Shaving Tips: ಶೇವಿಂಗ್ ಬಳಿಕ ಉರಿ-ತುರಿಕೆ ಅನುಭವವಾಗುತ್ತಿದೆಯೇ? ಇದನ್ನು ತಪ್ಪಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್

Shaving Tips: ಅನೇಕ ಜನರಿಗೆ ಶೇವಿಂಗ್ ಮಾಡಿದ ಬಳಿಕ ತುರಿಕೆ ಅನುಭವವಾಗುವುದು ಅಥವಾ ಉರಿಯುವ ಫೀಲ್ ಆಗುತ್ತದೆ. ಈ ಸಮಸ್ಯೆಯಿಂದಲೇ ಶೇವಿಂಗ್ ಮಾಡಲು ಕೆಲವರು ಭಯಪಡುತ್ತಾರೆ. ಇನ್ನು ಶೇವಿಂಗ್ ಮಾಡಲು ಅನೇಕ ಜನರು ಹೆಚ್ಚಾಗಿ ಬಳಸುವುದು ರೇಝರ್. ವ್ಯಾಕ್ಸಿಂಗ್‌ ನೋವು ಬೇಡ ಎನ್ನುವವರಿಗೆ ಇದು ಉತ್ತಮ ಆಯ್ಕೆ.  

1 /5

ರೇಝರ್‌ ಗುಣಮಟ್ಟ ನೋಡಿಕೊಂಡು ಖರೀದಿಸಿ. ರೇಜರ್ ನ್ನು 3-4 ಬಾರಿ ಮರುಬಳಕೆ ಮಾಡಬಹುದು. ಹೆಚ್ಚಾಗಿ ಮಾಡಿದರೆ ಅಲರ್ಜಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಲೋಕಲ್‌ ರೇಝರ್ ಬಳಸಿದರೆ ಶೇವಿಂಗ್ ಬಳಿಕ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.

2 /5

ಶೇವಿಂಗ್‌ ಮಾಡುವ ಮುನ್ನ ತ್ವಚೆಯನ್ನು ಮೃದುವಾಗಿ ಮಾಡಬೇಕು. ಇನ್ನು ಶೇವಿಂಗ್ ಮಾಡಿದ ಮೇಲೆ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕು. ಶೇವಿಂಗ್‌ ಮಾಡುವಾಗ ಸೋಪ್‌ ಅಥವಾ ಶೇವಿಂಗ್‌ ಕ್ರೀಮ್ ಮಾತ್ರ ಬಳಸಿ.

3 /5

ಶೇವಿಂಗ್ ಮಾಡಿದ ಮೇಲೆ ಮಾಯಿಶ್ಚರೈಸರ್ ಹಚ್ಚಿ. ಇದರಿಂದ ತ್ವಚೆಯಲ್ಲಿ ಉಂಟಾಗುವ ಅಲರ್ಜಿ ಸಮಸ್ಯೆ ದೂರವಾಗುತ್ತದೆ.  

4 /5

ಒಂದು ರೇಝರ್‌ ಅನ್ನು 3-4 ಬಾರಿ ಬಳಸಬಹುದು. ಅದಕ್ಕಿಂತ ಹೆಚ್ಚು ಬಾರಿ ಬಳಸಿದರೆ ತ್ವಚೆ ಹಾನಿಗೊಳಗಾಗುತ್ತವೆ.

5 /5

ಶೇವಿಂಗ್ ಮಾಡುವ ಸಂದರ್ಭದಲ್ಲಿ ರೇಝರ್ ಅನ್ನು ಕೂದಲು ಬೆಳೆಯುವ ಉಲ್ಟಾ ಡೈರೆಕ್ಷನ್‌ಗೆ ಹಿಡಿಯಬೇಕು.