Third Gender : ಹಿಂದೂ ಧರ್ಮದಲ್ಲಿ ಮಂಗಳಮುಖಿಯರನ್ನು ವಿಶೇಷವಾಗಿ ನೋಡಲಾಗುತ್ತದೆ. ಮಂಗಳಮುಖಿಯರನ್ನು ಕಿನ್ನರರು ಎಂದು ಮಾತ್ರವಲ್ಲ, ಇನ್ನೂ ಅನೇಕ ಹೆಸರುಗಳಿಂದ ಕರೆಯುತ್ತಾರೆ. ಮಂಗಳಮುಖಿಯರೆಂದರೆ ಅವರು ಪುರುಷರೂ ಅಲ್ಲ, ಸ್ತ್ರೀ ಕೂಡ ಅಲ್ಲ. ಅವರನ್ನು ಮೂರನೇ ಲಿಂಗವೆಂದು ಪರಿಗಣಿಸಲಾಗುತ್ತದೆ. ಮಂಗಳಮುಖಿಯರ ಉಡುಗೆ - ತೊಡುಗೆ, ಆಚಾರ-ವಿಚಾರಗಳು ಮತ್ತು ಅನೇಕ ಆಚರಣೆಗಳು ಎಲ್ಲರಿಗಿಂತ ಭಿನ್ನವಾಗಿರುತ್ತವೆ. ಮಂಗಳಮುಖಿಯರನ್ನು ಸಂತೋಷಪಡಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಹಿಂದೂ ಧರ್ಮದಲ್ಲಿ ಮಂಗಳಮುಖಿಯರಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಮಂಗಳಮುಖಿಯರು ನಿಮ್ಮ ತಲೆ ಮೇಲೆ ಕೈ ಇಟ್ಟರೆ ಅದರಿಂದ ಜೀವನದಲ್ಲಿ ಬಹಳ ಬದಲಾವಣೆ ಆಗುತ್ತದೆ ಎಂದು ಹೇಳಲಾಗುತ್ತದೆ.
ಹಣವನ್ನು ನೀಡಿದಾಗ ವಾಪಾಸ್ಸು ಒಂದು ನಾಣ್ಯವನ್ನು ಕಚ್ಚಿ ಅವರೇ ನೀಡಿದರೆ ಅದು ಅದೃಷ್ಟ ಎಂದು ಪರಿಗಣಿಸಲಾಗುತ್ತದೆ.
ಮಂಗಳಮುಖಿಯರು ನಿಮ್ಮ ತಲೆ ಮೇಲೆ ಕೈ ಇಟ್ಟರೆ, ಅದು ನಿಮ್ಮ ಜಾತಕದಲ್ಲಿ ಬುಧ ಗ್ರಹದ ಸ್ಥಾನವನ್ನು ಬಲಪಡಿಸುತ್ತದೆ
ಶಾಪ ಅಥವಾ ವರವನ್ನು ಕೊಟ್ಟರೆ ಆದಷ್ಟು ಬೇಗ ಅದು ಸಾಮಾನ್ಯ ಜನರ ಜೀವನದಲ್ಲಿ ಅದು ಪರಿಣಮಿಸುತ್ತದೆ ಎಂದು ಹೇಳಲಾಗುತ್ತದೆ.
ಮಂಗಳಮುಖಿಯರು ಯಾರನ್ನಾದರೂ ಸಂತೋಷದಿಂದ ಆಶೀರ್ವದಿಸಿದರೆ, ಅವನ ಅದೃಷ್ಟ ರಾತ್ರೋರಾತ್ರಿ ಬದಲಾಗುತ್ತದೆ.