ಮಧುಮೇಹಕ್ಕೆ ಅಮೃತ.. ನಿಂಬೆರಸಕ್ಕೆ ಈ ಪುಟ್ಟ ಕಾಳು ಬೆರೆಸಿ ಕುಡಿದ್ರೆ ಕ್ಷಣಾರ್ಧದಲ್ಲೇ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತೆ ಶುಗರ್!‌

‌Blood Sugar Control Tips: ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಕಡಿಮೆ ಆಹಾರವನ್ನು ಸೇವಿಸಬೇಕು. ಅದರಲ್ಲೂ ಸಿಟ್ರಿಕ್ ಆಮ್ಲವನ್ನು ಹೊಂದಿರುವ ಆಹಾರವನ್ನು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು. ಇಂದು ನಾವು  ಹೇಳುತ್ತಿರುವ ಈ ಪಾನೀಯವನ್ನು ಕುಡಿದರೆ ಶುಗರ್‌ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತದೆ.  
 

1 /6

ಇತ್ತೀಚಿನ ದಿನಗಳಲ್ಲಿ ಎಲ್ಲರೂ ಅನುಭವಿಸುತ್ತಿರುವ ಸಮಸ್ಯೆಗಳಲ್ಲಿ ಮಧುಮೇಹವೂ ಒಂದು. ಭಾರತದಲ್ಲಿ ಮಧುಮೇಹ ಉಲ್ಬಣಗೊಳ್ಳುತ್ತಿದೆ ಎಂದರೇ ಅತಿಶಯೋಕ್ತಿಯಲ್ಲ.. ವಯಸ್ಸಿನ ಹೊರತಾಗಿಯೂ, ಪ್ರತಿಯೊಬ್ಬರೂ ೀ ಕಾಯಿಲೆಯಿಂದ ಬಳಲುತ್ತಿದ್ದಾರೆ. ಒಮ್ಮೆ ಮಧುಮೇಹ ಬಂದರೆ ಜೀವನ ಪೂರ್ತಿ ನರಳಬೇಕು.   

2 /6

ಏಕೆಂದರೇ ಈ ಮಧುಮೇಹಕ್ಕೆ ಇನ್ನೂ ಸರಿಯಾದ ಔಷಧಿ ಇಲ್ಲದಿರುವುದರಿಂದ ಆಹಾರದಿಂದಲೇ ನಿಯಂತ್ರಿಸಬೇಕು. ಒಮ್ಮೆ ಗಮನ ಹರಿಸದೇ ಏನಾದರೂ ತಿಂದರೇ ಸಕ್ಕರೆಯ ಪ್ರಮಾಣವು ಅಗಾಧವಾಗಿ ಹೆಚ್ಚಾಗುತ್ತದೆ. ಒಟ್ಟಾರೆಯಾಗಿ ಹೇಳುವುದಾದರೇ ಮಧುಮೇಹಕ್ಕೆ ಮುಖ್ಯ ಕಾರಣ ಆಹಾರ ಪದ್ಧತಿ. ಹಾಗಾಗಿ ದಿನದ ಆರಂಭದಲ್ಲಿ ತೆಗೆದುಕೊಳ್ಳುವ ಆಹಾರದ ಬಗ್ಗೆ ಎಚ್ಚರದಿಂದಿರಬೇಕು.  

3 /6

 ಇನ್ನು ಚಿಯಾ ಬೀಜಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.. ನಿಂಬೆ ರಸ ಕೂಡ ಮಧುಮೇಹವನ್ನು ಕಡಿಮೆ ಮಾಡುತ್ತದೆ. ಇವುಗಳಲ್ಲಿ ಆ್ಯಂಟಿಆಕ್ಸಿಡೆಂಟ್ ಅಧಿಕವಾಗಿರುತ್ತದೆ. ಇವು ಶುಗರ್ ಲೆವೆಲ್ ಕಡಿಮೆ ಮಾಡಲು ತುಂಬಾ ಸಹಾಯ ಮಾಡುತ್ತವೆ.  

4 /6

 ನಿಂಬೆ ರಸದಲ್ಲಿ ಚಿಯಾ ಬೀಜಗಳು ಮತ್ತು ಜೇನುತುಪ್ಪವನ್ನು ಬೆರೆಸಿ ಬೆಳಿಗ್ಗೆ ಬೇಗನೆ ಕುಡಿಯುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.  

5 /6

ಇವು ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ಸುಧಾರಿಸಿ.. ಹೊಟ್ಟೆ ತುಂಬಾ ಹೊತ್ತು ತುಂಬುವಂತೆ ಮಾಡುತ್ತದೆ. ಇದರಿಂದ ಕಡಿಮೆ ಉಪಹಾರ ಸೇವಿಸಬಹುದು.. ಪರಿಣಾಮವಾಗಿ, ಸಕ್ಕರೆಯ ಪ್ರಮಾಣವು ಹೆಚ್ಚಾಗುವುದಿಲ್ಲ. ಬೆಳಿಗ್ಗೆ ಮತ್ತು ಸಂಜೆ ಒಂದು ಲೋಟ ಈ ಪಾನೀಯವು ತುಂಬಾ ಒಳ್ಳೆಯದು.   

6 /6

  ಸೂಚನೆ: ಈ ಸುದ್ದಿಯಲ್ಲಿ ನೀಡಲಾದ ಔಷಧಿಗಳು ಮತ್ತು ಆರೋಗ್ಯ ಸಂಬಂಧಿತ ಸಲಹೆಯು ತಜ್ಞರೊಂದಿಗಿನ ಸಂಭಾಷಣೆಯನ್ನು ಆಧರಿಸಿದೆ. ಇದು ಸಾಮಾನ್ಯ ಮಾಹಿತಿಯಾಗಿದೆ. ವೈಯಕ್ತಿಕ ಸಲಹೆಯಲ್ಲ. ಆದ್ದರಿಂದ, ವೈದ್ಯರನ್ನು ಸಂಪರ್ಕಿಸಿದ ನಂತರವೇ ಯಾವುದನ್ನಾದರೂ ಬಳಸಿ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.