ಕೇವಲ 22 ವರ್ಷ... ಮದುವೆಗೂ ಮುನ್ನವೇ ಕನ್ಯತ್ವ ಕಳೆದುಕೊಂಡ "ಮಂಗಳೂರಿನ ಸ್ಟಾರ್‌ ನಟಿ"..! ಅದು ಸ್ಟಾರ್‌ ನಟನ ಜೊತೆ..

Shilpa Shetty : ಶಿಲ್ಪಾ ಶೆಟ್ಟಿ.. ಕನ್ನಡಿಗರಿಗೆ ಈ ನಾಯಕಿಯ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ. ತನ್ನ ಫಿಟ್‌ನೆಸ್‌ ಮೂಲಕ.. 50ರ ಹರೆಯದಲ್ಲೂ 20 ರಂತೆ ಕಾಣುತ್ತಿದ್ದಾಳೆ.. ಈ ರೀತಿ ಎಲ್ಲರೂ ಫಿಟ್ ಆಗಲು ಸಾಧ್ಯವಿಲ್ಲ. ಈ ಮಂಗಳೂರು ಸುಂದರಿ ಇಂದಿಗೂ ತನ್ನ ಚೆಂದದ ಸೌಂದರ್ಯದಿಂದ ಮನಸೆಳೆಯುತ್ತಾಳೆ.. ಸಧ್ಯ ಶಿಲ್ಪಾ ಶೆಟ್ಟಿಗೆ ಸಂಬಂಧಿಸಿದ ಹಳೆ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
 

1 /10

ಶಿಲ್ಪಾ ಶೆಟ್ಟಿ ಪ್ರೀತ್ಸೋದ್ ತಪ್ಪಾ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು.. ನಂತರ ಒಂದಾಗೋಣ ಬಾ,  ಇದೀಗ ಡೆವಿಲ್‌ ಸಿನಿಮಾದಲ್ಲಿ ನಟಿಸಿದ್ದಾರೆ..   

2 /10

ಬೆರಳೆಣಿಕೆಯಷ್ಟು ಸಿನಿಮಾ ಮಾಡಿದರೂ ಸಹ ಕನ್ನಡಿಗರ ಮನದಲ್ಲಿ ಸ್ಥಾನ ಪಡೆಯುವಲ್ಲಿ ಈ ಚೆಲುವೆ ಯಶಸ್ವಿಯಾದಳು..   

3 /10

ಇತ್ತೀಚಿಗೆ ಶಿಲ್ಪಾ ತಾನು ಬಾಲಿವುಡ್‌ ಸೂಪರ್ ಸ್ಟಾರ್ ನಟ ಅಕ್ಷಯ್ ಕುಮಾರ್ ಜೊತೆ ಕನ್ಯತ್ವವನ್ನು ಕಳೆದುಕೊಂಡಿದ್ದೇನೆ ಎಂದು ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾಳೆ.   

4 /10

ಈ ಸುದ್ದಿ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ಈ ಹಳೆ ಸುದ್ದಿ ಮುನ್ನೆಲೆಗೆ ಬಂದಿದೆ..  

5 /10

ಇಂಡಸ್ಟ್ರಿಗೆ ಹೊಸಬರಾದ ಶಿಲ್ಪಾ ಶೆಟ್ಟಿ ತಮ್ಮ 22ನೇ ವಯಸ್ಸಿನವರೆಗೂ ಕಿಸ್ ಮಾಡಿರಲಿಲ್ಲ. ಆದರೆ ಆ ಸಮಯದಲ್ಲಿ ಮೊದಲ ಬಾರಿಗೆ ಅಕ್ಷಯ್ ಕುಮಾರ್ ಜೊತೆಯಲ್ಲಿ ಕಿಸ್‌ ಮಾಡಿದರು ಎಂಬ ಸುದ್ದಿ ಇತ್ತು.   

6 /10

ಈ ಸುಂದರಿಯನ್ನು ಡೇಟ್ ಮಾಡಿದ ಮೊದಲ ನಟ ಅಕ್ಷಯ್ ಕುಮಾರ್. ಅಲ್ಲಿಯವರೆಗೆ ನಟಿ ಯಾರೊಂದಿಗೂ ಡೇಟ್ ಮಾಡಿರಲಿಲ್ಲ. ಈತನ ಜೊತೆ ತಾವು ಕನ್ಯತ್ವ ಕಳೆದುಕೊಂಡೆ ಎಂದು ನಟಿ ಪರೋಕ್ಷವಾಗಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.  

7 /10

ಶಿಲ್ಪಾಗೆ ಈಗ 48 ವರ್ಷ. ಉದ್ಯಮಿ ರಾಜ್ ಕುಂದ್ರಾ ಅವರನ್ನು ವಿವಾಹವಾಗಿದ್ದಾರೆ. ದಂಪತಿಗೆ ವಿಯಾನ್ ಮತ್ತು ಸಮೀಶಾ ಎಂಬ ಇಬ್ಬರು ಮಕ್ಕಳಿದ್ದಾರೆ.   

8 /10

ಇಂಡಸ್ಟ್ರಿಯ ಆರಂಭದ ದಿನಗಳಲ್ಲಿ ಶಿಲ್ಪಾ ಶೆಟ್ಟಿ ಅಕ್ಷಯ್ ಜೊತೆ ಸಂಬಂಧ ಹೊಂದಿದ್ದರು. ಅಲ್ಲಿಯವರೆಗೆ, ನಟಿ ಯಾವುದೇ ನಟನೊಂದಿಗೆ ಡೇಟಿಂಗ್ ಮಾಡಲಿಲ್ಲ.   

9 /10

ಆಗ ಮಾಧ್ಯಮಗಳಲ್ಲಿ ಇವರಿಬ್ಬರ ಡೇಟಿಂಗ್ ಸುದ್ದಿ ಭಾರೀ ಸದ್ದು ಮಾಡಿತ್ತು. ಆದರೆ, ಇಬ್ಬರೂ ತಮ್ಮ ಸಂಬಂಧವನ್ನು ಖಚಿತಪಡಿಸಿಲ್ಲ.  

10 /10

ಅಮೆರಿಕದ ಬಿಗ್ ಬ್ರದರ್ ಶೋನಲ್ಲಿ ಭಾಗವಹಿಸಿದಾಗ ಶಿಲ್ಪಾ ಶೆಟ್ಟಿಗೆ 22 ವರ್ಷ ವಯಸ್ಸಾಗಿತ್ತು.. ಈ ವೇಳೆ ಮದುವೆಗೆ ಮುಂಚೆಯೇ ಕನ್ಯತ್ವವನ್ನು ಕಳೆದುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದರು.. ಈ ಸುದ್ದಿ ವೈರಲ್ ಆಗಿತ್ತು.