ಟಾಪ್ ಲೆಸ್ ಲುಕ್‌ನಲ್ಲಿ ಹೈದರಾಬಾದ್ ಪೋರಿ..! 4 ಕಣ್ಣು ಇದ್ದಿದ್ರೆ ಚನ್ನಾಗಿತ್ತು ದೇವರೆ ಈಕೆ ಅಂದ ನೋಡೋಕೆ

Faria Abdullah: ಹೈದರಾಬಾದಿ ಬ್ಯೂಟಿ ಫರಿಯಾ ಅಬ್ದುಲ್ಲಾ ಟಾಪ್‌ಲೆಸ್ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.. ಇನ್‌ಸ್ಟಾಗ್ರಾಮ್‌ನಲ್ಲಿ ಎಲ್ಲಿ ನೋಡಿದರೂ ಫರಿಯಾ ಕಾಣಿಸುತ್ತಿದ್ದಾಳೆ.. ಸಧ್ಯ ಪಾಪ್‌ ಲೆಸ್‌ ಲುಕ್‌ನಲ್ಲಿ ಫರಿಯಾ ಸೌಂದರ್ಯ ಗಮನಸೆಳೆಯುತ್ತಿದೆ.. ಫೋಟೋ ಈ ಕೆಳಗಿಳಿವೆ..
 

1 /8

ಇತ್ತೀಚಿಗೆ ನಟಿಯರು ಸೋಷಿಯಲ್‌ ಮೀಡಿಯಾದಲ್ಲಿ ಗ್ಲಾಮರ್ ಡೋಸ್ ಮೂಲಕ ಸೆಂಟರ್ ಆಫ್ ಅಟ್ರಾಕ್ಷನ್ ಆಗುತ್ತಿದ್ದಾರೆ. ಹೀರೋಯಿನ್‌ಗಳ ಸೌಂದರ್ಯಕ್ಕೆ ಪಡ್ಡೆ ಹುಡುಗರಂತೂ ಹುಚ್ಚರಾಗುತ್ತಿದ್ದಾರೆ.. ಈ ಪೈಕಿ ಫರಿಯಾ ಫೋಟೋಸ್‌ ಸಖತ್‌ ಟ್ರೇಂಡ್‌ ಕ್ರಿಯೇಟ್‌ ಮಾಡುತ್ತಿವೆ..  

2 /8

ಹೈದರಾಬಾದಿ ಬ್ಯೂಟಿ ಫರಿಯಾ ಅಬ್ದುಲ್ಲಾ ಗ್ಲಾಮರಸ್‌ ಫೋಟೋ ನೋಡಿ ಪಡ್ಡೆ ಹುಡುಗಳು ಫಿದಾ ಆಗಿದ್ದಾರೆ.. ಸೋಷಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ಗಳ ಮೇಲೆ ಕಾಮೆಂಟ್‌ ಮಾಡುವ ಮೂಲಕ ಹೊಗಳುತ್ತಿದ್ದಾರೆ.  

3 /8

ಫರಿಯಾ ತನ್ನ ಮೊದಲ ಸಿನಿಮಾದಲ್ಲೇ ಯುವಕರ ಹೃದಯ ಕದ್ದಿದ್ದಾಳೆ. ಜಾತಿ ರತ್ನಲು ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟು ದೊಡ್ಡ ಯಶಸ್ಸನ್ನು ಗಳಿಸಿದಳು. ಇದು ಇದ್ದಕ್ಕಿದ್ದಂತೆ ಅವಳ ಜನಪ್ರಿಯತೆಯನ್ನು ಹೆಚ್ಚಿಸಿತು.    

4 /8

ಮೊದಲು ಯೂಟ್ಯೂಬರ್ ಆಗಿ ಎಲ್ಲರಿಗೂ ಪರಿಚಯವಾದ ಫರಿಯಾ ನಂತರ ಜಾತಿ ರತ್ನಲು ಚಿತ್ರದ ಮೂಲಕ ಮತ್ತಷ್ಟು ಹತ್ತಿರವಾದರು. ಜಾತಿ ರತ್ನಲು ಚಿತ್ರದಲ್ಲಿ ನವೀನ್ ಪೋಲಿಶೆಟ್ಟಿ, ಪ್ರಿಯದರ್ಶಿ ಮತ್ತು ರಾಹುಲ್ ರಾಮಕೃಷ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.   

