ಇಂಡಸ್ಟ್ರಿಯನ್ನೇ ಆಳಿದ್ದ ಸ್ಟಾರ್‌ ಹಿರೋಯಿನ್..‌ ವಿವಾಹಿತ ನಟನೊಂದಿಗಿನ ಅಫೇರ್‌ನಿಂದ ಸಿನಿರಂಗಕ್ಕೆ ಗುಡ್‌ ಬೈ ಹೇಳಿದ ನಟಿ ಈಕೆ!!

 Famous actress: ಒಂದೊಮ್ಮೆ ನಾಯಕಿಯಾಗಿ ಕ್ರೇಜ್ ಬಂದರೆ ಆ ಹೆಸರನ್ನು ಉಳಿಸಿಕೊಳ್ಳೋದು ತುಂಬಾ ಕಷ್ಟ.. ಹಾಗಾಗಿ ತಮ್ಮ ಕೈಯಿಂದಲೇ ಸಿನಿಮಾ ಕೆರಿಯರ್ ಹಾಳು ಮಾಡಿಕೊಂಡವರು ಹಲವರಿದ್ದಾರೆ. ಅವರಲ್ಲಿ ಈ ಮೇಲಿನ ನಾಯಕಿಯೂ ಒಬ್ಬರು. 

1 /6

ಇಂದು ನಾವು ಹೇಳಲು ಹೊರಟಿರುವ ನಟಿ ವೃತ್ತಿಜೀವನ ಉತ್ತುಂಗದಲ್ಲಿರುವಾಗಲೇ ವಿವಾಹಿತ ನಾಯಕನ ಜತೆ ಸಂಬಂಧ ಹೊಂದಿದ್ದಳು. ಇದರಿಂದಾಗಿ ಅವರ ವೃತ್ತಿಜೀವನವೇ ಸರ್ವನಾಶವಾಯಿತು ಎಂದರೇ ಅತಿಶಯೋಕ್ತಿಯಲ್ಲ.. ಸುಂದರ ನಟಿ ಈಗ ಸಿನಿಮಾಗಳಿಂದ ಸಂಪೂರ್ಣ ದೂರವಾಗಿದ್ದಾರೆ.   

2 /6

ಚಿತ್ರರಂಗದಲ್ಲಿ ನಾಯಕಿಯರಾಗಿ ಮಿಂಚಲು ಹಲವು ನಟಿಯರು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಅನೇಕರು ತಮ್ಮ ವೃತ್ತಿಜೀವನವನ್ನು ಸಣ್ಣ ಪಾತ್ರಗಳೊಂದಿಗೆ ಪ್ರಾರಂಭಿಸಿ.. ಈಗ ದೊಡ್ಡ ನಾಯಕಿಯಾಗಿದ್ದಾರೆ..ಮತ್ತು ತಮ್ಮ ಅಭಿನಯದಿಂದ ಸ್ಟಾರ್ ಸ್ಥಾನಮಾನವನ್ನೂ ಗಳಿಸಿದ್ದಾರೆ...  

3 /6

ಇನ್ನು ಕೆಲವರು ಹತ್ತಾರು ಆಡಿಷನ್ ಕೊಟ್ಟು ಕೊನೆಗೆ ಹೀರೋಯಿನ್ ಆಗಿದ್ದಾರೆ... ಇವರೊಂದಿಗೆ ಬೇರೆ ಭಾಷೆಯಿಂದ ಬಂದು ಅದಮ್ಯ ಪ್ರತಿಭೆಯಗಾಇ ಮಿಂಚುತ್ತಿರುವವರೂ ಇದ್ದಾರೆ. ಆದರೆ ಒಂದೊಮ್ಮೆ ನಾಯಕಿಯಾಗಿ ಕ್ರೇಜ್ ಬಂದರೆ ಆ ಹೆಸರನ್ನು ಉಳಿಸಿಕೊಳ್ಳಲು ಹರಸಾಹಸ ಪಡಬೇಕು.. ಇಲ್ಲವಾದಲ್ಲಿ ತಮ್ಮ ಕೈಯಿಂದಲೇ ಸಿನಿಮಾ ಕೆರಿಯರ್ ಹಾಳಾಗುವುದುಂತೂ ಖಂಡಿತ.. ಇಂತಹವರಲ್ಲಿ ಮೇಲಿನ ನಾಯಕಿಯೂ ಒಬ್ಬರು.   

4 /6

ಆ ಬೇರೆ ಯಾರೂ ಅಲ್ಲ.. ಕನ್ನಡದಲ್ಲಿ ದರ್ಶನ್‌ ಅಭಿನಯದ ಫ್ರಿನ್ಸ್‌, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಹೀಗೆ ಹಲವಾರು ಸಿನಿಮಾಗಳಲ್ಲಿ ನಟಿಸಿ ಒಂದೊಳ್ಳೆ ಕ್ರೇಜ್‌ ಗಿಟ್ಟಿಸಿಕೊಂಡಿದ್ದ ನಿಕಿತಾ ತುಕ್ರಾಲ್... ನಟಿ ಕನ್ನಡ ಮಾತ್ರಲ್ಲದೇ ಟಾಲಿವುಡ್‌ನಲ್ಲಿಯೂ ಮಿಂಚಿದ್ದರು..   

5 /6

ನಟಿ ನಿಕಿತಾ ಕನ್ನಡ ಇಂಡಸ್ಟ್ರಿಯಲ್ಲಿ ಸತತ ಅವಕಾಶಗಳನ್ನು ಪಡೆಯುತ್ತಿರುವಾಗಲೇ ನಟ ದರ್ಶನ್ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದು, ಇವರಿಬ್ಬರ ವಿಚಾರ ದರ್ಶನ್ ಪತ್ನಿಗೆ ಗೊತ್ತಾಗಿ ದರ್ಶನ್ ವಿರುದ್ಧ ಪೊಲೀಸ್ ದೂರು ನೀಡಿದ್ದರು.   

6 /6

ದರ್ಶನ್ ಅವರನ್ನು ಈ ವಿವಚಾರವಾಗಿ ಬಂಧಿಸಲಾಗಿತ್ತು.  ಆ ಕಾರಣಕ್ಕೆ ಕನ್ನಡ ಇಂಡಸ್ಟ್ರಿ ನಿಖಿತಾ ಅವರನ್ನು ಮೂರು ವರ್ಷಗಳ ಕಾಲ ಬ್ಯಾನ್ ಮಾಡಿತು.. ಆದರೆ ನಿಷೇಧ ತೆರವಾದ ನಂತರ ನಿಕಿತಾಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. 2017 ರಲ್ಲಿ, ನಿಕಿತಾ ಉದ್ಯಮಿ ಗಗನ್‌ದೀಪ್ ಸಿಂಗ್ ಮಾಗೊ ಅವರನ್ನು ವಿವಾಹವಾದರು.