ಕೇವಲ 20 ಸಾವಿರಕ್ಕೆ ಮನೆಗೆ ತನ್ನಿ ʼಐಫೋನ್ 14ʼ..! ಸೂಪರ್‌... ಬಂಪರ್‌.. ಆಫರ್ ಇಲ್ಲಿದೆ

Flipkart Big Diwali Sale : ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್ ಪ್ರಾರಂಭವಾಗಲಿದೆ. ಈ ಸೇಲ್ ನವೆಂಬರ್ 2 ರಿಂದ ನವೆಂಬರ್ 11 ರವರೆಗೆ ನಡೆಯಲಿದ್ದು, ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್ ಟಿವಿ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲಾಗುವುದು. ಮಾರಾಟ ಶುರುವಾದ ತಕ್ಷಣ ಈ ಬಾರಿ ಐಫೋನ್ ಬಹಳ ಅಗ್ಗದ ದರದಲ್ಲಿ ಸಿಗಲಿದೆ.

Iphone 14 price : ಈ ಬಾರಿ ದೀಪಾವಳಿ ಹಬ್ಬದ ಪ್ರಯುಕ್ತ ಐಫೋನ್ 14 ರ ಬೆಲೆಯನ್ನು ತುಂಬಾ ಕಡಿಮೆ ಮಾಡಲಾಗಿದೆ. ಬ್ಯಾಂಕ್ ಆಫರ್‌ ಮತ್ತು ವಿನಿಮಯ ವಿಧಾನದ ಮೂಲಕ 50 ಸಾವಿರಕ್ಕಿಂತ ಕಡಿಮೆ ಬೆಲೆಗೆ ಲಭ್ಯವಾಗುವಂತೆ ಆಫರ್‌ಗಳನ್ನು ಬಿಡಲಾಗಿದೆ. ಇದಲ್ಲದೇ ಕೇವಲ 20 ಸಾವಿರ ರೂ.ಗೆ Apple iPhone 14 ಅನ್ನು ಫೋನ್ ತರಿಸಿಕೊಳ್ಳಬಹುದು. ಹೇಗೆ ಎಂದು ಹೇಳೋಣ..

1 /5

Apple iPhone 14 (128GB) ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 69,900 ರೂ.ಗೆ ಲಭ್ಯವಿದೆ. ನಾಳೆ ಅಂದರೆ ನವೆಂಬರ್ 2 ರಂದು ಫೋನ್ 54,999 ರೂ.ಗೆ ಲಭ್ಯವಾಗಲಿದೆ.

2 /5

ಇದಲ್ಲದೇ ಎಸ್‌ಬಿಐ ಮತ್ತು ಆಕ್ಸಿಸ್ ಬ್ಯಾಂಕ್ ಗ್ರಾಹಕರಿಗೆ 4 ಸಾವಿರ ರಿಯಾಯಿತಿ ಸಿಗಲಿದೆ. 50,999 ರೂ. ವಿನಿಮಯ ರಿಯಾಯಿತಿ ತೆಗೆದುಕೊಂಡರೆ, ನೀವು 49,999 ರೂ.ಗೆ ಫೋನ್ ಅನ್ನು ಪಡೆಯುತ್ತೀರಿ. ಅಂದರೆ 1 ಸಾವಿರ ರೂಪಾಯಿ ರಿಯಾಯಿತಿ ನೀಡಲಾಗುವುದು. 

3 /5

ಈ ಬಾರಿಯ ಆಫರ್ ತುಂಬಾ ಆಸಕ್ತಿದಾಯಕವಾಗಿದೆ ಏಕೆಂದರೆ 20 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಫೋನ್ ಅನ್ನು ಮನೆಗೆ ತರಬಹುದು. ನೀವು ರೂ 19,999 ಡೌನ್‌ಪೇಮೆಂಟ್‌ನೊಂದಿಗೆ iPhone 14 ಅನ್ನು ಖರೀದಿಸಬಹುದು. ಉಳಿದ ರೂ 35,000 ಅನ್ನು ನೋ-ಕಾಸ್ಟ್ EMI ನಲ್ಲಿ ಪಾವತಿಸಬಹುದು.

4 /5

ಐಫೋನ್ 14 ಡಾಲ್ಬಿ ವಿಷನ್, 1170 x 2532 ರೆಸಲ್ಯೂಶನ್ ಮತ್ತು 1200 ನಿಟ್ಸ್ ಪೀಕ್ ಬ್ರೈಟ್‌ನೆಸ್‌ನೊಂದಿಗೆ 6.1-ಇಂಚಿನ OLED ಡಿಸ್ಪ್ಲೇಯನ್ನು ಹೊಂದಿದೆ. ಫೋನ್ ಹಿಂಭಾಗದಲ್ಲಿ ಎರಡು 12-12MP ಕ್ಯಾಮೆರಾಗಳನ್ನು ಹೊಂದಿದೆ ಮತ್ತು ಮುಂಭಾಗದಲ್ಲಿ 12MP ಕ್ಯಾಮೆರಾವನ್ನು ಹೊಂದಿದೆ.

5 /5

ಐಫೋನ್ 14 ಲುಕ್‌ ಸಖತ್ತಾಗಿದ್ದು, ಹಲವು ಗ್ರಾಹಕರಿಗೆ ತುಂಬಾ ಇಷ್ಟವಾಗಿದೆ. ಇದರ ವಿನ್ಯಾಸ ಕೂಡ ಐಫೋನ್ 15 ರಂತೆಯೇ ಇದೆ. ಸಧ್ಯ ದುಬಾರಿ ಫೋನ್‌ ಅಗ್ಗದ ದರದಲ್ಲಿ ಲಭ್ಯವಿದ್ದು, ಎಲ್ಲಾ ಪರಿಶೀಲನೆ ಮಾಡಿ, ಖರೀದಿಸಿ.