ದುನಿಯಾ ವಿಜಯ್‌ ಅವರ ಎರಡನೇ ಪತ್ನಿ ಯಾರು ಗೊತ್ತಾ? ಈಕೆ ಕೂಡ ಫೇಮಸ್‌ ನಟಿ! ಹೀರೋಹಿನ್‌ಗಳಿಗೆ ಸೆಡ್ಡು ಒಡೆಯುತ್ತಾಳೆ ಈ ಬ್ಯೂಟಿ

DUNIYA VIJAY SECOND WIFE: ದುನಿಯಾ ವಿಜಯ್‌ ಈ ಹೆಸರು ಸ್ಯಾಂಡಲ್‌ವುಡ್‌ನಲ್ಲಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಸೌಂಡ್‌ ಮಾಡುವ ಸ್ಟಾರ್‌ ನಟರ ಪಟ್ಟಿಯಲ್ಲಿ ದುನಿಯಾ ವಿಜಿ ಹೆಸರು ಕೂಡ ಒಂದು. ಇವರು ಎಲ್ಲರಿಗೂ ಚಿರಪರಚಿತರೇ ಆಗಿದ್ದರು ಕೂಡ, ಇವರ ಕುರಿತು ತಿಳಿಯದ ಹಲವಾರು ವಿಷಯಗಳು ಇವೆ. ಅದು ಏನು ಅಂತೀರಾ? ಈ ಸ್ಟೋರಿ ಓದಿ...

1 /11

2 /11

ದುನಿಯಾ ವಿಜಯ್‌ ಅವರಿಗೆ ಇಬ್ಬರು ಹೆಮಡತಿಯರು, ಮೊದಲನೆ ಪತ್ನಿ ನಾಗರತ್ನ ಎಲ್ಲರಿಗೂ ಗೊತ್ತಿದೆ, ಆದರೆ ಕೆಲವರಿಗಷ್ಟೆ ಗೊತ್ತಿರುವ ಸಂಗತಿ ಏನೆಂದರೆ ಅವರಿಗೆ ಮತ್ತೊಂದು ಹೆಂಡತಿ ಸಹ ಇದ್ದಾರೆ, ಅವರ ಹೆಸರು ಕೀರ್ತಿ.

3 /11

ದುನಿಯಾ ವಿಜಯ್‌ ಅವರ ಎರಡನೇ ಪತ್ನಿ ಕೀರ್ತಿ, ಅವರ ಮೊದಲ ಹೆಸರು ಪಟಾಡಿ.

4 /11

ಫ್ರಾನ್ಸ್‌ನಲ್ಲಿ ವ್ಯಾಸಂಗ ಮಾಡಿದ್ದ ಇವರು ಮೂಲತಃ ಒಬ್ಬ ಮಾಡೆಲ್‌

5 /11

ಕೀರ್ತಿಯವರು ಎಷ್ಟೇ ವ್ಯಾಸಂಗಗ ಮಾಡಿ ದೊಡ್ಡ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರೂ ಕೂಡ ಅವರಿಗೆ ಮೊದಲಿನಿಂದಲೂ ನಟಿಯಾಗಬೇಕೆಂಬ ಆಸೆ.

6 /11

ಎಂಬಿಎ ಮುಗಿಸಿದ್ದ ಕೀರ್ತಿಯವರನ್ನು ಬಣ್ಣದ ಲೋಕ ಸೆಳೆದಿತ್ತು ಮೊದಲಿಗೆ ಸಣ್ಣ ಪುಟ್ಟ ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದ ಕೀರ್ತಿಗೆ ನಂತರ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು.

7 /11

ನನ್ನುಸಿರೇ ಸಿನಿಮಾದಲ್ಲಿ ಕೀರ್ತಿ ಅವರು ಮೊದಲ ಭಾರಿಗೆ ನಟಿಸಿದ್ದರು. 

8 /11

ನನ್ನುಸಿರೇ ಸಿನಿಮಾದ ನಂತರ ಕೀರ್ತಿ ಅವರಿಗೆ ಜಾಲಿಡೇಸ್‌ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ತಮಗೆ ಸಿಕ್ಕ ಪಾತ್ರದಲ್ಲಿ ಚೆನ್ನಾಗಿ ನಟಿಸಿ ನಟಿ ಭೇಷ್‌ ಎನಿಸಿಕೊಂಡಿದ್ದರು. 

9 /11

ಈ ಎರಡು ಸಿನಿಮಾಗಳಲ್ಲಿ ಅಷ್ಟೆ ಅಲ್ಲದೆ ಕೀರ್ತಿ ಅವರು ಜಸ್ಟ್‌ ಮಾತ್‌ ಮಾತಲ್ಲಿ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ಅಭಿನಾಯಿಸಿದ್ದರು. 

10 /11

ಹೀಗೆ ಸಿನಿಮಾಗಳಲ್ಲಿ ನಡಿಸಿದ್ದ ಕೀರ್ತಿ ಹಾಗೂ ದುನಿಯಾ ವಿಜಯ್‌ ಅವರ ಪರಿಚಯವಾಗಿದ್ದು 2014-15ರ ಸಮಯದಲ್ಲಿ, ಮೊದಲಿಗೆ ಸ್ನೇಹದಿಂದ ಶುರುವಾಗಿದ್ದ ಈ ಸಂಬಂಧ ನಂತರ ಪ್ರೀತಿಗೆ ತಿರುಗಿತ್ತು,ನಂತರ ಈ ಇಬ್ಬರು ಜೋಡಿ ಪ್ರೀತಿಸಿ ಮದುವೆಯಾಗಿದ್ದರು. 

11 /11

ದುನಿಯಾ ವಿಜಯ್‌ ಅವರನ್ನು ಮದುವೆಯಾದ ನಂತರ ಕೀರ್ತಿ ಯಾವುದೇ ಸಿನಿಮಾಗಳಲ್ಲಿ ನಟಿಸಲಿಲ್ಲ.