ಒಂದೇ ಒಂದು ಸಿನಿಮಾದಿಂದ ರಾತ್ರೋ ರಾತ್ರಿ ಸ್ಟಾರ್...‌ ಐಶ್ವರ್ಯ ರೈ ಪ್ರತಿರೂಪದಂತಿರುವ ಈ ಬ್ಯೂಟಿ ಯಾರಿರಬಹುದು ಹೇಳಿ!? ಗೊತ್ತಿಲ್ಲದೇ ಇರೋಕೆ ಚಾನ್ಸೆ ಇಲ್ಲ..!!

Actress Who Looking Like Aishwarya Rai: ಈ ನಟಿ ಸೌಂದರ್ಯದಿಂದ ಮೊದಲ ಸಿನಿಮಾದಲ್ಲಿಯೇ ಎಲ್ಲರ ಗಮನ ಸೆಳೆದಳು.. ಆದರೆ ಮೊದಲ ಸಿನಿಮಾದಲ್ಲೇ ಸೂಪರ್ ಹಿಟ್ ಆಗಿದ್ದರೂ ಈ ಬ್ಯೂಟಿಗೆ ನಿರೀಕ್ಷಿತ ಅವಕಾಶಗಳು ಸಿಗಲಿಲ್ಲ. ನೋಡೋಕೆ ಥೇಟ್‌ ಐಶ್ವರ್ಯ ರೈ ತರ ಇರೋ ಈ ನಟಿ ಯಾರೆಂದು ನೀವು ಗುರುತಿಸಬಲ್ಲಿರಾ?  
 

1 /6

ಬಹುತೇಕ ನಾಯಕಿಯರು ಒಂದೇ ಸಿನಿಮಾದಿಂದ ರಾತ್ರೋರಾತ್ರಿ ಕ್ರೇಜ್ ಪಡೆಯುತ್ತಿದ್ದಾರೆ. ಹಾಗೆಯೇ ಕೆಲವರು ಒಂದೇ ಸಿನಿಮಾದಿಂದಲೇ ಮತ್ತೆಲ್ಲೂ ಕಾಣದೇ ಮಾಯವಾಗುತ್ತಾರೆ. ಅಂತಹವರಲ್ಲಿ ಮೇಲೆ ನೋಡಿದ ನಾಯಕಿಯೂ ಒಬ್ಬರು.   

2 /6

ಈ ನಟಿ ತನ್ನ ಸೌಂದರ್ಯದಿಂದ ಎಲ್ಲರಿಗೂ ಮೋಡಿಮಾಡಿದ್ದರು.. ಮೊದಲ ಸಿನಿಮಾದಲ್ಲಿಯೇ ಈಕೆಯ ನಟನೆ ಮತ್ತು ಗ್ಲಾಮರ್‌ಗೆ ಮಾರುಹೋದವರು ಅದೆಷ್ಟೋ ಜನ.. ಆದರೆ ಮೊದಲ ಸಿನಿಮಾದಲ್ಲೇ ಸೂಪರ್ ಹಿಟ್ ಆಗಿದ್ದರೂ ನಟಿಗೆ ನಿರೀಕ್ಷಿತ ಅವಕಾಶಗಳು ಸಿಗಲಿಲ್ಲ. ಈ ಸುಂದರಿ ಬೇರಾರೂ ಅಲ್ಲ..ಸ್ನೇಹಾ ಉಲ್ಲಾಳ್..   

3 /6

ಸ್ನೇಹಾ ಉಲ್ಲಾಲ್ ಅವರು ಡಿಸೆಂಬರ್ 8, 1985 ರಂದು ಓಮನ್‌ನ ಮಸ್ಕತ್‌ನಲ್ಲಿ ಜನಿಸಿದರು. ಇವರು ಲಕ್ಕಿ: ನೋ ಟೈಮ್ ಫಾರ್ ಲವ್ ಎಂಬ ಹಿಂದಿ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸಿದರು.  

4 /6

ವಿಶೇಷವೆಂದರೇ ಇವರು ನೋಡೋದಕ್ಕೆ ಐಶ್ವರ್ಯಾ ರೈಯಂತೆ ಕಾಣುತ್ತಿದ್ದರಿಂದ ಅವರಿಗೆ ಸಾಲು ಸಾಲು ಅವಕಾಶಗಳು ಬಂದವು. ಉಲ್ಲಾಸ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.  

5 /6

ಉಲ್ಲಾಸ ಉತ್ಸಾಹ, ಕರೆಂಟ್ ಚಿತ್ರದ ನಂತರ ಅವರು ಕಿಂಗ್ ಲೋ ತು ರೆಡಿ - ನೇನು ರೆಡಿ ಹಾಡಿನಲ್ಲಿ ಕಾಣಿಸಿಕೊಂಡರು. ಅವರು 2010 ರಲ್ಲಿ ಬಿಡುಗಡೆಯಾದ ಸಿಂಹ ಚಿತ್ರದಲ್ಲಿ ಬಾಲಕೃಷ್ಣ ಅವರ ಎದುರು ನಟಿಸಿದರು. ಆ ನಂತರ ತೆಲುಗಿನಲ್ಲಿ ಮತ್ತೊಂದು ಸಿನಿಮಾ ಮಾಡಲಿಲ್ಲ.   

6 /6

ಸದ್ಯ ಈ ಮೋಹನಾಂಗಿ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯಳಾಗಿದ್ದಾಳೆ. ಗ್ಲಾಮರ್ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಟ್ರೀಟ್‌ ನೀಡುತ್ತಲೇ ಇರುತ್ತಾರೆ.. ಇತ್ತೀಚೆಗೆ ಈಬ್ಯೂಟಿ ಹಾಟ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.