Actress Sudharani: ಮೊದಲ ಪತಿಯಿಂದ ನರಕ ಅನುಭವಿಸಿದ್ದ ಸುಧಾರಾಣಿ ಬಾಳನ್ನು ಬದಲಿಸಿದ ಎರಡನೇ ಪತಿ ಇವರೇ!!

Actress Sudharani Second Husband: ಸ್ಯಾಂಡಲ್‌ವುಡ್‌ನ  ಮೋಸ್ಟ್‌ ಬ್ಯೂಟಿಫುಲ್‌ ನಟಿಯರ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸುವ ನಟಿ ಎಂದರೇ ಅದು ಸುಧಾರಾಣಿ.. 49 ವರ್ಷವಾದರೂ ಸಹ ಈಗಲೂ ಯಂಗ್‌ ಆಗಿ ಕಾಣುವ ಚೆಲುವೆ ಇವರು.. ಆದರೆ ಇವರು ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ಅನುಭವಿಸಿದ್ದಾರೆ..

1 /5

ನಟಿ ಸುಧಾರಾಣಿ ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾವಾರು ಶ್ರೀರಸ್ತು ಶುಭಮಸ್ತು ಸಿರೀಯಲ್‌ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.. ಕಿರುತೆರೆಯಲ್ಲೂ ಪ್ರೇಕ್ಷಕರಿಗೆ ಮನರಂಜಿಸುತ್ತಿರುವ ನಟಿ ಸುಧಾರಾಣಿ ವೈಯಕ್ತಿಕ ಜೀವನದಲ್ಲಿ ದೊಡ್ಡ ದೊಡ್ಡ ನೋವುಗಳನ್ನೇ ಅನುಭವಿಸಿದ್ದಾರೆ..   

2 /5

ಖ್ಯಾತ ನಟ ಶಿವರಾಜ್‌ ಕುಮಾರ್‌ ಅವರ ಆನಂದ್‌ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಸುಧಾರಾಣಿ ಸಾಕಷ್ಟು ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ..   

3 /5

ಹೀಗೆ ವೃತ್ತಿಯಲ್ಲಿ ಸಾಕಷ್ಟು ದೊಡ್ಡ ಯಶಸ್ಸನ್ನು ಕಂಡ ಈ ಚೆಲುವೆ ವೈಯಕ್ತಿಕ ಬದುಕಿನಲ್ಲಿನ ಒಂದು ನಿರ್ಧಾರದಿಂದ ನೋವಿನ ಸರಮಾಲೆಗೆ ಸಿಲುಕಿಕೊಂಡಿದ್ದರು..   

4 /5

ಬಾಳ ಸಂಗಾತಿ ಆಯ್ಕೆಯಲ್ಲಿ ಎಡವಿದ ನಟಿ ಸುಧಾರಾಣಿ ಮೊದಲ ಪತಿಯಿಂದ ನರಕಯಾತನೇ ಅನುಭವಿಸಿದ್ದರು.. ಪ್ರತಿನಿತ್ಯ ಕುಡಿದು ಹಿಂಸೆ ನೀಡುತ್ತಿದ್ದ ಆತನಿಂದ ನಟಿ ಬದುಕಿ ಬಂದದ್ದೇ ಪವಾಡ ಎಂದು ಹೇಳಬಹುದು..  

5 /5

ನಂತರ ಭಾರತಕ್ಕೆ ಮರಳಿ ಬಂದ ನಟಿ ಸುಧಾರಾಣಿ ಅವರ ಬಾಳಲ್ಲಿ ಬೆಳಕಾಗಿ ಬಂದದ್ದು ಅವರ ಎರಡನೇ ಪತಿ ಗೋವರ್ಧನ್.. ಸದ್ಯ ಈ ದಂಪತಿಗಳಿಗೆ ಹೆಣ್ಣು ಮಗಳಿದ್ದಾಳೆ..