ್ ದ್ರಾವಿಡ್ʼಗೆ ಒಬ್ಬ ಮಗಳಿದ್ದಾಳೆ. ಉದಯೋನ್ಮುಖ ನಟಿ...  ಆಕೆಯ ಬಗ್ಗೆಯೇ ನಾವಿಂದು ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.  

5 /7

ಅವರ ಹೆಸರು ಅದಿತಿ ದ್ರಾವಿಡ್. ಮರಾಠಿ ಸಿನಿರಂಗದಲ್ಲಿ ಭಾರೀ ಹೆಸರು ಮಾಡುತ್ತಿರುವ ನಟಿ. ಅಷ್ಟೇ ಅಲ್ಲದೆ, ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ‘ಗೋಷ್ಟಾ ಏಕ ಪೈತ್ನಿಚಿ’ಯಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದ್ದರು.  

6 /7

ಇನ್ನು ಇವರು ರಾಹುಲ್‌ ದ್ರಾವಿಡ್‌ ಅವರ ಅಣ್ಣನ ಮಗಳು, ಅಂದರೆ ಅದಿತಿಗೆ ದ್ರಾವಿಡ್‌ ಚಿಕ್ಕಪ್ಪನಾಗುತ್ತಾರೆ. ಇನ್ನು ಅದಿತಿ 'ಸುಂದರ ಮನನ ಭಾರ್ಲಿ', ‘ಮಾಜ್ಯಾ ನವ್ರ್ಯಾಚಿ ಬಾಯ್ಕೊ’ ಮುಂತಾದ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.  

7 /7

ರಾಹುಲ್ ದ್ರಾವಿಡ್ ಜೊತೆಗಿನ ಸಂಬಂಧದ ಬಗ್ಗೆ ಒಂದೊಮ್ಮೆ ಮಾತನಾಡಿದ ಅದಿತಿ ದ್ರಾವಿಡ್, "ರಾಹುಲ್ ದ್ರಾವಿಡ್ ನನ್ನ ಚಿಕ್ಕಪ್ಪ. ಕಳೆದ 30-35 ವರ್ಷಗಳಿಂದ ಅವರು ಕ್ರಿಕೆಟ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ನನ್ನ ತಂದೆ ವಿನಾಯಕ್ ದ್ರಾವಿಡ್ ಕೂಡ ರಣಜಿ ಟ್ರೋಫಿ ಆಟಗಾರ. ಕ್ರಿಕೆಟ್‌ ಜೊತೆಗೆ ನಮ್ಮ ಸಂಬಂಧ ತುಂಬಾ ಬಿಗಿಯಾಗಿದೆ” ಎಂದಿದ್ದರು.