ನಟ ದುನಿಯಾ ವಿಜಯ್ ಮತ್ತು ಪತ್ನಿ ನಾಗರತ್ನ ಡಿವೋರ್ಸ್ ಕೇಸ್; ಇಂದು ಬರಲಿದೆ ತೀರ್ಪು

Duniya Vijay Divorce Case: ಸ್ಯಾಂಡಲ್‌ವುಡ್‌ನ ಒಂಟಿ ಸಲಗ ದುನಿಯಾ ವಿಜಯ್‌ ಹಾಗೂ ಪತ್ನಿ ನಾಗರತ್ನ 2018ರಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು.. ಸುಮಾರು 6 ವರ್ಷಗಳಿಂದ ವಿಚಾರಣೆ ನಡೆಯುತ್ತಿದ್ದು ಇಂದು ಕೆಲವೇ ಕ್ಷಣದಲ್ಲಿ ದುನಿಯಾ ವಿಜಯ್‌ ಮತ್ತು ಪತ್ನಿ ನಾಗರತ್ನ ವಿಚ್ಚೇದನ ಅಂತಿಮ ತೀರ್ಪು ಹೊರ ಬರಲಿದೆ.. 
 

1 /5

ಸ್ಯಾಂಡಲ್‌ವುಡ್‌ನ ಒಂಟಿ ಸಲಗ ದುನಿಯಾ ವಿಜಯ್‌ ಹಾಗೂ ಪತ್ನಿ ನಾಗರತ್ನ 2018ರಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು.. ಸುಮಾರು 6 ವರ್ಷಗಳಿಂದ ವಿಚಾರಣೆ ನಡೆಯುತ್ತಿದ್ದು ಇಂದು ಕೆಲವೇ ಕ್ಷಣದಲ್ಲಿ ದುನಿಯಾ ವಿಜಯ್‌ ಮತ್ತು ಪತ್ನಿ ನಾಗರತ್ನ ವಿಚ್ಚೇದನ ಅಂತಿಮ ತೀರ್ಪು ಹೊರ ಬರಲಿದೆ..   

2 /5

ಚಿತ್ರರಂಗಕ್ಕೆ ಮತ್ತೊಂದು ಬಿಗ್‌ಶಾಕ್‌.. ಕೆಲವೇ ಕ್ಷಣದಲ್ಲಿ ದುನಿಯಾ ವಿಜಯ್‌ ಮತ್ತು ಪತ್ನಿ ನಾಗರತ್ನ ವಿಚ್ಚೇದನ ಅಂತಿಮ ತೀರ್ಪು.   

3 /5

ಸ್ಯಾಂಡಲ್‌ವುಡ್‌ನಿಂದ ಒಂದರ ಮೇಲೊಂದರಂತೆ ಶಾಕಿಂಗ್‌ ನ್ಯೂಸ್‌ ಬರುತ್ತಿವೆ.. ನಟ ದುನಿಯಾ ವಿಜಯ್‌ 2019ರಲ್ಲಿ ಮಹಿಳಾ ಆಯೋಗದ ಮುಂದೆ ಪತ್ನಿ ನಾಗರತ್ನ ಜೊತೆ ನನ್ನಿಂದ ಬಾಳಲು ಸಾಧ್ಯವಿಲ್ಲ ಎಂದು ಹೇಳಿದ್ದರಂತೆ.. ಈ ಹೇಳಿ ಆಗ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು..   

4 /5

ಡಿವೋರ್ಸ್‌ಗೆ ಅರ್ಜಿ ಅಲ್ಲಿಸಿದ ವೇಳೆ ಹೇಳಿದಂತೆ ತಮ್ಮ ಮಕ್ಕಳ ಜವಾಬ್ದಾರಿಯನ್ನು ತೆಗೆದಕೊಂಡ ನಟ ಅವರನ್ನು ಸಿನಿರಂಗಕ್ಕೆ ಪರಿಚಯಿಸುವ ಪ್ರಯತ್ನದಲ್ಲಿದ್ದಾರೆ..   

5 /5

ದುನಿಯಾ ವಿಜಯ್‌ ಹಿರಿಯ ಮಗಳು ರಿತನ್ಯಾ ವಿಜಯ್‌ ತಮ್ಮ ಮೊದಲ ಸಿನಿಮಾ ಘೋಷಣೆ ಮಾಡಿದ್ದಾರೆ.. ಎರಡನೇ ಮಗಳು ಮೋನಿಕಾ ವಿದೇಶದಲ್ಲಿ ನಟನಾ ತರಬೇತಿ ಪಡೆಯುತ್ತಿದ್ದಾರೆ.. ಪುತ್ರ ಸಾಮ್ರಾಟ್‌ ಇನ್ನು ವಿಧ್ಯಾಭ್ಯಾಸ ಮಾಡುತ್ತಿದ್ದು, ಬಣ್ಣದ ಲೋಕಕ್ಕೆ ಕಾಲಿಡುವ ಎಲ್ಲ ಲಕ್ಷಣಗಳಿವೆ..