Keerthy Suresh: ಅಂದ ಹೆಚ್ಚಿಸಿಕೊಳ್ಳಲು ಲಿಪ್ ಸರ್ಜರಿ ಮಾಡಿಸಿಕೊಂಡ್ರಾ ಕೀರ್ತಿ ಸುರೇಶ್!?

Keerthy Suresh: ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಹೆಸರಾಂತ ನಟಿಯರಲ್ಲಿ ಒಬ್ಬರು ಕೀರ್ತಿ ಸುರೇಶ್. ಸದ್ಯ ಸಾಲು, ಸಾಲು ಸಿನಿಮಾಗಳಲ್ಲಿ ಬ್ಯೂಸಿಯಗಿರುವ ಕೀರ್ತಿ ಸುರೇಶ್ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. 

Keerthy Suresh: ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಹೆಸರಾಂತ ನಟಿಯರಲ್ಲಿ ಒಬ್ಬರು ಕೀರ್ತಿ ಸುರೇಶ್. ಸದ್ಯ ಸಾಲು, ಸಾಲು ಸಿನಿಮಾಗಳಲ್ಲಿ ಬ್ಯೂಸಿಯಗಿರುವ ಕೀರ್ತಿ ಸುರೇಶ್ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಹಲವು ಬಾರಿ ತಮ್ಮ ಲುಕ್ ಮೂಲಕವೇ ಕೀರ್ತಿ ಸುರೇಶ್ ಸುದ್ದಿ ಆಗಿದ್ದಾರೆ. ಇದೀಗ ಮತ್ತೊಮ್ಮೆ ಅವರ ಬ್ಯೂಟಿ ವಿಚಾರವಾಗಿ ಚರ್ಚೆಯೊಂದು ಶುರುವಾಗಿದೆ. 

1 /5

ನಟಿ ಕೀರ್ತಿ ಸುರೇಶ್ ತಮ್ಮ ತುಟಿಯನ್ನು ಸರ್ಜರಿ ಮಾಡಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. 

2 /5

ಇದೇ ಕಾರಣಕ್ಕೆ ಅವರ ಮುಖ ಮೊದಲಿಗಿಂತಲೂ ಭಿನ್ನವಾಗಿ ಕಾಣುತ್ತಿದೆ ಎಂದು ಹೇಳಲಾಗುತ್ತಿದೆ.

3 /5

ಕೀರ್ತಿ ಬಬ್ಲಿ ಲುಕ್‌ಗೆ ಫ್ಯಾನ್ಸ್‌ ಫುಲ್‌ ಮಾರ್ಕ್ಸ್‌ ನೀಡಿದ್ದೇನು ಹೌದು. ಆದರೆ ಈ ಡಿಫರಂಟ್‌ ಲುಕ್‌ಗೆ ಅವರು ಮಾಡಿಸಿರುವ ಲಿಪ್‌ ಸರ್ಜರಿಯೇ ಕಾರಣ ಎಂದು ಹೇಳಲಾಗುತ್ತಿದೆ. 

4 /5

ನಟಿ ಕೀರ್ತಿ ಸುರೇಶ್ ಮೊದಲು ಸಿನಿಮಾರಂಗಕ್ಕೆ ಬಂದಾಗ ದುಂಡು ಮೊಗದ ಚೆಲುವೆ ಅಂತನೇ ಫೇಮಸ್ ಆಗಿದ್ದರು. 

5 /5

ಮಹೇಶ್ ಬಾಬು ಜೊತೆಗೆ ಅವರು ನಟಿಸಿದ್ದ 'ಸರ್ಕಾರು ವಾರಿ ಪಾಟ' ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರಶಂಸೆ ಗಿಟ್ಟಿಸಿಕೊಂಡಿದೆ.