5 /8

ಮೊದಲ ಸಿನಿಮಾದಿಂದಲೇ ಪ್ರಭಾಸ್ ಅವರಂತಹ ಟಾಪ್ ಸ್ಟಾರ್ ಹೀರೋನ ಮೆಚ್ಚುಗೆಗೆ ಪಾತ್ರರಾದ ಈ ಚೆಲುವೆ ಮತ್ತೇ ತಿರುಗಿ ನೋಡಲೇಇಲ್ಲ.. ಈಕೆಯ ವೃತ್ತಿಜೀವನವು ನಿರೀಕ್ಷೆಗಿಂತ ವಿಭಿನ್ನವಾಗಿ ಸಾಗುತ್ತಿದ್ದು, ಮಾಡಿದ ಎಲ್ಲಾ ಸಿನಿಮಾಗಳು ಯಶಸ್ಸು ಕಾಣುತ್ತಿವೆ.   

6 /8

ಅಪ್ಪಟ ಹೈದರಾಬಾದಿ ಹುಡುಗಿ ಫರಿಯಾ ಅಬ್ದುಲ್ಲಾ ನಾಯಕಿಯಾಗಿ ಮಾತ್ರವಲ್ಲದೆ ಐಟಂ ಬ್ಯೂಟಿಯಾಗಿಯೂ ಅದೃಷ್ಟ ಪರೀಕ್ಷೆಗಿಳಿದಿದ್ದಾಳೆ. ಕಲ್ಯಾಣ್ ಕೃಷ್ಣ ಕುರಸಾಲ ನಿರ್ದೇಶನದಲ್ಲಿ ನಾಗಾರ್ಜುನ ಹಾಗೂ ನಾಗ ಚೈತನ್ಯ ಅಭಿನಯದ 'ಬಂಗಾರ್ರಾಜು' ಸಿನಿಮಾದಲ್ಲಿ ಐಟಂ ಸಾಂಗ್‌ನಲ್ಲಿ ಸೊಂಟ ಬಳುಕಿಸಿದ್ದಾಳೆ ಈ ಮೋಹನಾಂಗಿ.    

7 /8

ಫರಿಯಾ ರಾವಣಾಸುರ ಚಿತ್ರದಲ್ಲಿ ಮಾಸ್ ಮಹಾರಾಜ್ ರವಿತೇಜ ಎದುರು ನಟಿಸಿದ್ದರು. ಸುಧೀರ್ ವರ್ಮಾ ನಿರ್ದೇಶನದ ಈ ಆಕ್ಷನ್ ಕ್ರೈಂ ಥ್ರಿಲ್ಲರ್ ಅಷ್ಟಾಗಿ ಹಿಟ್‌ ಆಗಲಿಲ್ಲ. ಫರಿಯಾ ಈ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದ್ದರು. ಆದರೆ ಅವರಿಗೆ ಈ ಚಿತ್ರ ನಿರಾಸೆ ಉಂಟುಮಾಡಿತು.  

8 /8

ಇದೀಗ ಫರಿಯಾ ಆಫರ್‌ಗಳ ಸರಣಿಗಾಗಿ ತೀವ್ರ ಪ್ರಯತ್ನ ಮಾಡುತ್ತಿದ್ದಾರೆ. ಇತ್ತೀಚಿನ ಲೈಕ್, ಶೇರ್ ಮತ್ತು ಸಬ್‌ಸ್ಕ್ರೈಬ್ ಸಿನಿಮಾ ಯಶಸ್ವಿಯಾಗದ ಕಾರಣ, ಈ ಬಾರಿ ಅಲ್ಲರಿ ನರೇಶ್ ಜೊತೆ ರೊಮ್ಯಾನ್ಸ್ ಮಾಡೊಕೆ ರೆಡಿಯಾಗಿದ್ದಾರೆ..