ಅಮೃತಧಾರೆ ಸಿರೀಯಲ್ ನಟಿ ವನಿತಾ ವಾಸು ನಿಜವಾದ ಪತಿ ಯಾರು ಗೊತ್ತಾ? ಮಗ ಅಂತೂ ಹಿರೋನೆ!!

Amrithadhare Kannada serial actress Vanitha Vasu: ಕನ್ನಡ ಚಿತ್ರರಂಗದ ಜನಪ್ರಿಯ ನಟಿ ವನಿತಾ ವಾಸು ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.. ಇವರೂ ಸಹ ಒಂದು ಕಾಲದಲ್ಲಿ ಹಲವರ ಡ್ರೀಮ್‌ ಗರ್ಲ್‌ ಆಗಿದ್ದರು.. ಇವರು ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಮೃತಧಾರೆ ಸಿರೀಯಲ್‌ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ..

1 /5

ಜೀ ಕನ್ನಡವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿಗಳಲ್ಲಿ ಅಮೃತಧಾರೆ ಕೂಡ ಒಂದು.. ವಿಭಿನ್ನ ಕಥಾಹಂದರ ಈ ಸಿರೀಯಲ್‌ನಲ್ಲಿ ಪ್ರತಿಯೊಂದು ಪಾತ್ರಕ್ಕೂ ಪ್ರಾಮುಖ್ಯತೆ ನೀಡಲಾಗಿದೆ..   

2 /5

ಕನ್ನಡದ ಜನಪ್ರಿಯ ನಟಿ ವನಿತಾ ವಾಸು ಈ ಅಮೃತಧಾರೆ ಸಿರೀಯಲ್‌ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.. ಇವರ ಖಡಕ್‌ ಅಭಿನಯಕ್ಕೆ ಮರುಳಾಗದವರೇ ಇಲ್ಲ ಎಂದರೇ ತಪ್ಪಾಗುವುದಿಲ್ಲ..  

3 /5

ಇನ್ನು ನಟಿ ವನಿತಾ ವಾಸು ರಿಯಲ್‌ ಲೈಫ್‌ ವಿಚಾರಕ್ಕೆ ಬಂದರೇ ಅವರ ನಿಜವಾದ ಪತಿ ಹೆಸರು ನಿತಿನ್‌ ನಿಸಾಲ್..‌ ಆದರೆ ಇವರ ಬಗ್ಗೆ ಹೆಚ್ಚು ಮಾಹಿತಿ ಲಭ್ಯವಿಲ್ಲ..   

4 /5

ಇನ್ನು ವಿನಿತಾ ವಾಸು ಹಾಗೂ ನಿತಿನ್‌ ನಿಸಾಲ್‌ ದಂಪತಿಗೆ ಒಬ್ಬ ಮಗನಿದ್ದಾನೆ.. ಅವರ ಹೆಸರು ಕಶಿಶ್‌ ನಿಸಾಲ್‌.. ಇವರು ಕೂಡ ಯಾವ ಹಿರೋಗೂ ಕಮ್ಮಿಯಿಲ್ಲ..   

5 /5

ನಟಿ ವಿನಿತಾ ವಾಸು ಅವರಿಗೆ ತಮ್ಮ ಮಗನೇ ಸರ್ವಸ್ವ.. ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿರುವ ಇವರು ಆಗ್ಗಾಗೆ ತಮ್ಮ ಕುಟುಂಬದ ಪೋಟೋಗಳನ್ನು ಶೇರ್‌ ಮಾಡುತ್ತಿರುತ್ತಾರೆ..   

Amruthadhaare Kannada serial Kannada actress Kashish Nisal Serial Actress vanitha vasu ಅಮೃತಧಾರೆ ಕನ್ನಡ ಚಿತ್ರರಂಗ ಗ್ಲಾಮರಸ್ ನಟಿ ವನಿತಾ ವಾಸು ಸೀರಿಯಲ್ ಶಾಕುಂತಲ ವನಿತಾ ವಾಸು ಮದುವೆ ಫೋಟೋಗಳು ವನಿತಾ ವಾಸು ಮಗ ಯಾರು ವನಿತಾ ವಾಸು ಫ್ಯಾಮಿಲಿ ಫೋಟೋಗಳು ವನಿತಾ ವಾಸು ಪತಿ ಯಾರು ಕನ್ನಡ ವೆಬ್ ಸ್ಟೋರೀಸ್ ಅಮೃತಧಾರೆ ನಟಿ ವನಿತಾ ವಾಸು Who is Vanitha Vasu Husband Kannada Actress Vanitha Vasu amruthadhare serial ಅಮೃತಧಾರೆ ಧಾರಾವಾಹಿ today Episode ಅಮೃತಧಾರೆ ಶಕುಂತಲಾ ರಾಧಾ ಭಗವತಿ ಅಮೃತಧಾರೆ ಸೀರಿಯಲ್‌ ಕನ್ನಡ ಅಮೃತಧಾರೆ ಸೀರಿಯಲ್‌ ಅಮೃತದಾರೆ ಇಂದಿನ ಸಂಚಿಕೆ ಅಮೃತದಾರೆ ಧಾರವಾಹಿ ಅಮೃತಧಾರೆ ಧಾರಾವಾಹಿ cast ಅಮೃತಧಾರೆ ಸೀರಿಯಲ್‌ ಸಾಂಗ್‌ ಅಮೃತಧಾರೆ ಸಾಂಗ್‌ ಲಿರಿಕ್ಸ್‌ vanitha vasu amruthadhare Malli Radha Bhagavati amruthadhare serial story Amruthadhaare serial Amruthadhaare kannada amruthadhaare serial today episode amruthadhaare serial house Amrithadhare Kannada Serial today Episode Full Episode Amruthadhare Serial Today Episode Amruthadhaare serial Amrithadhare Kannada Serial dubbed Amrithadhare Serial repeat telecast time Amrithadhare Serial cast Amrithadhare Serial yesterday Episode Rajesh